ಯುಕ್ರೆನ್ ನಿಂದ ಮನೆಗೆ ವಾಪಸ್ಸಾದ ಯುವಕ

Must Read

ಬೀದರ – ಯುದ್ಧ ಪೀಡಿತ ಯುಕ್ರೇನ್ ನಿಂದ ಆಪರೇಶನ್ ಗಂಗಾ ಯೋಜನೆಯ ಸಹಾಯದಿಂದ ಬೀದರ್ ನಗರದ ಅಮಿತ್ ಸಿರಂಜೆ ಯುಕ್ರೇನ್ ನ ಖಾರ್ಕಿವ್ ಪ್ರದೇಶದಿಂದ ಮನೆಗೆ ವಾಪಸಾದರು.

ದೆಹಲಿಯಿಂದ ಹೈದ್ರಾಬಾದ್ ನ ರಾಜೀವಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ನನ್ನು ಫೋಷಕರು ಹೂಗುಚ್ಚ ನೀಡಿ ಸಂತಸದಿಂದ ಸ್ವಾಗತಿಸಿದರು.

ಒಂದು ವಾರದಿಂದ ಬಾಂಬ್ ದಾಳಿಗಳ ನಡುವೆ ಜೀವ ಕೈಯಲ್ಲಿ ಹಿಡಕೊಂಡು ಪೊಲ್ಯಾಂಡ್ ಬಾರ್ಡರ್ ವರೆಗೆ ಧಾವಿಸಿದ್ದ ಅಮಿತ್ ತಮ್ಮ ಅನುಭವ ಹೇಳಿಕೊಂಡರು. ಆಪರೇಶನ್ ಗಂಗಾ ಮೂಲಕ ಮಗ ಮನೆ ಸೇರಿದಕ್ಕೆ ಪೋಷಕರು ಕೇಂದ್ರಕ್ಕೆ ಧನ್ಯತೆ ವ್ಯಕ್ತಪಡಿಸಿದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group