ಅಜ್ಜನ ಕಲೆಗಾರ
ಅದ್ಭುತ ಹಿರಿಯ ಅಜ್ಜ
ಅತಿ ಶ್ರೀಮಂತ ಜೀವಿ
ಇವನ ಕಲೆಗಾರ ವೈಭವ
ಜನರಿಗೆ ಮೆಚ್ಚುವ ಕಾಣುವ
ಹಿರಿಯ ವಯಸ್ಸಿನಲ್ಲಿ
ಕಿರಿಯ ಕಾಣುವ ಮುಖ
ಮೀಸೆಗಳ ಕಾಲ ಪ್ರಭಾವ
ಎಲ್ಲರಿಗೂ ಕಾಣಲು ಸುಂದರ
ಮೀಸೆಯ ಆರ್ಭಟದ ಚಿತ್ರ
ರಂಗೋಲಿ ಅರಳಿಧ ವೈಭವ
ಇದು ಕಲಾ ಅಜ್ಜನ ಪ್ರೇಮಿ
ನೋಡುವ ಜನರಿಗೆ ಸಾಗರ
ಹತ್ತು ಹಲವಾರು ವರ್ಷಗಳು
ನಿರಂತರ ಜೀವನ ಹೇಗೆ
ಬಿಡದ ಕೊನೆತನ ಆಸೆಗಳು
ಹೆಸರು ಆಯ್ತು ಮೀಸೆ ಅಜ್ಜ ಅಮರ
ಗಿನಿಸ್ ಬುಕ್ ರೆಕಾರ್ಡ ಪುಸ್ತಕದಲ್ಲಿ
ಸೇರ್ಪಡೆ-ಮೈಕಲ್ ಡೇವಿಡ್
ಅಜ್ಜನ ಮೀಸೆ ಕಲೆಗಾರ ಅಮರ
ಅಮೆರಿಕದ ದೇಶ ಅಭಿಮಾನಿ
ವಿಜಯ ಕುಮಾರ ಚಟ್ಟಿ 9141 949392