ಗುರ್ಲಾಪೂರದಲ್ಲಿ ‘ಸಿದ್ದ ಸಮಾದಿ ಯೋಗ’

Must Read

ಗುರ್ಲಾಪೂರ – ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಬೆಂಗಳೂರು ಶಾಖೆ ಗುರ್ಲಾಪೂರ ಆಶ್ರಯದಲ್ಲಿ ಸಿದ್ದ ಸಮಾದಿ ಯೋಗ. (ಎಸ್ ಎಸ್ ವಾಯ್) ಶಿಬಿರವು ಯೋಗ ಬ್ರಹ್ಮ ಋಷಿ ಪ್ರಭಾಕರ ಗುರುಜಿಯವರ ಕ್ರಪೆ ಮತ್ತು ಆಶೀರ್ವಾದದೊಂದಿಗೆ ಜಮಖಂಡಿಯ ಅರುಣ ಗುರುಜಿ ಇವರ ಮಾರ್ಗದರ್ಶನದಲ್ಲಿ  ನಡೆಯಲಿದೆ.

ಗುರ್ಲಾಪೂರದಲ್ಲಿ ಶನಿವಾರ ದಿ ೨೩.ರಂದು ಗ್ರಾಮದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಂಜೆ ೫ ಗಂಟೆಗೆ ಸಿದ್ದ ಸಮಾದಿ ಯೋಗದ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ನೈಸರ್ಗಿಕವಾಗಿ ಹಲವು ರೋಗಗಳ ನಿವಾರಣೆಗಾಗಿ ಯೋಗ ಮತ್ತು ಪ್ರಾಣಾಯಾಮ ಹೇಳಿಕೊಡಲಾಗುವುದು.

ಸಾಧಕರು ಹೆಚ್ಚಿನ.ಸಂಖ್ಯೆಯಲ್ಲಿ ಪಾಲ್ಗೊಂಡು ಈ ಶಿಬಿರದ ಸವಿರುಚಿಯನ್ನು ಅನುಭವಿಸಲು ಕೋರಲಾಗಿದೆ. ಹೆಚ್ಚಿನ.ಮಾಹಿತಿಗಾಗಿ.೯೭೩೧೧೬೭೬೬೨.೮೭೬೨೯೪೮೩೦೩.೮೯೭೦೫೯೭೦೮೯.ಸಂಪರ್ಕಸಿರಿ ಎಂದು ಸುರೇಶ ದಂಡಪ್ಪನವರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group