ಕವನ ; ಮುಗ್ಧ ಮನಸು

Must Read

ಮುಗ್ಧ ಮನಸು

ಮುಗ್ದ ಮನಸ್ಸಿನ ಪುಟ್ಟ ಕಂದವೊಂದು ಗ್ರಾಮ ದೇವಿಯ ಗುಡಿಯ ಜಗಲಿಯಲಿ ಶಾಲೆಯ ಪಠ್ಯವ ಓದುತಲಿತ್ತು,ಬರೆಯುತಲಿತ್ತು.

ನಿಷ್ಕಲ್ಮಶ ಮನಸ್ಸಿನ ಮೌನ
ಭಾವದಿ ಓದುತ, ಬರೆಯುತ,
ಮೊಗದ ಮಂದಹಾಸದಿ ಕಣ್ಣು ಪಿಳಿಪಿಳಿ ಪಿಳುಕಿಸುತ್ತಿತ್ತು

ಅಮ್ಮನ ಆಸೆಗೆ ಅಪ್ಪನ ಕನಸಿಗೆ
ಬಣ್ಣವ ತೀಡುತ ಅಕ್ಷರಾಭ್ಯಾಸವ ಕಲಿಯುತಲಿತ್ತು. ಅಕ್ಷರ ಕಲಿಸಿದ ಗುರುವಿಗೆ ಗರ್ವದಿ ವಂದನೆ ತಿಳಿಸುತಲಿತ್ತು.

ಮಗ್ದ ಮನಸ್ಸಿನ ಪುಟ್ಟ ಗೂಡಲಿ
ಡಾಕ್ಟರ್, ಇಂಜಿನಿಯರ್, ಪೋಲಿಸ್, ಪೈಲಟ್ ಆಗುವ ಕನಸಿನ ಮೂಟೆಯ ಹೊತ್ತು ಸಾಗಿತ್ತು.

ರಾಹುಲ್ ಸರೋದೆ
ಅಕ್ಷರನಾದ ಬಸವಶ್ರೀ ರತ್ನ ಪ್ರಶಸ್ತಿ ಪುರಸ್ಕೃತರು
ಗಂಗಾವತಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group