ಸಿಂದಗಿ ಪುರಸಭೆ ಅವಿಶ್ವಾಸ ಮಂಡನೆಗೆ ಸದಸ್ಯರಿಗೆ ವಿಪ್ ಜಾರಿ

Must Read

ಸಿಂದಗಿ: ಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ದ ಜ.24 ರಂದು ನಡೆಯಲಿರುವ ಅವಿಶ್ವಾಸ ಗೊತ್ತುವಳಿ ನಿರ್ಣಯ ಪರವಾಗಿ ನಿಮ್ಮ ಮತ ಚಲಾಯಿಸಬೇಕು ಎಂದು ನಿರ್ದೇಶಿಸುವ ಸಚೇತಕಾದೇಶವನ್ನು(ವಿಪ್) ಜನತಾದಳ(ಜಾ) ಪಕ್ಷದ ಆರು(6)ಜನ ಸದಸ್ಯರುಗಳಿಗೆ ಜಾರಿ ಮಾಡಲಾಗಿದೆ.

ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಆರು ಜಾತ್ಯತೀತ ಜನತಾದಳದ ಸದಸ್ಯರಿಗೆ ವಿಪ್‍ವನ್ನು ತಲುಪಿಸಲಾಗಿದ್ದು 6ಜನ ಸದಸ್ಯರು ವಿಪ್‍ನ್ನು ಸ್ವೀಕರಿಸಿದ್ದಾರೆ. ವಿಪ್ ಆದೇಶವನ್ನು ಉಲಂಘಿಸಿದರೆ ಜನತಾದಳ(ಜಾ) ಪಕ್ಷದ ಜಿಲಾಧ್ಯಕ್ಷರು ಉಗ್ರ ಕ್ರಮ ಕೈಗೊಳಪಡಿಸುತ್ತಾರೆ ಎಂದು ಜೆ.ಡಿ.ಎಸ್.ಮುಖಂಡರಾದ ಸಲೀಂ ಜುಮನಾಳ್, ಪ್ರಕಾಶ ಹೀರೆಕುರುಬರ, ದಾದಾಪೀರ್ ಎಚ್.ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group