- Advertisement -
ಧಾರವಾಡದ ವಿದ್ಯಾಗಿರಿಯಲ್ಲಿರುವ. ವಿ ಆರ್ ಕೋಚಿಂಗ್ ಕ್ಲಾಸಸ್ ವಿದ್ಯಾರ್ಥಿಗಳು ೨೦೨೪ ನೇಯ ಸಾಲಿನ ಸೈನಿಕ ಶಾಲೆಯ ೬ ನೇಯ ವರ್ಗದ ಪ್ರವೇಶ ಪೂರ್ವ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಪರೀಕ್ಷೆಗೆ ಹಾಜರಾದ ೫೦ ವಿದ್ಯಾರ್ಥಿಗಳಲ್ಲಿ ೪೬ ವಿದ್ಯಾರ್ಥಿಗಳು ಇ ಕೌನ್ಸಲಿಂಗ್ ಪ್ರಕ್ರಿಯೆಗೆ ಅರ್ಹತೆ ಪಡೆದಿದ್ದಾರೆ
ಅವರಲ್ಲಿ ಅಮೋಘ ಜೋಗಿನ್ ೨೮೦ ಅಂಕ, ಸಾತ್ವಿಕ್ ದೊಡವಾಡ ೨೭೧ ಅಂಕ, ಬಸವರಾಜ ಕುರಗುಂದ ೨೬೫ ಅಂಕ, ರುದ್ರಗೌಡ ಪಾಟೀಲ ೨೬೩ ಉಝೆಪ ಹವಾಲ್ದಾರ ೨೬೫, ಸಂಪ್ರೀತ ಶಿರೂರ ೨೫೭, ಪ್ರಣವ ಗಡೆನ್ನವರ ೨೪೮, ಸಮರ್ಥ ಪಾಟೀಲ ೨೪೭, ಸ್ನೇಹಾ ಬಿಡಕಿ ೨೪೫, ಓಂಕಾರ ಕೆರಿಮಠ ೨೪೪, ಅಥರ್ವ ಉಪರಿ ೨೪೧, ಆಯುಷ್ ಪಾಟೀಲ ೨೪೧ ಅಂಕಗಳನ್ನು ಪಡೆದಿದ್ದಾರೆ.
ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡೆಸಿದ್ದಾರೆ.
- Advertisement -
ಮೋ ನಂ ೯೦೦೮೯೮೯೯೨೦