‘ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯ’ ಕೃತಿ ಲೋಕಾಪ೯ಣೆ

Must Read

ಬೆಳಗಾವಿ: ಶನಿವಾರ ದಿ 11ರಂದು ಮಹೇಶ ಪಿ ಯೂ ಕಾಲೇಜದಲ್ಲಿ ಸಂಜೆ 5.00ಘಂಟೆಗೆ ಡಾ ರಾಜಶೇಖರ  ಇಚ್ಚಂಗಿ ಅವರ ಕೃತಿ ಬೆಳಗಾವಿ ಜಿಲ್ಲೆ ಸಾಂಸ್ಕೃತಿಕ ವೈವಿಧ್ಯ ಕೃತಿಯನ್ನು ಡಾ ಗುರುದೇವಿ ಹುಲೆಪ್ಪನವರಮಠ  ಹಿರಿಯ ಸಾಹಿತಿಗಳು ಬೆಳಗಾವಿ ಇವರು ಬಿಡುಗಡೆ ಮಾಡುವರು ಕೃತಿ ಪರಿಚಯವನ್ನು ಡಾ. ಪಿ ಜಿ ಕೆಂಪಣ್ಣವರ ಸಾಹಿತಿಗಳು ಚಿಂತಕರು ಅವರು ಮಾಡುವರು.

ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಪ್ರೊ.ಎಲ್ ವಿ ಪಾಟೀಲ ಅವರು ವಹಿಸುವರು.

ಮುಖ್ಯ ಅತಿಥಿಗಳಾಗಿ  ಎಂ ವಿ  ಭಟ್ಟ ಪ್ರಿನ್ಸಿಪಾಲರು ಮಹೇಶ ಪಿ ಯೂ ಕಾಲೇಜ ಅವರು ಆಗಮಿಸಲಿದ್ದಾರೆ .

ಸ. ರಾ. ಸುಳಕೂಡೆ , ಅಶೋಕ ಉಳ್ಳೇಗಡ್ಡಿ , ಎಂ ವೈ ಮೆಣಸಿನಕಾಯಿ, ಸುನಿಲ ಸಾಣಿಕೊಪ್ಪ ಚಿಂತಕರ ಚಾವಡಿ ಸದಸ್ಯರು ಉಪಸ್ಥಿತರಿರುವರು ಎಂದು ಚಿಂತನ ಚಾವಡಿ ಬೆಳಗಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಪರಿಸರ ಸಂರಕ್ಷಣೆ ಮಾಡಿ, ಮಾನವಕುಲ ರಕ್ಷಿಸಿ ; ಸಾಹಿತಿ ಭೇರ್ಯ ರಾಮಕುಮಾರ

ಮೈಸೂರು - ಪರಿಸರ ಸಂರಕ್ಷಣೆ ಮಾಡದಿದ್ದರೆ ಮಾನವನ ವಿನಾಶ ಖಚಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಭೇರ್ಯ ರಾಮಕುಮಾರ್ ಅತಂಕ...

More Articles Like This

error: Content is protected !!
Join WhatsApp Group