ಬಿಎಸ್ಎನ್ಎಲ್ ಜಿಲ್ಲಾ ಸಮಿತಿಗೆ ನೇಮಕ

Must Read

ಮೂಡಲಗಿ: ಬಿ.ಎಸ್. ಎನ್. ಎಲ್‌. ಬೆಳಗಾವಿ ಜಿಲ್ಲಾ ದೂರಸಂಪರ್ಕ ಸಲಹಾ ಸಮಿತಿಗೆ ಐವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ಶಿಫಾರಸ್ಸಿನ ಮೇರೆಗೆ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿದ ಬಗ್ಗೆ ಕೇಂದ್ರ ಸಂವಹನ ಇಲಾಖೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಆದೇಶ ಹೊರಡಿಸಿದ್ದಾರೆ.

ಮೂಡಲಗಿ ತಾಲೂಕಿನ ಬಾಳೇಶ ಸಕ್ರೆಪ್ಪಗೋಳ (ನಾಗನೂರ), ಸದಾಶಿವ ಮಾವರಕರ (ಹಳ್ಳೂರ), ಗೋಕಾಕ ತಾಲೂಕಿನ ಬಸವರಾಜ ಹುಳ್ಳೇರ (ಗೋಕಾಕ), ಸಿದ್ದಪ್ಪ ಬಿಸಗುಪ್ಪಿ (ಕೌಜಲಗಿ), ಸವದತ್ತಿ ತಾಲೂಕಿನ ಜಗದೀಶ ಹನಸಿ (ಹೂಲಿ) ಇವರನ್ನು ಎರಡು ವರ್ಷಗಳ ಅವಧಿಗೆ ನೇಮಕವಾಗಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group