Times of ಕರ್ನಾಟಕ
ದೇಶ/ವಿದೇಶ
ರೈತರೇ, ಕೇಂದ್ರ ನಿಮ್ಮ ನೆರವಿಗೆ ಇದೆ; ಈ ಅಂಶಗಳನ್ನು ತಿಳಿದುಕೊಳ್ಳಿ
ಮತ್ತೊಮ್ಮೆ ರೈತರ ನೆರವಿಗೆ ಬಂದಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ರೈತರಿಗೆ ನೆರವಾಗುವ ಹಲವಾರು ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದಿದೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತಾಳಲಾಗಿದೆ. ಅದರಂತೆ ರೈತರಿಗೆ ಕೆಲವು ಅನುಕೂಲಗಳಾಗಿದ್ದು ಅವು ಈ ಕೆಳಗಿನಂತಿವೆ;
ರೈತರು ತಮ್ಮ ಉತ್ಪನ್ನಗಳನ್ನು ಮಧ್ಯವರ್ತಿಗಳ...
ದೇಶ/ವಿದೇಶ
ಶೀಘ್ರದಲ್ಲೇ ಮಲ್ಯ ಭಾರತಕ್ಕೆ…
ಸಾವಿರಾರು ಕೋಟಿ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದ ಮದ್ಯ ದೊರೆ ವಿಜಯ ಮಲ್ಯನನ್ನು ಸದ್ಯದಲ್ಲೇ ಭಾರತಕ್ಕೆ ಕರೆತರಲಾಗುವುದು ಎನ್ನಲಾಗಿದೆ.
ಸುಮಾರು 17 ಬ್ಯಾಂಕುಗಳ 9 ಸಾವಿರ ಕೋಟಿ ಸಾಲ ಪಾವತಿಸಲಾಗದೆ 2016 ಮಾರ್ಚ್ 2 ರಂದು ವಿಜಯ ಮಲ್ಯ ಭಾರತದಿಂದ ಬ್ರಿಟನ್ ಗೆ ಪರಾರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಇಲ್ಲಿಯವರೆಗೆ ಭಾರತ ಸರ್ಕಾರ ಮಲ್ಯನನ್ನು ಭಾರತಕ್ಕೆ ಕರೆ...
ದೇಶ/ವಿದೇಶ
ಇಳಿದ ಚಿನ್ನದ ಬೆಲೆ
ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಇಳಿಕೆ ಮುಂದುವರಿದಿದೆ.
ಬುಧವಾರ (ಜೂನ್ 3) ರಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನ 10 ಗ್ರಾಂ 45,960 ರುಪಾಯಿಗೆ ತಗ್ಗಿದೆ. ಶುದ್ಧ ಚಿನ್ನ (24 ಕ್ಯಾರೆಟ್) 10 ಗ್ರಾಂ 47,160 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 1,260 ರುಪಾಯಿ ಇಳಿಕೆಗೊಂಡಿದ್ದು, 48,900 ರುಪಾಯಿ ದಾಖಲಾಗಿದೆ ಎಂಬುದಾಗಿ...
ಸುದ್ದಿಗಳು
“ಭಾರತ” ಆಗುವುದೇ ‘ಇಂಡಿಯಾ’ ?
ಭಾರತ ದೇಶಕ್ಕೆ ಇಂಗ್ಲೀಷರ ಹೆಸರಾದ ' ಇಂಡಿಯಾ ' ವನ್ನು ಬದಲಾಯಿಸಿ ' ಭಾರತ 'ಎಂದು ಇಡುವಂತೆ ಆದೇಶ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯೊಂದನ್ನು ಸುಪ್ರೀಂ ಕೋರ್ಟು ಇಂದು ಇತ್ಯರ್ಥಗೊಳಿಸಿ, ಅರ್ಜಿಯನ್ನು ಸಂಬಂಧಿಸಿದ ಆಡಳಿತಾತ್ಮಕ ಇಲಾಖೆಗೆ ಸಲ್ಲಿಸಿ ಎಂದು ಅರ್ಜಿದಾರರಿಗೆ ಸೂಚಿಸಿದೆ.
ಈ ವಿವಾದವನ್ನು ನ್ಯಾಯಾಲಯದ ಮುಂದೆ ತರುವ ಬದಲು, ಈ ಅರ್ಜಿಯನ್ನು ಸಂಬಂಧಿಸಿದ...
ಸುದ್ದಿಗಳು
ಭಾರೀ ಮಳೆಯಿಂದ ಬೆಳಗಾವಿ ಹೈರಾಣ
ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಬೆಳಗಾವಿ ನಗರವಲ್ಲದೆ ಸುತ್ತಮುತ್ತಲಿನ ಪ್ರದೇಶಗಳೆಲ್ಲವೂ ಹೈರಾಣಾಗಿವೆ.
https://twitter.com/TimesofKarnata1/status/1268130141911351297?s=19
ಇಷ್ಟು ದಿನ ಕೊರೋನಾ ಮಹಾಮಾರಿಯ ಹೊಡೆತದಿಂದ ತತ್ತರಿಸಿದ್ದ ಬೆಳಗಾವಿ ಜಿಲ್ಲೆ ಇದೀಗ ಮತ್ತೊಂದು ಹೊಡೆತ ಎದುರಿಸಲು ಸಿದ್ಧವಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಬೆಳಗಾವಿ ತಾಲ್ಲೂಕಿನ ಕಾಕತಿ, ಭೂತರಾಮನಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಮುಂಗಾರು...
ಸುದ್ದಿಗಳು
” ಹಸಿದವರತ್ತ ನಮ್ಮ ಚಿತ್ತ” ಅಭಿಯಾನವು ರಾಜ್ಯದಲ್ಲಿಯೇ ಒಂದು ದಾಖಲೆಯ ಕ್ರಾಂತಿಕಾರಕ ಹೆಜ್ಜೆ: ತಿಪ್ಪೇಸ್ವಾಮಿ
ಕಳೆದ ಮಾರ್ಚ ತಿಂಗಳಿಂದ ಬೆಳಗಾವಿ ಮಹಾನಗರದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ನಡೆಸಿರುವ " ಹಸಿದವರತ್ತ ನಮ್ಮ ಚಿತ್ತ" ಅಭಿಯಾನವು ಸಂಕಷ್ಟದಲ್ಲಿರುವ ಸಾವಿರಾರು ಕುಟುಂಬಗಳ ಹಸಿವನ್ನು ನೀಗಿಸುತ್ತಿದ್ದು ಕರ್ನಾಟಕದಲ್ಲಿಯೇ ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ ಎಂದು ಸಮಾಜ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಹಾಗೂ ಎಂಭತ್ತರ ದಶಕದ ಕನ್ನಡ ಹೋರಾಟಗಳ ನಾಯಕ ಶ್ರೀ ಬಾಸೂರು...
ಲೇಖನ
ಮಾತನಾಡುವ ಮುನ್ನ ಎಚ್ಚರವಿರಲಿ
*ಮಾತೇ ಜ್ಯೋತಿರ್ಲಿಂಗ*
ಮಾತು ಎನ್ನುವುದು ಮನುಜನಿಗೆ ದೇವನಿತ್ತ ಅಮೂಲ್ಯವಾದ ವರ. ಎಲ್ಲ ಜೀವಿಗಳಿಗಿಂತ ಭಿನ್ನ ಎನಿಸಿಕೊಂಡಿದ್ದು ಈ ಕಾರಣಕ್ಕೆ. ಮನುಜಕುಲದ ಹುಟ್ಟಿನೊಂದಿಗೆ ಮಾತು ಹುಟ್ಟಲಿಲ್ಲ, ಪ್ರಕೃತಿಯ ಮಡಿಲಲ್ಲಿ ಮನುಜಕುಲದ ಬೆಳವಣಿಗೆಯೊಂದಿಗೆ ಮಾನವನ ಬುದ್ಧಿಮಟ್ಟ ವೃದ್ಧಿಸಿದಂತೆ, ಮನುಷ್ಯ ಹಲವು ರೀತಿಯಲ್ಲಿ ಬೆಳೆಯತೊಡಗಿದ. ಹಕ್ಕಿಗಳ ಕೂಗು, ನದಿ ತೊರೆಗಳ ಶಬ್ದ, ಗಾಳಿಯ ಝೇಂಕಾರ ಮುಂತಾದ ಧ್ವನಿಗಳನ್ನು ಕೇಳುತ್ತಾ ಅವುಗಳಿಗೆ...
ಕವನ
ಕವನಗಳು
ರೈತ
ಮಳೆ ಗಾಳಿ ಬಿಸಿಲನು ನೋಡದ
ಬಂಡೆಗಲ್ಲು ನನ್ನ ರೈತ
ಅವನೇ ನಮಗೆ ಅನ್ನದಾತ.
ಬೆವರು ಸುರಿಸಿ ದುಡಿದು ತಾನು
ಜಗಕೆ ಅನ್ನ ನೀಡುತಿರುವ ಅನ್ನದಾತನು
ಕೋಟಿ ವಿದ್ಯೆಯಲ್ಲಿ ಮೇಟಿವಿದ್ಯೆ ಮೇಲು ಎಂದು
ತೋರಿಸಿದಾತನು.
ಭೂಮಿತಾಯಿ ಒಡಲು ತುಂಬಿ
ಭೂಮಿತಾಯಿ ಮಗನು ಆಗಿ
ಮಣ್ಣಿನಲ್ಲಿ ಮಾಣಿಕ್ಯ ತೆಗೆದು
ರತ್ನಕಂಬಳಿಯಲ್ಲಿ ಮೆರೆಯುತಿರುವನು.
ಬಸವ ಸೇವೆ ಮಾಡುತ ನೀನು
ಜಗಮೆಚ್ಚಿದ ಮಗನು ನೀನು
ನಿನ್ನ ಋಣವ ತೀರಿಸಲು ನಾವು
ಏಳು ಜನ್ಮ ಬೇಕು ನಮಗೆ.
ರೈತ ನಿನ್ನ ದುಡಿಮೆಗೆ
ಭೂಮಿತಾಯಿ ಒಲಿದು...
ಸುದ್ದಿಗಳು
ಮೇಲ್ಮನೆಗೆ ಕಡಾಡಿಯವರಿಗೆ ಟಿಕೆಟ್ ನೀಡಲು ಆಗ್ರಹ
ಮೂಡಲಗಿ: ಮುಂದಿನ ತಿಂಗಳು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಳಗಾವಿ ವಿಭಾಗದ ಪ್ರಭಾರಿ ಈರಣ್ಣ ಕಡಾಡಿ ಅವರಿಗೆ ಬಿಜೆಪಿ ಪಕ್ಷದ ಎಂಎಲ್‍ಸಿ ಅಭ್ಯರ್ಥಿಯಾಗಿ ಅವಕಾಶ ನೀಡಬೇಕೆಂದು ಬೆಳಗಾವಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಈರಣ್ಣ ಅಂಗಡಿ ಹೇಳಿದ್ದಾರೆ.
ಸೋಮವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಈರಣ್ಣ ಕಡಾಡಿ ಅವರು 3 ದಶಕಗಳಿಂದ ಬಿಜೆಪಿ...
ಸುದ್ದಿಗಳು
ನಿಯಂತ್ರಣಕ್ಕೆ ಸಿಗದ ಕೊರೋನಾ, ದಾಖಲೆಯ ಮಟ್ಟಕ್ಕೆ ಸೋಂಕಿತರು
ಕೊರೋನಾ ಮಹಾಮಾರಿ ರಾಜ್ಯಕ್ಕೆ ಇಂದು ದಾಖಲೆಯ ಹೊಡೆತ ಕೊಟ್ಟಿದೆ. ಇಂದು ಒಂದೇ ದಿನ ಅತ್ಯಂತ ಹೆಚ್ಚು ಅಂದರೆ 388 ಕೇಸುಗಳು ಪತ್ತೆಯಾಗಿದ್ದು ಕೊರೋನಾ ರುದ್ರ ನರ್ತನಕ್ಕೆ ಕೊನೆಯಿಲ್ಲದಂತಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಯಮಕನಮರಡಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ 26 ಸೊಂಕಿತರು, ಬೆಳಗಾವಿ ವ್ಯಾಪ್ತಿಯಲ್ಲಿ 22 ಹಾಗೂ ಮೂಡಲಗಿ ತಾಲ್ಲೂಕಿನ ಕಲ್ಲೊಳ್ಳಿ ಮತ್ತು ಗೋಕಾಕ ತಾಲೂಕಿನ ಶಿಲ್ತಿಭಾಂವಿ ಗ್ರಾಮದಲ್ಲಿ...
About Me
8005 POSTS
1 COMMENTS
Latest News
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ
ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ.
ಜೈನ್ ಸಮುದಾಯದ ಸಮಗ್ರ...