ಆರಿದ್ರಾ ನಕ್ಷತ್ರ
🌟ಚಿಹ್ನೆ– ಕಣ್ಣೀರಿನ ಹನಿ
🌟ಆಳುವ ಗ್ರಹ– ರಾಹು
🌟ಲಿಂಗ-ಹೆಣ್ಣು
🌟ಗಣ– ಮನುಷ್ಯ
🌟ಗುಣ– ರಜಸ್ / ತಮಸ್ / ಸತ್ವ
🌟ಆಳುವ ದೇವತೆ– ರುದ್ರ
🌟ಪ್ರಾಣಿ– ಹೆಣ್ಣು ನಾಯಿ
🌟ಭಾರತೀಯ ರಾಶಿಚಕ್ರ – 6 ° 40 – 20 ° ಮಿಥುನ
🌴ಅರಿದ್ರಾ ನಕ್ಷತ್ರವು ದುಃಖವನ್ನು ಸೂಚಿಸುತ್ತದೆ.🌴
🌸ಆರಿದ್ರ ನಕ್ಷತ್ರ ಈ ನಕ್ಷತ್ರದಲ್ಲಿ ಜನಿಸಿದವರು ಜವಾಬ್ದಾರಿ ಮತ್ತು ಅರ್ಥಗರ್ಭಿತವಾಗಿ ಇರುತ್ತಾರೆ ಇವರ ಹಾಸ್ಯಪ್ರಜ್ಞೆ ಇವರಿಗೆ ಮೆಚ್ಚುಗೆಯನ್ನು ತರುತ್ತದೆ ಇವರು ಬಹಳಷ್ಟು ಸ್ನೇಹಿತರು ಮತ್ತು ಅಭಿಮಾನಿಗಳನ್ನು ಗಳಿಸುತ್ತಾರೆ ಇವರ ಜ್ಞಾನದಿಂದ ಇಂತಹ ಸಂದರ್ಭದಲ್ಲೂ ಸಹ ಇರು ತಂಪಾದ ವಾತಾವರಣವನ್ನು ಸೃಷ್ಟಿಸುತ್ತದೆ ಇವರು ಇಕ್ಕಟ್ಟನ್ನು ನಿರ್ವಹಿಸಿ ಗೌರವವನ್ನು ಸಂಪಾದಿಸುತ್ತಾರೆ ಏಕಕಾಲದಲ್ಲಿ ಇವರು ಬಹು ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನು ಇವರು ಹೊಂದಿರುತ್ತಾರೆ.
🌸ಇವರು ಸಾಮಾನ್ಯವಾಗಿ ಸ್ಥಿರ ಬುದ್ಧಿಯವ ರಾಗಿದ್ದು ಶಕ್ತಿಶಾಲಿಗಳು ಸಾಮಾನ್ಯವಾಗಿ ಇರುತ್ತಾರೆ ಇವರು ಅನಾರೋಗ್ಯ ಭಯ ಮತ್ತು ಆತಂಕಕ್ಕೆ ತುತ್ತಾಗುವವರ ಆಗಿರುತ್ತಾರೆ ಇವರು ಇಂತಹ ಸ್ಥಿತಿಯಲ್ಲೂ ಸಹ ತನ್ನ ಕಾರ್ಯವನ್ನು ಕಾರ್ಯರೂಪಕ್ಕೆ ತರುತ್ತಾರೆ ಖರ್ಚು-ವೆಚ್ಚದ ವಿಚಾರದಲ್ಲಿ ಮೂರ್ಖರಂತೆ ಹಣವನ್ನು ವೆಚ್ಚ ಮಾಡುತ್ತಾರೆ ಇದು ಇವರ ಬದಲಾವಣೆಗೆ ಸದ ಸಿದ್ಧರಾಗಿರುತ್ತಾರೆ ಇವರು ತಮ್ಮ ನಕಾರಾತ್ಮಕ ಧೋರಣೆಗಳನ್ನು ಬದಲಾಯಿಸಲು ಯಾವಾಗಲೂ ಯತ್ನಿಸುತ್ತಿರುತ್ತಾರೆ ಇವರು ಶಾಂತ ಸ್ವಭಾವದವರಾಗಿದ್ದು ಕೋಪ ಅತಿ ಹೆಚ್ಚು ಇವರಿಗೆ ಇರುತ್ತದೆ ಸಜ್ಜನರನ್ನು ದೂಷಿಸಿ ಅಂಶಕ್ಕೆ ಗುರಿ ಮಾಡುತ್ತಾರೆ ಹಠಮಾರಿತನದಿಂದ ಇವರು ಕಷ್ಟ ಕಾರ್ಯಗಳನ್ನು ಸಹಜ ವಿಸುತ್ತಾರೆ ಕುಟುಂಬ ಜೀವನದಲ್ಲಿ ಅಂತ ಹಂತವಾಗಿ ಅಭಿವೃದ್ಧಿಯನ್ನು ಹೊಂದುತ್ತಾರೆ ಮತ್ತೆ ಹೊರಹೊರಟ ಸ್ವಭಾವದಿಂದ ಇವರ ಮಿತ್ರರಿಂದ ಇವರು ಅಪಮಾನವನ್ನು ಹೊಂದುತ್ತಾರೆ ಅದರ ಸಹ ವ್ಯವಹಾರಗಳಲ್ಲಿ ಇವರ ಜಯ ಇವರು ನಿಷ್ಕಲ್ಮಶ ರಾಗಿದ್ದು ಗರ್ವ ಅಹಂಕಾರವನ್ನು ಮಾತಿನಲ್ಲೇ ಪ್ರದರ್ಶಿಸುತ್ತಾರೆ.
🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387