spot_img
spot_img

ಸ್ವಚ್ಛತೆಯಿಲ್ಲದ ವಾಯುವ್ಯ ಸಾರಿಗೆ ಲಕ್ಝುರಿ ಬಸ್ಸು

Must Read

- Advertisement -

ಮೂಡಲಗಿ– ಅಥಣಿಯಿಂದ ಬೆಂಗಳೂರಿಗೆ ಹೋಗುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಲಕ್ಝುರಿ ಬಸ್ಸಿನ ಲಗ್ಗೇಜ ಇಡುವ ಸ್ಥಳದಲ್ಲಿ ಗಲೀಜು ತುಂಬಿಕೊಂಡಿದ್ದು ಪ್ರಯಾಣಿಕರ ಲಗ್ಗೇಜುಗಳು ಹೊಲಸಾಗಿವೆ.

ದಿ. ೨೩ ರಂದು ಸಂಜೆ ೭.೩೦  ಕ್ಕೆ  ಮೂಡಲಗಿಗೆ ಬರುವ ಅಥಣಿ – ಬೆಂಗಳೂರು ಲಕ್ಝುರಿ ಬಸ್ ( ನಂ. ಕೆಎ ೨೩ಎಫ್೧೦೧೬) ನಲ್ಲಿ ಇಡಲಾಗಿದ್ದ ಲಗ್ಗೇಜುಗಳು ಬೆಳಿಗ್ಗೆ ನೋಡಿದಾಗ ಅಲ್ಲಲ್ಲಿ ಗ್ರೀಸು ಧೂಳು ಮೆತ್ತಿಕೊಂಡು ಹೊಲಸಾಗಿದ್ದವು. ಇಂಥ ಬ್ಯಾಗ್ ಗಳನ್ನು ತೆಗೆದುಕೊಂಡು ಹೊರದೇಶಕ್ಕೆ ಹೋಗಬೇಕಾದವರು ಹೇಗೆ ಹೋಗಬೇಕು?

ಐಷಾರಾಮಿ ಬಸ್  ಗಳೆಂದರೆ ಸ್ವಚ್ಛತೆಗೆ ಆದ್ಯತೆ ಕೊಟ್ಟಿರಬೇಕಾಗುತ್ತದೆ. ಆದರೆ ವಾಕರಸಾ ಸಂಸ್ಥೆಯ ಈ ಬಸ್ ನಲ್ಲಿ ಸ್ವಚ್ಛತೆ ಕಣ್ಮರೆಯಾಗಿದೆ. ಒಳ್ಳೆಯ ಸೇವೆಗೆ ಹೆಸರಾಗಿರುವ ರಾಜ್ಯ ಸಾರಿಗೆ ಇಲಾಖೆ ಬಸ್ ಗಳ ಸ್ವಚ್ಛತೆಯ ಕಡೆಗೂ ಗಮನಹರಿಸಬೇಕಾದ ಅಗತ್ಯವಿದೆ.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -

More Articles Like This

- Advertisement -
close
error: Content is protected !!
Join WhatsApp Group