ಮೂಡಲಗಿ: ಮೂಡಲಗಿ ವಲಯದಲ್ಲಿ ಸರ್ಕಾರಿ ಕನ್ನಡ ಶಾಲೆಗೆ, ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ಉಚಿತವಾಗಿ ವಿತರಣೆ ಮಾಡಿದರು.
ಬಾಲಕರ ಮಾದರಿ ಗಂಡು ಮಕ್ಕಳ ಶಾಲೆ, ಹೆಣ್ಣು ಮಕ್ಕಳ ಪ್ರಾಥಮಿಕ ಕನ್ನಡ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ವಿದ್ಯಾನಗರ ಮೂಡಲಗಿ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಶಿವಾಪೂರ (ಹ), ಖಾನಟ್ಟಿ, ಹಳ್ಳೂರ, ಶಿವಶಂಕರ ನಗರ, ಗಾಂಧಿ ನಗರ, ನೇಮಗೌಡರ ತೋಟ ನಂಬರ ,01, ಹೊಸನಗರ ತೋಟ, ನಾಯ್ಕರ ತೋಟ, ಮಾಳ ತೋಟ, ಮುನ್ಯಾಳ ಮತ್ತು ಗುರ್ಲಾಪೂರ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ನೀಡಿದರು.
ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಸುಭಾಸ ಕಡಾಡಿ ಮತ್ತು ವೇದಿಕೆ ಸದಸ್ಯರಾದ ಸುರೇಶ ಎಮ್ಮಿ, ವಾದಿರಾಜ ದೇಸಾಯಿ,
ಎಸ್.ವಿ.ಸೋಮಗೋಳ, ಜಿ.ಆರ್.ಪತ್ತಾರ, ಬಿ.ಎಚ್.ಹುಲ್ಯಾಳ, ಎನ್.ಎಮ್.ಬಾಗವಾನ, ಗಜಾನನ ಪತ್ತಾರ, ಎಲ್.ಎಸ್.ಲಮಾಣಿ, ಸುರೇಶ ಕೋಪರ್ಡೆ, ಬಿ,ಎಮ್.ಕಮ್ಮಾರ, ಎಮ್.ಬಿ.ಕಂಬಾರ, ಎಲ್.ಎಸ್.ಮೋಹಿತೆ, ಶಿವಬಸು ಮಂಗಿ, ಆರ್.ಎಸ್.ಕುಲಕರ್ಣಿ, ಆರ್.ಕೆ.ಮೇಲಗಡೆ, ಎಡ್ವಿನ್ ಪರಸನ್ನವರ, ಎಸ್.ಎಸ್.ಪಾಟೀಲ, ಎ.ಎಸ್.ಕುಲಕರ್ಣಿ ಇನ್ನು ಅನೇಕ ಗುರುಗಳು ಹಾಗೂ ಗುರುಮಾತೆಯರು ಪಾಲ್ಗೊಂಡಿದ್ದರು.