Times of ಕರ್ನಾಟಕ

ವ್ಯವಸಾಯ ಸೇವಾ ಸಂಘಗಳಿಗೆ ರೈತರೆ ಜೀವಾಳ

ಸಿಂದಗಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬೆಳೆಯಲು ರೈತರ ಸಹಕಾರ ಮುಖ್ಯ ಹಾಗೂ ಸಂಘಕ್ಕೆ ರೈತರೇ ಜೀವಾಳ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣಪ್ಪ ಕಣಮೇಶ್ವರ ಹೇಳಿದರು.ತಾಲೂಕಿನ ದೇವಣಗಾಂವ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ದೇವಣಗಾಂವ...

ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಅವಶ್ಯ- ರವಿ ಸೋನವಾಲಕರ

ಮೂಡಲಗಿ: ‘ಕ್ರೀಡೆಯಲ್ಲಿ ಸೋಲು ಗೆಲುವುಗಳನ್ನು ಪರಿಗಣಿಸದೆ ಕ್ರೀಡಾ ಮನೋಭವ ಮತ್ತು ಶ್ರದ್ಧೆಯಿಂದ ಭಾಗವಹಿಸುವುದು ಅವಶ್ಯವಿದೆ’ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ರವಿ ಪಿ. ಸೋನವಾಲಕರ ಹೇಳಿದರು.ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕ್ರೀಡಾ ಮೈದಾನದಲ್ಲಿ ಮೂಡಲಗಿ ಶೈಕ್ಷಣಿಕ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಇಲಾಖಾ ಕ್ರೀಡಾಕೂಟದ  ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ...

ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಸಮಗ್ರತೆಯ ರಕ್ಷಣೆಯ ಜವಾಬ್ದಾರಿ ಯುವಜನತೆಯ ಮೇಲಿದೆ – ಡಾ.ಭೇರ್ಯ ರಾಮಕುಮಾರ್

ಭಾರತಕ್ಕೆ ಸ್ವಾತಂತ್ರ ದೊರಕಿಸಲು ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ತಾತ್ಯಾಟೋಪೆ ಮೊದಲಾದವರು ತಮ್ಮ ಜೀವನವನ್ನೇ ತ್ಯಾಗ ಮಾಡಿದರು.ಲಕ್ಷಾಂತರ ಯುವಜನರು ತಮ್ಮ ವಿದ್ಯಾಭ್ಯಾಸ, ಉದ್ಯೋಗ, ಕುಟುಂಬವೆಲ್ಲವನ್ನೂ ತ್ಯಜಿಸಿ,ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅಂತಹ ಸ್ವಾತಂತ್ರ್ಯ ಹಾಗೂ ಸಮಗ್ರತೆ ರಕ್ಷಿಸಿಕೊಳ್ಳುವ ಜವಾಬ್ದಾರಿ ಯುವಜನಾಂಗದ ಮೇಲಿದೆ ಎಂದು ಹಿರಿಯ ಸಾಹಿತಿ,ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ...

ಕವನ: ಕ್ರಾಂತಿ ಕಿಡಿ ಭಗತ್ ಸಿಂಗ್

ಕ್ರಾಂತಿ ಕಿಡಿ ಭಗತ್ ಸಿಂಗ್ ಮತ್ತೊಮ್ಮೆ ಜಗದಿ ಹುಟ್ಟಿ ಬರಲಿ ಭಾರತಾಂಬೆಯ ಕರುಳ ಬಳ್ಳಿಯಲಿ ಕ್ರಾಂತಿಯ ಕಿಡಿ ಎಲ್ಲೆಡೆ  ಹರಡಲಿ ಎಲ್ಲ ಯುವಕ ಯುವತಿಯರಲಿಯುವ ಜನತೆ ಮರೆತು ಹೋಗಿದೆ ತಮ್ಮೊಳಗಿರುವ  ಶಕ್ತಿಯ ಮಹಿಮೆ ಅಹಿತಕರ ಕೆಲಸದಿ ಮುಳುಗಿಹರು ಸಿಂಹ ಶಕ್ತಿ ಹೊಂದಿದ ಕಲಿಗಳುನೀ ಬಂದೊಮ್ಮೆ ದಾರಿ ತೋರು ತಿಳಿಸೊಮ್ಮೆ ಅವರ ಕರ್ಮವನು ಭಾರತಮಾತೆಯು ಕೊರಗುತಿಹಳು ತನ್ನ ಸಂತಾನದ ಸ್ಥಿತಿಯನು ಕಂಡುನಮಿಸುವೆ ಭಗವಂತ ನಿನಗೆ ಕಳಿಸಿಕೊಡು ರುದ್ರನರೂಪದಿ ಕಾಯುತಿಹಳು ಭುವನೇಶ್ವರಿ ಕ್ರಾಂತಿ ಕಿಡಿಯ  ಬರುವಿಕೆಗಾಗಿರಚನೆ...

ಓಂ ದೇವೀ ಚಂದ್ರಘಂಟಾಯೈ ನಮಃ

ಓಂ ದೇವೀ ಚಂದ್ರಘಂಟಾಯೈ ನಮಃ ಪಿಂಡಜಾ ಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ | ಪ್ರಸೀದ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ || ಯಾ ದೇವಿ ಸರ್ವಭೂತೇಷು ಮಾ ಚಂದ್ರಘಂಟಾ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ || ಅಕ್ಕಮಹಾದೇವಿ ಮೊದಲ ಬಾರಿ ಅನುಭವಮಂಟಪಕ್ಕೆ ಬಂದಾಗ ಅಲ್ಲಮರ ಕೇಳಿದ ನಾನಾ ತೆರನಾದ ಪ್ರಶ್ನೆಗಳಿಗೆ ಉತ್ತರಿಸುತ್ತ “ಭಾವಿಸಲು ಗಂಡುರೂಪ ನೋಡಾ” ಎಂದು ಹೇಳುತ್ತಾಳೆ. “ಭಾವಿಸಲು ಗಂಡುರೂಪ ನೋಡಾ” ಇದು ಅಕ್ಕನ ವಚನ. ಇದು ಅಕ್ಕನ ಮಾತು ಇದು ಅಕ್ಕನ ನಿಲುವು. “ಭಾವಿಸಲು...

ಕಲ್ಲೋಳಿ; ಸೆ.30ಕ್ಕೆ ಜಿಲ್ಲಾ ಮಟ್ಟದ ಕಬ್ಬು, ಅರಿಷಿಣ, ಸೋಯಾಬೀನ್ ಕ್ಷೇತ್ರೋತ್ಸವ

ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಪ್ರಗತಿಪರ ರೈತ ಬಸವರಾಜ ಬಾಳಪ್ಪ ಬೆಳಕೂಡ ಅವರ ತೋಟದಲ್ಲಿ ಬೆಂಗಳೂರಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಬೆಳಗಾವಿ ಜಿಲ್ಲಾ ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಸೆ. 30ರಂದು ಬೆಳಿಗ್ಗೆ 10ರಿಂದ ಸಂಜೆ 4ರ ವರೆಗೆ ಕಬ್ಬು, ಅರಿಷಿನ ಹಾಗೂ ಸೋಯಾಬಿನ ಬೆಳೆಗಳ ಜಿಲ್ಲಾ ಮಟ್ಟದ...

ಪಿಎಫ್ಐ ನಿಷೇಧಿಸಿದ್ದು ಸ್ವಾಗತಾರ್ಹ ಕ್ರಮ- ಈರಣ್ಣ ಕಡಾಡಿ

ಮೂಡಲಗಿ: ಪಿ.ಎಫ್.ಐ ಸಂಘಟನೆ ಐಸಿಸ್ ನಂಥ ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹೊಂದಿ, ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಸಂಚು ರೂಪಿಸಿದ್ದು ಮಾತ್ರವಲ್ಲದೇ, ಭವಿಷ್ಯದಲ್ಲಿ ಪಿಎಫ್‍ಐ ನಡೆಸಬಹುದಾಗಿದ್ದ ಭಾರಿ ವಿಧ್ವಂಸಕ ಕೃತ್ಯಗಳಿಗೆ ಕಡಿವಾಣ ಹಾಕಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಶಾ ಅವರು ತೆಗೆದುಕೊಂಡ ಖಡಕ್ ನಿರ್ಧಾರದಿಂದ ದೇಶಾದ್ಯಂತ...

ನವರಾತ್ರಿ ಮತ್ತು ಆಯುರ್ವೇದ; ನವರಾತ್ರಿಗೆ ನವ ಔಷಧಿಗಳು

ನವರಾತ್ರಿಗೆ ನವ ಔಷಧಿಗಳು ನವರಾತ್ರಿ ಹಬ್ಬದ ಮುಖ್ಯ ಉದ್ದೇಶ ದುರ್ಗಾ ಮಾತೆಯ ಒಂಬತ್ತು ಅವತಾರಗಳನ್ನು ವಿಧ ವಿಧವಾಗಿ ಪೂಜಿಸಿ ಭಜಿಸುವ ಆಧ್ಯಾತ್ಮಿಕ ಪವಿತ್ರ ದಿನಗಳು. ದೇವಿಯ ಪುರಾಣ ಓದಿ, ಕೇಳಿ ಪುನೀತರಾಗುವ, ವಿವಿಧ ಭಕ್ಷ್ಯಗಳನ್ನು ದೇವಿಗೆ ಅರ್ಪಿಸುವ ಸಂಭ್ರಮದ ಹಬ್ಬ.ಉಪವಾಸದ ಮೂಲಕ ಆಧ್ಯಾತ್ಮದ ಅನುಭೂತಿ ಅನುಭವಿಸುವ, ಧ್ಯಾನಕ್ಕೆ ಬಹು ಪೂರಕವಾದ ಒಂಭತ್ತು ದಿನಗಳಿವು.ಧ್ಯಾನದ ಮೂಲಕ ಕುಂಡಲಿನಿ...

ಕರುನಾಡಿನ ಸಮಗ್ರ ಅಭಿವೃದ್ಧಿಗೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ – ಡಾ. ಬಿರಾದಾರ

ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರು ಕೇವಲ ವಿಜ್ಞಾನಿ ಮಾತ್ರವಾಗಿರದೆ ಆರ್ಥಿಕ ತಜ್ಞ, ಸಮಾಜ ಸುಧಾರಣಾವಾದಿ, ಶಿಕ್ಷಣತಜ್ಞ, ಮಾತೃಭಾಷಾ ಪ್ರೇಮಿ ಎಲ್ಲವೂ ಆಗಿದ್ದರು. ಅವರು ಇಂಜಿನಿಯರ್ ಆಗಿ ಕೇವಲ ಕಟ್ಟಡ ಅಣೆಕಟ್ಟುಗಳ ವಿನ್ಯಾಸವನ್ನು ಮಾತ್ರ ಸಿದ್ಧಗೊಳಿಸಿದೆ ಭವಿಷ್ಯದ ಸುಭದ್ರ ಕನ್ನಡ ನಾಡಿನ ಏಳಿಗೆಗೆ ವಿನ್ಯಾಸವನ್ನು ತಳಪಾಯವನ್ನು ಹಾಕಿದರು.  ಆದ್ದರಿಂದ ಕರುನಾಡಿನ  ಸಮಗ್ರ ಅಭಿವೃದ್ಧಿಗೆ ವಿಶ್ವೇಶ್ವರಯ್ಯನವರ ಪಾತ್ರ...

ಆರ್ಎಸ್ಎಸ್ ಬ್ಯಾನ್ ಮಾಡಿ ಎನ್ನುವವರನ್ನೇ ಮೊದಲು ಬ್ಯಾನ್ ಮಾಡಬೇಕು – ಎನ್. ರವಿಕುಮಾರ್

ಸಿದ್ಧರಾಮಯ್ಯ ಕಾಲದಲ್ಲೇ ಹೆಚ್ಚು ಭ್ರಷ್ಟಾಚಾರ - ಅರುಣ ಸಿಂಗ್ ಕಲಬುರ್ಗಿ - ದೇಶದಾದ್ಯಂತ PFI ಸಂಘಟನೆಯನ್ನು ಕೇಂದ್ರ ಸರ್ಕಾರ 5 ವರ್ಷ ನಿಷೇಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ BJP ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರ PFI ನಿಷೇಧಿಸಿದ್ದು ಸ್ವಾಗತಾರ್ಹ. PFI ಬ್ಯಾನ್ ಮಾಡಲು ಕೆಲವರು ವಿರೋಧ ವ್ಯಕ್ತಪಡಿಸಿದ್ಧರು. ಅದು...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group