Times of ಕರ್ನಾಟಕ

ವಾಟ್ಸಪ್ ನಲ್ಲಿ ಬಂದ ಒಂದು ಕಥೆ. ರಿಪೋರ್ಟ್ ಪಾಸಿಟಿವ್ !!!

ಬೆಳ್ಳಂಬೆಳಗ್ಗೆ ಪಕ್ಕದ ಮನೆಯ ಯುವಕ ಬಂದು ನನ್ನತ್ರ ಬೈಕ್ ಕೇಳಿದ - " ಅಣ್ಣಾ ಬೈಕ್ ಒಮ್ಮೆ ಕೊಡುತ್ತೀರಾ...? ಲ್ಯಾಬ್ ವರೆಗೆ ಹೋಗಿ ರಿಪೋರ್ಟ್ ತರಬೇಕಿತ್ತು..”ನಾನು - ಅದಕ್ಕೇನಂತೆ... ತಗೋ ಕೀ... ಆತ ಬೈಕ್ ಸ್ಟಾರ್ಟ್ ಮಾಡಿ ಹೊರಟೋದ.ಪಾಪ ಯುವಕ.. ಇತೀಚೆಗಷ್ಟೇ ಮದುವೆಯಾಗಿದ್ದು. ಅದೂ ಕೂಡಾ ಲಾಕ್ ಡೌನ್ ಆಗುವುದಕ್ಕಿಂತ ಒಂದುವಾರದ ಹಿಂದೆ.ಹೆಚ್ಚು ತಡಮಾಡದೆ ಆ...

ಪ್ರತಿಭೆಗಳನ್ನು ಹಿಕ್ಕಿ ತೆಗೆಯುವ “ಮೂಡಲಗಿ ಟ್ಯಾಲೆಂಟ್ಸ್” ಫೇಸ್ಬುಕ್ ಪುಟ.

ಹೌದು ಯಾರಲ್ಲಿ ಯಾವ ಪ್ರತಿಭೆ ಇರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಎಲ್ಲರಲ್ಲೂ ಒಂದೊಂದು ಪ್ರತಿಭೆ ಇದ್ದೆ ಇರುತ್ತದೆ. ಅದಕ್ಕಾಗಿಯೇ ಈಗ ಸಾಮಾಜಿಕ ಜಾಲತಾಣವು ಉತ್ತಮ ರೀತಿಯಲ್ಲಿ ವೇದಿಕೆ ಆಗಿದ್ದು ಎಲ್ಲರಿಗೂ ತಿಳಿದ ವಿಷಯ.ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿದ ಪ್ರತಿಭೆಗಳು ಬೃಹತ್ ವೇದಿಕೆಯಲ್ಲಿ ಮಿಂಚುತ್ತಿದ್ದಾರೆ. ಅದೇ ರೀತಿ ಮೂಡಲಗಿಯ ಯುವ ಕಲಾವಿದ ಮಂಜುನಾಥ ರೇಳೆಕರ "...

ಪಾಲಕರೇ , ನಿಮ್ಮ ಮಗುವನ್ನು ಶಾಲೆಗೆ ಸೇರಿಸಬೇಕೇ ?

ಮಕ್ಕಳ ಶಿಕ್ಷಣ ; ಪಾಲಕರ ಗಮನಕ್ಕಾಗಿ..... ಪಾಲಕರೇ ,ನಿಮ್ಮ ಮಕ್ಕಳ ಪ್ರಾಥಮಿಕ ಶಿಕ್ಷಣ ಕುರಿತು ನೀವು ತಿಳಿದು ಕೊಳ್ಳಲೇ ಬೇಕಾದ ಕೆಲ ಸತ್ಯ ಸಂಗತಿಗಳು ಇಲ್ಲಿವೆ . ದಯವಿಟ್ಟು ಓದಿ ತಿಳಿದುಕೊಳ್ಳಿ.ಬೆಳೆಯುವ ಮಕ್ಕಳ ಮೆದುಳಿನ ವಿಕಾಸ ಮಾತೃಭಾಷಾ ಶಿಕ್ಷಣದಿಂದ ಮಾತ್ರ ಸಾಧ್ಯ. ಇದು ವೈಜ್ಞಾನಿಕ ಸತ್ಯ ಇದು ನಿಮಗೆ ಸತ್ಯ ಅನಿಸಬೇಕಾದರೆ ಸರಕಾರಿ ಶಾಲೆಯಲ್ಲಿ...

ಎಸ್ಸಿಎಸ್ಟಿ ಹುದ್ದೆ ಭರ್ತಿಗಾಗಿ ಕೇಂದ್ರ ಮನವಿ

ನವದೆಹಲಿ : ಸುಪ್ರೀಂಕೋರ್ಟ್ ತೀರ್ಪಿಗೆ ಅನುಗುಣವಾಗಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಿಗಳ ಬಡ್ತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ಮನವಿ ಸಲ್ಲಿಸಿದೆ.2019 ರ ಏಪ್ರಿಲ್ 15 ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದಿಂದಾಗಿ 1.3 ಲಕ್ಷ ಎಸ್ಸಿ,ಎಸ್ಟಿ ಉದ್ಯೋಗಿಗಳ...

ರವಿವಾರದ ಕವನಗಳು

ಪ್ರಿಯದರ್ಶಿನಿಗೆ... ಬೆಡಗು ಬೆರಗಿನ ಹಾಯ್ ಹಲೋಗಳ ಮಧ್ಯೆ ಅಂದು ನಾ ನಿನ್ನ ಗುರುತಿಸಿದೆ ನನಗೂ ನಿನಗೂ ಇಲ್ಲ ಯಾವ ಜನ್ಮದ ನಂಟು ಆದರಿದೋ ಬಿದ್ದಿದೆ ನಮ್ಮ ಸ್ನೇಹಕ್ಕೆ ಗಂಟು ನೀಳದ ನವಿರಾದ ಆ ಕೇಶರಾಶಿ ಸೆಳೆಯುತಿರೆ ನಯನಗಳು ಸ್ನೇಹ ಸೂಸಿ ಚೈತನ್ಯ ಪುಟಿಯುವ ಸೌಮ್ಯ ವದನ ಲತೆಯ ಸೊಬಗಿನ ಭಾವ ಬಂಧುರದ ಸದನ ಸ್ನೇಹ ಸಂಪತ್ತಿಗೆ ನೀ ಮಾರ್ಗದರ್ಶಿ ಅರಳಿದ ಕಣ್ಣುಗಳೇ ಹೇಳುತಿವೆ ಸಾಕ್ಷಿ ಮನನೋಯಿಸುವವರ ಕಂಡು ನೀನು ಬೇನೆ ಬೇಸರಿಕೆಗಳು ಬಾರದೇನು? ನಿನ್ನ ನುಡಿಯಲಿ ಜೇನಿನಮೃತದ ಸವಿಯು ನಿನ್ನ ಬಣ್ಣಿಸಲೆಂದೇ ಆಗುವೆನು ಕವಿಯು ಗೆಳತಿಯೇ ಹಾರೈಸುವೆ ನಾನು ಇಂದು ಸ್ನೇಹದ ಲತೆಯು ತಾ ಪಲ್ಲವಿಸಲೆಂದು ಶೈಲಜಾ.ಬಿ. ಬೆಳಗಾವಿಬಾಳ...

ಹಳ್ಳೀ ಸೊಬಗು-ಪಟ್ಣದ ಬೆಡಗು- ಕವನ

"ಹಳ್ಳೀ ಸೊಬಗು-ಪಟ್ಣದ ಬೆಡಗು" ತಿಂಗಳೂಟವ ಬಿಟ್ಟು ತಂಗಳಿನ ಆಸೆಗೆ ಕಂಗಳು ಕೋರೈಸಲು ಹೊರ ಬಂದೆ ಈಚೆಗೆ ಗಗನಚುಂಬಿತ ಮನೆಯು ಝಗಮಗಿಸೋ ದೀಪಗಳು ಹೊಸ ಬಗೆಯ ದಿನಚರ್ಯವು ಹೊಸಿಲಿರದ ಹೊಸ ಮನೆಯು ಹುಸಿ ಪ್ರೀತಿ, ಹೊಸ ನೀತಿ ಹಿಂಡಿನಲ್ಲಿ ಉಂಡು ಅದು ಎಷ್ಟೋ ದಿನವಾಯ್ತು ಬಂಡು ಬಾಳಿಗೆ ಮನವು ರೋಸಿ ಹೋಯ್ತು ಹಸಿ ಬೆಣ್ಣೆ,ಹಸು ಗಿಣ್ಣ ಕೆನೆಮೊಸರು ಬಿಸಿ ರೊಟ್ಟಿ ಕಸಬೆಂಡೆ ಉಪ್ಪಿನಕಾಯಿ ಮೆಂತ್ಯ ಮೆಣಸಿನ ಕಾಯಿ ಹಪ್ಪಳ ಸಂಡಿಗೆ ಶೇಂಗಾ ಹೋಳಿಗೆ ತುಪ್ಪ ತರತರಹದ ಚಟ್ನಿಪುಡಿ ನವಣೆಕ್ಕಿ ಹುಳಿಬಾನ ಇವುಗಳಿಗೆ ಸಮನಲ್ಲಾ ಪಂಚಭಕ್ಷ ಪರಮಾನ್ನ..!! ಕೆಸರೊಳಗೆ ಕೊಸರಾಡಿ ಕೆಸರಾಟವನು ಆಡಿ ನದಿ...

ವಿಶ್ವ ರಕ್ತದಾನಿಗಳ ದಿನ 2020

ಈ ವರ್ಷದ ವಿಶ್ವ ರಕ್ತದಾನಿಗಳ ದಿನಾಚರಣೆಯ ವಿಷಯವೆಂದರೆ “ಸುರಕ್ಷಿತ ರಕ್ತವು ಜೀವಗಳನ್ನು ಉಳಿಸುತ್ತದೆ” ಎಂಬ ಘೋಷಣೆಯೊಂದಿಗೆ “ರಕ್ತವನ್ನು ನೀಡಿ ಮತ್ತು ಜಗತ್ತನ್ನು ಆರೋಗ್ಯಕರ ಸ್ಥಳವನ್ನಾಗಿ ಮಾಡಿ”.

ದೀಪಿಕಾ ಪಡುಕೋಣೆ ತನ್ನ ಅಂಗರಕ್ಷಕನಿಗೆ ಕೊಡುವ ಸಂಬಳ ಎಷ್ಟು ಗೊತ್ತಾ ?

ಬಾಲಿವುಡ್ ನ ಖ್ಯಾತ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಸದ್ಯ ಅತ್ಯಂತ ಬೇಡಿಕೆಯ ಸ್ಟಾರ್ ನಟಿ. 2007 ರಲ್ಲಿ ಕನ್ನಡ ಚಿತ್ರ ' ಐಶ್ವರ್ಯಾ ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.ಬಾಲಿವುಡ್ ಗೆ ಕಾಲಿಟ್ಟ ನಂತರ ವೇಗವಾಗಿ ಬೆಳೆದ ದೀಪಿಕಾಗೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಯಿತು. ಅವರಿಗೆ ಹತ್ತಿರವಾಗುವವರೂ ಹೆಚ್ಚಾದರು ಆದರೆ ಅವರ ಕುಟುಂಬ ಅಥವಾ...

ಚಿಪ್ಪು ಕಳಚಿದ ಆಮೆಯಂತಾಗದಿರಲಿ ಬದುಕು

ನಮ್ಮ ಪುರಸಭೆಯ ಆರೋಗ್ಯಾಧಿಕಾರಿಗಳು ವಾಟ್ಸಪ್ ನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಆಮೆಯು ತನ್ನ ಚಿಪ್ಪನ್ನು ಕಳಚಿಕೊಂಡು ಅದರ ಮೇಲೆ ಹತ್ತಿ ನಿಂತು ಬೀಗುತ್ತಿರುವ ಚಿತ್ರ. ಅದನ್ನು ಅವರಿಗೆ ಯಾರು ಕಳಿಸಿದ್ದರೋ ಗೊತ್ತಿಲ್ಲ ಅವರು ಮಾತ್ರ ತಮ್ಮ ಕರ್ತವ್ಯ ಮಾಡಿದ್ದಾರೆ ಎಲ್ಲರಿಗೂ ಅದನ್ನು ಹಂಚಿ ಎಚ್ಚರಿಸುವ ಮೂಲಕ.ಚಿಪ್ಪು ಕಳಚಿಕೊಂಡು ತಾನೇನೋ ಸ್ವಾತಂತ್ರ್ಯ ಗಳಿಸಿಕೊಂಡಂತೆ ಆಮೆ ಭಾವಿಸಿದರೆ ಹಾನಿ...

“ಅಭಿಯಾನದ” ಎಂಭತ್ತನೇ ದಿನ ಬದಾಮಿಯ ಬನಶಂಕರಿ

"ಅಭಿಯಾನದ" ಎಂಭತ್ತನೇ ದಿನ ಬದಾಮಿಯ ಬನಶಂಕರಿ, ತುಳಸಿಗೆರೆ ಹಣಮಂತನ ಅರ್ಚಕರಿಗೂ ಕಿಟ್! ನೀರಲಕೆರೆಯ ವಿಠ್ಠಲನೂ ಹಸಿದಿದ್ದ ನಾವೂ ಹಸಿದಿದ್ದೆವು! ಹೊಲದ ಶೆಡ್ ಕೆಳಗೇ ಖಡಕ್ ರೊಟ್ಟಿ, ಚಟ್ನಿ!!ಮಾರ್ಚ 23 ರಂದು ಆರಂಭವಾದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ "ಹಸಿದವರತ್ತ ನಮ್ಮ ಚಿತ್ತ" ಅಭಿಯಾನವು ಬುಧವಾರ ಜೂನ್ 10 ಕ್ಕೆ 80 ದಿನಗಳನ್ನು ಪೂರ್ಣಗೊಳಿಸಿದೆ....

About Me

7955 POSTS
1 COMMENTS
- Advertisement -spot_img

Latest News

ಅಂಕೋಲೆಯ ಉಪ್ಪಿನ ಸತ್ಯಾಗ್ರಹಕ್ಕೆ ತೊಂಬತ್ನಾಲ್ಕು ವರ್ಷ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಬಹು ವರ್ಣರಂಜಿತ. ಈ ಬೃಹತ್ ಚರಿತ್ರೆಯಲ್ಲಿ ಅಂಕೋಲೆಗೆ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ಈ ಅಧ್ಯಾಯ ಒದಗಿ ಬಂದದ್ದು ಇಡೀ...
- Advertisement -spot_img
close
error: Content is protected !!
Join WhatsApp Group