ನವೆಂಬರ್ 14ರಿಂದ 19 ರವರೆಗೆ ನಾಣ್ಯಗಳ ಮೇಳ

Must Read

ಚಾಮರಾಜನಗರ: ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಥದ ಬೀದಿಯ ಶಾಖೆಯಲ್ಲಿ (ಶಾಖೆ ಕೋಡ್ 40062)ದಿನಾಂಕ 14-11-2022ರಿಂದ 19-11-2022 ರವರೆಗೆ ನಾಣ್ಯಗಳ ಮೇಳವನ್ನು ನಡೆಸಲಾಗುತ್ತದೆ‌ ಎಂದು ಶಾಖಾ ವ್ಯವಸ್ಥಾಪಕರಾದ ಸಕ್ಸೇನ ತಿಳಿಸಿದ್ದಾರೆ.

5, 10 ಮತ್ತು 20 ರೂ ಮುಖ ಬೆಲೆಯ ನಾಣ್ಯಗಳನ್ನು ಯಾವುದೇ ಮೊತ್ತಕ್ಕೆ ಬದಲಾಯಿಸಬಹುದು ರೂ.10 ಮತ್ತು ‌‌ 20ರ ನಾಣ್ಯಗಳೊಂದಿಗೆ (ಕನಿಷ್ಟ‌  1 ಬ್ಯಾಗ್)ವಿನಿಮಯ ಮಾಡಿಕೊಳ್ಳಿ ಮತ್ತು ಉಡುಗೊರೆಯನ್ನು ಬೆಳಗ್ಗೆ 11.00 ರಿಂದ  ಮಧ್ಯಾಹ್ನ 3.30 ರವರೆಗೆ ಪಡೆಯಬಹುದು‌ ಎಂದು ತಿಳಿಸಿದ್ದಾರೆ.

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group