- Advertisement -
ಬೆಳಗಾವಿ – ಲಿಂಗಾಯತ ಸಂಘಟನೆ ಡಾ ಫ ಗು ಹಳಕಟ್ಟಿ ಭವನ ಮಹಾತೇಂಶ ನಗರದ ಬೆಳಗಾವಿಯಲ್ಲಿ ದಿನಾಂಕ 10.05.2024ರಂದು ಮುಂಜಾನೆ ಬಸವ ಜಯಂತಿಯ ನಿಮಿತ್ತ ವಿಶೇಷ ಪ್ರಾಥ೯ನೆ ಪೊಜೆ ಸಲ್ಲಿಸಲಾಯಿತು
ಪ್ರಾರಂಭದಲ್ಲಿ ಬಿ ಜಿ ಜವನಿ ಅವರು ವಚನ ಪ್ರಾಥ೯ನೆ ನಡೆಸಿಕೊಟ್ಟರು. ಆನಂದ ಕಕಿ೯ಶಂಕರ, ಗುಡಸ ಸದಾಶಿವ ದೇವರಮನಿ, ಸುವಣಾ೯ಗುಡಸ ಚವಲಗಿ ಶರಣೆ, ಸುನಿಲ ಸಾಣಿಕೂಪ್ಪ, ಅಕ್ಕಮಹಾದೇವಿ ಅರಳಿ, ಸುರೇಶ ನರಗುಂದ ವಚನಗಳನ್ನು ಹೇಳಿದರು
ದೇವರಮನಿ ಸಾಣಿಕೊಪ್ಪ ಶಂಕರ ಗುಡಸ ಮಾತನಾಡಿದರು ಅಧ್ಯಕ್ಷತೆಯನ್ಧು ಈರಣ್ಣಾ ದೇಯಣ್ಣವರ ವಹಿಸಿದ್ದರು ಸಂಗಮೇಶ ಅರಳಿ ನಿರೂಪಿಸಿದರು ಸುರೇಶ ನರಗುಂದ ವಂದಿಸಿದರು