Times of ಕರ್ನಾಟಕ

ಪಾದ ಪೂಜೆ ಸಲ್ಲಿಸಿ ಪತ್ರಿಕಾ ವಿತರಕರ ದಿನಾಚರಣೆ ಆಚರಣೆ

ಮೂಡಲಗಿ: ಪತ್ರಿಕಾ ವಿತರಕರ ಪಾದ ಪೂಜೆಯನ್ನು ಮಾಡುವ ಮೂಲಕ ಮೂಡಲಗಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಾಧ್ಯಮ ವಿವಿಧ ಸಂಂಘಟನೆಯವರು ಭಾನುವಾರ ಪತ್ರಿಕಾ ವಿತರಕರ ದಿನಾಚರಣೆಯನ್ನು ವಿನೂತನ ಮಾದರಿಯಾಗಿ ಆಚರಿಸಿದರು.ಸಂಘದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ ಹಾಗೂ ಪತ್ರಿಕೆ ವಿತರಕ ಸಂಘದ ಅಧ್ಯಕ್ಷ ಶಿವಬಸು ಗಾಡವಿ ಅವರು ಪತ್ರಿಕಾ ವಿತರಕರ ಪಾದಗಳನ್ನು ನೀರಿನಿಂದ ತೊಳೆದು ಪೂಜೆಯನ್ನು...

ಲಿಂಗಾಯತ ಸಂಘಟನೆ ವತಿಯಿಂದ ‘ಬಸವ ಭಾವಪೂಜೆ’ ಕಾರ್ಯಕ್ರಮದ ಸಮಾರೋಪ ಮತ್ತು ಸತ್ಸಂಗ

ಶರಣರ ವಚನಗಳಂತೆ ನಡೆದರೆ ಸಾಕು ಜೀವನ ಸಾರ್ಥಕ- ಅನಿಲ್ ಬೆನಕೆ. ಬೆಳಗಾವಿ - ಶರಣರ ವಚನಗಳಂತೆ ನಾವು ಜೀವನದಲ್ಲಿ ನಡೆದರೆ ವಚನಗಳು ನಮ್ಮಲ್ಲಿ ಪಾಲನೆ ಆದರೆ ನಮ್ಮ ಜೀವನದ ಎಲ್ಲ ಕಷ್ಟಕಾರ್ಪಣ್ಯಗಳು ದೂರವಾಗಿ ಜೀವನ ಸಾರ್ಥಕತೆಯನ್ನು ಕಾಣುವುದು ಎಂದು ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಯವರು ರವಿವಾರ ದಿ. 4ರಂದು ಲಿಂಗಾಯತ ಸಂಘಟನೆ ವತಿಯಿಂದ ...

ಉತ್ತಮ ಶಿಕ್ಷಕರಿಗೆ ಸನ್ಮಾನ

ಮೂಡಲಗಿ: ದಾರವಾಡದ ಡೆಪ್ಯೂಟಿ ಚನ್ನಬಸಪ್ಪ ದತ್ತಿ ಪ್ರತಿಷ್ಠಾನದ ವತಿಯಿಂದ ದಿ. ಶ್ಯಾಮರಾವ್ ನರಸೋಪಂತ ಕುಲಕರ್ಣಿ ಅವರ ಸ್ಮರಣಾರ್ಥ ನಿವೃತ್ತ ಗುರುಮಾತೆ ಸರೋಜಿನಿ ಶ್ಯಾಮರಾವ್ ಕುಲಕರ್ಣಿಯವರು ನೀಡುವ ೨೦೨೧-೨೨ ನೇಯ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಗೆ ಹಡಗಿನಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹ ಶಿಕ್ಷಕ ಈರಪ್ಪ ಹಳ್ಳಿ, ಖಾನಟ್ಟಿಯ ಸರಕಾರಿ ಪ್ರೌಢ ಶಾಲೆಯ ಸಹ...

ಕವನ: ಶಿಕ್ಷಕರ ದಿನಾಚರಣೆ

ಗುರುವೀಗ ಸುಗಮಕಾರ, ಮರೆಯದಿರಿ ಎಂದಿಗೂ ಗುರುವಿನಿಂದಲೇ ಸಾಕ್ಷಾತ್ಕಾರ ಗುರು ಎಂಬ ಎರಡಕ್ಷರದ ಜಾದೂಗಾರ ಎಲ್ಲರ ಭವಿಷ್ಯಕ್ಕೆ ರೂಪು ಕೊಡುವ ಕಲಾಕಾರ|| ಶತಮಾನ ಯಾವುದಾದರೇನು? ತಂತ್ರಜ್ಞಾನ ಎಷ್ಟು ಮುಂದುವರೆದರೇನು? ಗುರು ಸ್ಥಾನದ ಬೆಲೆ ಕಟ್ಟಲಾದೀತೇ? ಗುರು ಪಾವಿತ್ರ್ಯ ಸುಳ್ಳಾದೀತೆ? ಇದು ಒಂದು ದಿನದ ಆಚರಣೆಯಲ್ಲ ನಮ್ಮ ಪ್ರತಿದಿನದ,ಪ್ರತಿಕ್ಷಣದ  ಅನುಕರಣೆ ಪ್ರತೀ ಹೃದಯದ ಬಡಿತದ ಮಿಡಿತ ಓ!ಗುರುವೇ ನೀನಿರದ ಬಾಳು ಅನಿಶ್ಚಿತ|| ತಂದೆ- ತಾಯಿ ,ಬಂಧು-ಬಳಗದ ಪರಿಛಾಯೆ ನೀನು ಎಲ್ಲ ಸಂಬಂಧಗಳಿಗೂ ಮೀರಿದ  ಬಂಧನವು ನೀನು ನಿನ್ನ...

Anantnag Information in Kannada: ಸಹಜಾಭಿನಯ ಚತುರ ಅನಂತನಾಗ್

ಅನಂತನಾಗ್ ಅವರ ಮೊದಲ ಕನ್ನಡ ಚಿತ್ರ " ಸಂಕಲ್ಪ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿತ್ತು. ಆ ಸಂದರ್ಭದಲ್ಲಿ ನಾನು  ಬೇರೇನೋ ಕೆಲಸಕ್ಕಾಗಿ ಬೆಂಗಳೂರಲ್ಲಿದ್ದೆ. ಸಂಕಲ್ಪ ಸಿನೆಮಾದ ಮೊದಲ ಶೋ ನೋಡಿದ ನಾನು ಮೆಜೆಸ್ಟಿಕ್ ನಿಂದ ಜಯನಗರದಲ್ಲಿದ್ದ ನಟ ಶ್ರೀನಾಥ್ ಅವರ ಮನೆಗೆ ಹೋದೆ. ಅವರು ನನಗೆ ಮೊದಲೇ ಪರಿಚಯ. ಅಕಸ್ಮಾತ್ ಅಲ್ಲಿಗೆ ಅನಂತನಾಗ್ ಹಾಗೂ ಶ್ರೀನಾಥ್ ಅವರ...

S L Bhyrappa Information in Kannada- ಡಾ.ಎಸ್.ಎಲ್. ಭೈರಪ್ಪ

ನಮ್ಮ  ಕಾಲದ  ಮಹಾನ್  ಕಾದಂಬರಿಕಾರರಾದ 'ಡಾ.ಎಸ್.ಎಲ್. ಭೈರಪ್ಪ'ನವರು ಜನಿಸಿದ್ದು ಆಗಸ್ಟ್ 20, 1931ರಲ್ಲಿ.   ಭೈರಪ್ಪನವರು ಜನಪ್ರಿಯತೆ ಮತ್ತು ಚಿಂತನಶೀಲತೆ ಇವೆರಡನ್ನೂ ಕಾಯ್ದುಕೊಂಡ ಅಪೂರ್ವ ಬರಹಗಾರರು.  1961ರಲ್ಲಿ ಜನಪ್ರಿಯವಾದ ಅವರ 'ಧರ್ಮಶ್ರೀ' ಕಾದಂಬರಿಯಿಂದ ಮೊದಲ್ಗೊಂಡಂತೆ ಇತ್ತೀಚಿನ ವರ್ಷಗಳಲ್ಲಿ ಮೂಡಿಬಂದ 'ಉತ್ತರಕಾಂಡ'ದವರೆಗೆ ಅವರ ಕಾದಂಬರಿಗಳು ಅಪಾರ ಸಂಖ್ಯೆಯ ಓದುಗರನ್ನು ಪಡೆದಿದ್ದು, ಜೀವನದ ವಿವಿಧ ಸ್ಥರಗಳ ಬಗೆಗೆ ಚಿಂತನೆ...

National Anthem in Kannada- Jana Gana Mana

National Anthem in Kannada is the Jana Gana Mana song of India. The music and lyrics of the song were done by Rabindranath Tagore. The original song ‘Jana Gana Mana’ is written in Bengali, in this post we are...

ಇಂದಿನ ರಾಶಿ ಭವಿಷ್ಯ ಸೋಮವಾರ 08-08-2022

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಇಂದು ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಮತ್ತು ಅಧೀನ ಅಧಿಕಾರಿಗಳೊಂದಿಗೆ ಘರ್ಷಣೆಯ ಅಪಾಯವಿದೆ. ದೇಶೀಯ ಮುಂಭಾಗದೊಂದಿಗೆ ವ್ಯವಹರಿಸುವಾಗ ರಾಜತಾಂತ್ರಿಕವಾಗಿರಲು ಪ್ರಯತ್ನಿಸಿ ಮತ್ತು ತಾತ್ವಿಕ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ನೈಜ ಪ್ರಪಂಚವನ್ನು ಅದರ ನಿಜವಾದ ದೃಷ್ಟಿಕೋನದಲ್ಲಿ ನೋಡಲು ಪ್ರಯತ್ನಿಸಿ. ನಿಮ್ಮ ನಾಯಕತ್ವ ಕೌಶಲ್ಯಗಳನ್ನು ಸರಿಯಾಗಿ ಬಳಸಿಕೊಂಡು ವಿಷಯಗಳನ್ನು ಮುಂದಕ್ಕೆ...

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸಾಹಿತ್ಯದ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮ

ಬೆಂಗಳೂರು: ಆಗಸ್ಟ್ 6 ರಂದು 'ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿ'ನ ಆಶ್ರಯದಲ್ಲಿ ನಗರದ ಹೊಸಕೆರೆಹಳ್ಳಿ ಕೆರೆ ಪರಿಸರದಲ್ಲಿ "ಸಾಹಿತ್ಯದ ಮೂಲಕ ಪರಿಸರ ಜಾಗೃತಿ" ಎಂಬ ವಿಶಿಷ್ಟ-ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಾಹಿತಿ ಎಚ್. ಎಸ್. ವೆಂಕಟೇಶ್ ಮೂರ್ತಿ ಸಾಹಿತ್ಯದ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಪ್ರಕೃತಿಗೆ ಗಾಸಿ ಮಾಡದಿರುವ ಜೀವನ ಕ್ರಮವನ್ನು...

ಶಿಕ್ಷಕರು ಸಂಸ್ಕೃತಿಯ ರಾಯಭಾರಿಗಳಾಗಬೇಕು: ಶಿವಲಿಂಗ ಸಿದ್ನಾಳ

ಮೂಡಲಗಿ: ಶಿಕ್ಷಕರು ಮಕ್ಕಳಿಗೆ ನಾಲ್ಕು ಅಕ್ಷರ ಕಡಿಮೆ ಕಲಿಸಿದರೂ ಪರವಾಗಿಲ್ಲ ಸಂಸ್ಕಾರ ಕಲಿಸುವ ಮೂಲಕ ಸಾಂಸ್ಕೃತಿಕ ರಾಯಭಾರಿಗಳಾಗಬೇಕು ಎಂದು ಮಹಾಲಿಂಗಪೂರ ಕೆ.ಎಲ್.ಇ ಪಿಯು ಕಾಲೇಜ್ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.ತಾಲೂಕಿನ ಅವರಾದಿ ಗ್ರಾಮದ ಶ್ರೀ ಮಹಾಲಕ್ಷ್ಮೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಸ್ಫರ್ಧೆಗಳು ಹಾಗು ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸಿ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group