ಚಾಮರಾಜನಗರ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಪ್ರಾಣಾಯಾಮ ಯೋಗಾಸನ ಅಭ್ಯಾಸ 

Must Read
     ಚಾಮರಾಜನಗರ  ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಾಜಯೋಗ ವಿದ್ಯಾರ್ಥಿಗಳಿಗಾಗಿ ಉಚಿತ ಪ್ರಾಣಾಯಾಮ, ನಾಡಿಶೋಧ, ಬಸ್ತ್ರಿಕಾ ಪ್ರಾಣಾಯಮ, ಸರಳ ಯೋಗ ಆಸನಗಳನ್ನು ಗುರು ಮಲ್ಲಣ್ಣನವರು ಕಲಿಸಲಿದ್ದಾರೆ.
     ಪ್ರತಿನಿತ್ಯ  ಬೆಳಗ್ಗೆ ಜ್ಞಾನ ಮುರಳಿಯ ನಂತರ  8.00 ರಿಂದ 8:30 ವರೆಗೆ ಉಚಿತವಾಗಿ ಕಲಿಸಲಿದ್ದಾರೆ  ಈ ಶಿಬಿರದಲ್ಲಿ ರಾಜಯೋಗ ವಿದ್ಯಾರ್ಥಿಗಳು ಮಾತ್ರ ಭಾಗವಹಿಸುವುದು ಸಾರ್ವಜನಿಕರು ಈ ಶಿಬಿರದಲ್ಲಿ ಭಾಗವಹಿಸಬೇಕೆಂದರೆ ಸಂಜೆ 5:30 ರಿಂದ 6:30ರ ವರೆಗೆ ಮೂರು ದಿನಗಳ ಕಾಲ ರಾಜಯೋಗ ತರಬೇತಿಯನ್ನು ಪಡೆದ ನಂತರ ಭಾಗವಹಿಸಬಹುದು ಎಂದು ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
   ಹೆಚ್ಚಿನ ವಿವರಗಳಿಗೆ 7899820430 ಇಲ್ಲವೇ 9141837082, 6360439383 ನ್ನು ಸಂಪರ್ಕಿಸುವಂತೆ ಕೋರಲಾಗಿದೆ
Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group