Times of ಕರ್ನಾಟಕ
ಲೇಖನ
ಇಂದಿನ ಐಕಾನ್ – ಭಾರತೀಯ ರಾಜಕಾರಣದ ಅಜಾತಶತ್ರು ವಾಜಪೇಯಿಜಿ
"ನನಗೆ ಅಷ್ಟೊಂದು ಎತ್ತರ ಕೊಡಬೇಡ ದೇವರೇ, ನನ್ನ ಆತ್ಮೀಯರು ನನ್ನನ್ನು ಆಲಂಗಿಸಲು ಆಗದಷ್ಟು!"
ಈ ಕವಿತೆಯನ್ನು ಬರೆದ ಸಾತ್ವಿಕ ಕವಿ, ಚತುರಮತಿ ಆದ ರಾಜಕಾರಣಿ, ಪ್ರಖರ ಭಾಷಣಕಾರ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಹತ್ತಾರು ಬಾರಿ ಬರೆದಿದ್ದೇನೆ. ಎಷ್ಟು ಬರೆದರೂ ಮುಗಿದು ಹೋಗುವುದಿಲ್ಲ ಅವರ ಜೀವನ ಸಂದೇಶ! ವಾಜಪೇಯಿ ಬದುಕಿದ ರೀತಿಯೇ ಹಾಗೆ!ಅವರು ಹುಟ್ಟಿದ್ದು...
ಸುದ್ದಿಗಳು
ಒಂದೇ ದಿನಕ್ಕೆ ರಾತ್ರಿ ಕರ್ಫ್ಯೂ ವಾಪಸ್; ವ್ಯಾಪಕ ಟೀಕೆಗೆ ಮಣಿದ ಸರ್ಕಾರ
ಜನತೆಯ, ವಿರೋಧ ಪಕ್ಷಗಳ ಅಷ್ಟೇ ಏಕೆ ಸ್ವ ಪಕ್ಷೀಯರಿಂದಲೇ ವಿರೋಧ ಬಂದ ಹಿನ್ನೆಲೆಯಲ್ಲಿ ದಿ. ೨೪ ರಿಂದ ಜಾರಿಯಲ್ಲಿ ಬರಲಿದ್ದ ರಾತ್ರಿ ಕರ್ಫ್ಯೂ ವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿದೆ.ಕೊರೋನಾದ ಇನ್ನೊಂದು ರೂಪ ವಕ್ಕರಿಸಿದ ಕಾರಣ ಜನರನ್ನು ಹತೋಟಿಯಲ್ಲಿಡಲು ಸರ್ಕಾರ ರಾತ್ರಿ ಕರ್ಫ್ಯೂ ಹೇರಿತ್ತು. ಮೊದಲು ರಾತ್ರಿ ಹತ್ತರಿಂದ ಬೆಳಿಗ್ಗೆ ಆರರವರೆಗೆ ಎಂದು ಹೇಳಿ ಅನಂತರ...
ಕವನ
ವೇಣು ಜಾಲಿಬೆಂಚಿ ಗಜಲ್ ಗಳು
ಅವರು ನೀರಿಗಾಗಿ ಇವರು ರಕ್ತಕ್ಕಾಗಿ ಬಡಿದಾಡಿದರು ರಕುತದ ಹೊಳೆ ನಿಲ್ಲಲಿಲ್ಲ
ಅವರು ಬೆಂಕಿಗಾಗಿ ಇವರು ಬದುಕಿಗಾಗಿ ಹೋರಾಡಿದರು ರಕುತದ ಹೊಳೆ ನಿಲ್ಲಲಿಲ್ಲ
ಅವರು ವಿಶ್ವಾಸಕ್ಕಾಗಿ ಇವರು ಅಭಿಮಾನಕ್ಕಾಗಿ ಕೂಗಾಡಿದರು ರಕುತದ ಹೊಳೆ ನಿಲ್ಲಲಿಲ್ಲ
ಅವರು ಅನ್ಯಾಯಕ್ಕಾಗಿ ಇವರು ಶೋಷಣೆಗಾಗಿ ಟೊಂಕ ಕಟ್ಟಿದರು ರಕುತದ ಹೊಳೆ ನಿಲ್ಲಲಿಲ್ಲ
ಅವರು ಸಾಂತ್ವನಕ್ಕಾಗಿ ಇವರು ಸಾಮರಸ್ಯಕ್ಕಾಗಿ ಕೈಜೋಡಿಸಿದರು ರಕುತದ ಹೊಳೆ ನಿಲ್ಲಲಿಲ್ಲ
ಅವರು ಮಾನಕ್ಕಾಗಿ ಇವರು...
ಸುದ್ದಿಗಳು
ಇಂದು ಕನ್ನಡದ ಹಿರಿಯ ಸಾಹಿತಿ.ವಿಮರ್ಶೆ,ಸಾಹಿತ್ಯ ಚರಿತ್ರೆ ಮತ್ತು ಅಲಂಕಾರಶಾಸ್ತ್ರ ಪ್ರಾಕಾರಗಳಲ್ಲಿ ಪಾಂಡಿತ್ಯಪೂರ್ಣ ಕೃತಿಗಳನ್ನು ರಚಿಸಿದ ಉದ್ಧಾಮ ಸಾಹಿತಿ.ಪ್ರೊ ಎಸ್ ವಿ ರಂಗಣ್ಣನವರು ಜನಿಸಿದ ದಿನ
ಜನನ
ರಂಗಣ್ಣನವರು ೧೮೯೮ ಡಿಸೆಂಬರ ೨೪ ರಂದು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ ಹುಟ್ಟಿದರು. ತಂದೆ ವೆಂಕಟಸುಬ್ಬಯ್ಯ, ತಾಯಿ ವೆಂಕಟಲಕ್ಷ್ಮಮ್ಮ.
ಓದು
ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ೧೯೧೯ರಲ್ಲಿ ಬಿ.ಎ. ಪದವಿ (ಮೊದಲಿಗರಾಗಿ ತೇರ್ಗಡೆಯಾದ ಕಾರಣ ಚಿನ್ನದ ಪದಕ)
ಮೈಸೂರು ವಿಶ್ವವಿದ್ಯಾಲಯದಿಂದ ಸುವರ್ಣ ಪದಕದೊಡನೆ ಎಂ.ಎ. ಪದವಿ.
ವೃತ್ತಿ
ಉದ್ಯೋಗಕ್ಕಾಗಿ ಆಯ್ಕೆ ಮಾಡಿಕೊಂಡದ್ದು ಬೋಧನಾ ವೃತ್ತಿ. ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಆರಂಭ. ಕೆಲಕಾಲ ಸೆಂಟ್ರಲ್...
ಸುದ್ದಿಗಳು
ಮೋದೀಜಿಗೊಂದು ಪತ್ರ
( ಮೋದಿಯವರಿಗೆ ರಿಪಬ್ಲಿಕ್ ಟಿವಿಯ ಆರ್ನಾಬ್ ಗೋಸ್ವಾಮಿ ಬರೆದಿರುವ ಇಂಗ್ಲೀಷ ಲೇಖನದ ಅನುವಾದ ನಿಮಗಾಗಿ )
ಆತ್ಮೀಯ ಪ್ರಧಾನಿ,ನಿಮ್ಮಂತಹ ಒಬ್ಬ ವ್ಯಕ್ತಿಯಿಂದ ಈ ದೇಶ ನಡೆಸಿಕೊಳ್ಳಲು ಅರ್ಹವಾಗಿಲ್ಲ. ದೇಶದ ಜನಸಂಖ್ಯೆಯ ಪ್ರಮುಖ ಭಾಗವು ನಿಮ್ಮ ಕೆಲಸವನ್ನು ನೋಡುತ್ತಿಲ್ಲ. ದಿನಕ್ಕೆ 16 ಗಂಟೆಗಳಿಗೂ ಹೆಚ್ಚು ಕಾಲ ನೀವು ಕೆಲಸ ಮಾಡುತ್ತಿದ್ದೀರಿ . ಈ ದೇಶದ ಸುಧಾರಣೆಗಾಗಿ ನಿಮ್ಮ...
ಕವನ
ಕವನ: ಓ ರೈತಾ…ಸಿಡಿದೇಳು..ಪುಟಿದೇಳು
ಓ ರೈತಾ...ಸಿಡಿದೇಳು..ಪುಟಿದೇಳು
ಓ ರೈತಾ..ಕುಣಿಯ ತೋಡುವ ಆಸೆ ಬಿಡು,
ನಿನ್ನ ಶೋಷಣೆಯ ಪ್ರತಿಭಟಿಸಿ ಸಿಡಿದೇಳು,ಪುಟಿದೇಳು,
ಜಗದ ಜನಕೆಲ್ಲಾ ಅನ್ನದಾತ,
ನಿನ್ನ ಕುಣಿಯ ನೀನೇ ತೋಡುವ
ಕ್ರೂರ ದುರ್ಗತಿ ನಿನಗೇಕೆ ಬಂತು ?
ಜನಿಸಿದಂದಿನಿಂದ ಕೊನೆಯುಸಿರುವವರೆಗೂ
ಕಾಡುತಿಹ ಕಷ್ಟಗಳ ಸರಮಾಲೆಯ ಸಹಿಸದಾದೆಯಾ ???
ಜಗವೆಲ್ಲಾ ಹಣ,ಆಸ್ತಿ, ಅಂತಸ್ತುಗಳ ಹಿಂದೆ
ಗಿರಕಿ ಹೊಡೆಯುತ್ಅ ಕುಣಿಯುತ್ತಿರುವಾಗ,
ಜಮೀನಿನ ಬಳಿ ಏಕಾಂಗಿ ವೀರನಾದ ನಿನಗೆ,
ಉಳುಮೆ ಮಾಡಿ,ಬೆಳೆ ಬೆಳೆವುದೇ ನಿನ್ನ ಕಾಯಕ,
ಬಸವನ ಕಾಯಕ ತತ್ವ ನಿನ್ನ...
ಲೇಖನ
ಎರಡನೆಯ ಆಧುನಿಕ ಹಸಿರು ಕ್ರಾಂತಿಯಾಗಬೇಕು
(ಲೇಖನ ಭಾರತೀಯ ನನ್ನ ರೈತರಿಗೆ ಅರ್ಪಣೆ)
ಭಾರತ ದೇಶ ಸನಾತನ ಕಾಲದಿಂದ ಕೃಷಿಯನ್ನು ಮೂಲ ಉದ್ಯೋಗವನ್ನಾಗಿ ಮಾಡಿಕೊಂಡು ಭಾರತದ ಸಂತತಿಯನ್ನು ಬೆಳೆಸಿಕೊಂಡ ಬಂದಿದೆ. ಋಗ್ವೇದ ಕಾಲದಲ್ಲಿಯು ಭಾರತದ ಭೂಮಿ ಕೃಷಿ ಪ್ರಧಾನ ಭೂಮಿ ಮೇರೆಯಾಗಿತ್ತು ಅಂತಾ ಉಲ್ಲೇಖವಿದೆ. ಸಿಂಧೂ, ಹರಪ್ಪಾ ನಾಗರಿಕತೆಯಲ್ಲು ಇದರ ವಿವರಣೆಯಿದೆ. ಆದ್ದರಿಂದ ಭಾರತ ಕೃಷಿ ಪ್ರಧಾನ ದೇಶವಾಗಿದೆ. ರೈತರು ಅದರ ಆತ್ಮವೆಂದು...
ಲೇಖನ
ವಿಶ್ವ ರೈತ ದಿನಾಚರಣೆ
ರೈತ ದೇಶದ ಬೆನ್ನೆಲುಬು ಎನ್ನುತ್ತೇವೆ. ಕೃಷಿಯೇ ದೇಶದ ಆರ್ಥಿಕತೆಯ ಮೂಲ ಎಲ್ಲರಿಗೂ ತಿಳಿದ ಸಂಗತಿಯೂ ಹೌದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿಗತಿ ಹೇಗಿದೆ. ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ?, ಕೃಷಿ ಜೀವನದ ಉಸಿರು ಏಕೆ ಎಂಬ ಪ್ರಶ್ನೆ ಕಾಡಬೇಕು ಅಲ್ಲದೆ ಚಿಂತನ ಮಂಥನವಾಗಬೇಕಿದೆ. ಇಂಥ ಚಿಂತನ ಮಂಥನ ನಿರಂತರ ಆದರೆ ರೈತ ದಿನಾಚರಣೆಗೆ...
ಕವನ
ಗಜ಼ಲ್ ಗಳು
ಕಿತ್ತಾಡಿಕೊಂಡರೋ ಕಿತ್ತಿ ಹಿಡಿದುಕೊಂಡರೋ ಗೊತ್ತಾಗಲಿಲ್ಲ ನನಗೆ
ಪ್ರತಿಪಾದಿಸಿದರೋ ಆಪಾದಿಸಿದರೋ ಗೊತ್ತಾಗಲಿಲ್ಲ ನನಗೆ
ಮೈಕುಗಳು ಮೌನವಾಗಿವೆ ಮಂಕು ಮಾತು ಕೇಳಿ
ಕರೆದರೋ ವದರಿದರೋ ಗೊತ್ತಾಗಲಿಲ್ಲ ನನಗೆ
ಇತಿಹಾಸದ ಪುಟಗಳ ಮೇಲೆ ಕೆಸರು ಸಾರಿಸುತಿಹರು
ಮುದ್ದುಮುಖಗಳೋ ಮುಖವಾಡಗಳೋ ಗೊತ್ತಾಗಲಿಲ್ಲ ನನಗೆ
ಘನತೆ ಗೌರವ ಮೂರು ಕಾಸಿಗೆ ಹರಾಜಾಗುತ್ತಿದೆ
ರಕ್ಷಿಸುವರೋ ಭಕ್ಷಿಸುವರೋ ಗೊತ್ತಾಗುತ್ತಿಲ್ಲ ನನಗೆ
ಸಂವಿಧಾನ ಒಂದೇ, ವಿಧಾನ ಬದಲಾಗುತ್ತಿದೆ 'ಅಮರ'
ಪ್ರಧಾನವೋ ಪಾಪವೋ ಗೊತ್ತಾಗುತ್ತಿಲ್ಲ ನನಗೆ
✍️ ಅಮರೇಶ ಎಂಕೆಎದೆಯ ಅಗಾಧ...
ಕವನ
ವಿಶ್ವ ಚೇತನ (ಶ್ರೀ ಸಿದ್ದಗಂಗಾ ಶ್ರೀ ಗಳು)
1
ಶ್ರೀ ಸಿದ್ದಗಂಗಾ ಕ್ಷೇತ್ರದಗುರು
ಚರಣಕೆ ಶರಣು ಸಾವಿರದ ಶರಣು
ಶಿವನ ರೂಪದಿ ಶಿವಣ್ಣನಾಗಿ
ಧರೆಗವತರಿಸಿ ಬಂದ ಶರಣರಿಗೆ ಸಾವಿರದಶರಣು !!2
ಸಂಸಾರದ ಜಂಜಡದ ಬೇಲಿಯ ತೊರೆದು
ಖಾವಿಬಟ್ಟೆಯ ನಿಜ ತೃಷೆಯ ಹಂಬಲಕೆ
ವಾಲಿತು ನಿಮ್ಮ ಮನ ಮನದೊಳಗೆ ಮೂಡಿದವು ಕ್ರಾಂತಿಕಾರಕ ಬಸವತತ್ವದ ಆದರ್ಶ
ಬೆಳಸಿದ ಶರಣರಿಗೆ ಸಾವಿರದ ಶರಣ. !!3
ನನಗೇನು ಬೇಡ ವಿಶ್ವಕೇನೆ ಬೇಕೆನ್ನುವ
ಕಾಯಕ ನಿಷ್ಟೆಯ ಬೀಜಾಂಕುರದ ಬಾಳಬುತ್ತಿಯ
ಧಾರೆಯೆರೆದರು ತನ್ನ ತಾ ಮರೆತು ಬಾಳಿ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



