spot_img
spot_img

ಬಸವ ಜಯಂತಿ ವಿಶೇಷ ಪ್ರಾಥ೯ನೆ

Must Read

spot_img
- Advertisement -

ಬೆಳಗಾವಿ – ಲಿಂಗಾಯತ ಸಂಘಟನೆ ಡಾ ಫ ಗು ಹಳಕಟ್ಟಿ ಭವನ ಮಹಾತೇಂಶ ನಗರದ ಬೆಳಗಾವಿಯಲ್ಲಿ ದಿನಾಂಕ 10.05.2024ರಂದು ಮುಂಜಾನೆ ಬಸವ ಜಯಂತಿಯ ನಿಮಿತ್ತ  ವಿಶೇಷ ಪ್ರಾಥ೯ನೆ ಪೊಜೆ ಸಲ್ಲಿಸಲಾಯಿತು

ಪ್ರಾರಂಭದಲ್ಲಿ ಬಿ ಜಿ ಜವನಿ ಅವರು ವಚನ ಪ್ರಾಥ೯ನೆ ನಡೆಸಿಕೊಟ್ಟರು. ಆನಂದ ಕಕಿ೯ಶಂಕರ, ಗುಡಸ ಸದಾಶಿವ ದೇವರಮನಿ, ಸುವಣಾ೯ಗುಡಸ ಚವಲಗಿ ಶರಣೆ, ಸುನಿಲ ಸಾಣಿಕೂಪ್ಪ, ಅಕ್ಕಮಹಾದೇವಿ ಅರಳಿ, ಸುರೇಶ ನರಗುಂದ ವಚನಗಳನ್ನು ಹೇಳಿದರು

ದೇವರಮನಿ ಸಾಣಿಕೊಪ್ಪ ಶಂಕರ ಗುಡಸ ಮಾತನಾಡಿದರು ಅಧ್ಯಕ್ಷತೆಯನ್ಧು ಈರಣ್ಣಾ ದೇಯಣ್ಣವರ ವಹಿಸಿದ್ದರು ಸಂಗಮೇಶ ಅರಳಿ ನಿರೂಪಿಸಿದರು ಸುರೇಶ ನರಗುಂದ ವಂದಿಸಿದರು

- Advertisement -
- Advertisement -

Latest News

ಮಹಿಳೆಯರು ಒಳ್ಳೆಯ ಗೃಹಿಣಿಯಾಗುವುದರ ಜೊತೆಗೆ ಸಾಹಿತಿಗಳಾಗಿಯೂ ಹೊರಹೊಮ್ಮುತ್ತಿದ್ದಾರೆ – ಶಾಸಕ ವಿಶ್ವಾಸ ವೈದ್ಯ

ಸವದತ್ತಿ : ಈಗಿನ ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲವನ್ನು ಸಾಧಿಸಬಹುದು ಈಗಿನ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಇದ್ದಾರೆ ಅದರಂತೆ ಸಾಹಿತ್ಯದಲ್ಲಿಯೂ ಕೂಡ ಅವರು ಮುಂದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group