Times of ಕರ್ನಾಟಕ
ಸುದ್ದಿಗಳು
ಬೀದರ್ ಪೊಲೀಸರ ಭರ್ಜರಿ ಭೇಟೆ ಸರಗಳ್ಳರ ಬಂಧನ
ಬೀದರ - ನಗರದ ಪ್ರಮುಖ ಪ್ರದೇಶದಲ್ಲಿ ಒಂದೇ ದಿನದಲ್ಲಿ ಐದು ಸರಗಳ್ಳತನ ನಡೆದಿದ್ದು 24ಗಂಟೆ ಒಳಗೆ ಇಬ್ಬರು ಸರಗಳ್ಳರನ್ನು ಗಾಂಧಿಗಂಜ್ ಪೊಲೀಸರು ಬಂಧಿಸಿ ಕೋಳ ತೊಡೆಸಿದ್ದಾರೆ.ಬಂಧಿತರಿಂದ ಅಂದಾಜು ಐದು ಲಕ್ಷ ರೂ. ಕಿಮ್ಮತ್ತಿನ ನೂರು ಗ್ರಾಮ್ ಬಂಗಾರದ ಆಭರಣಗಳನ್ನ ಜಪ್ತಿ ಮಾಡಿದ್ದಾರೆ.ಹೆಚ್ಚುವರಿ ಎಸ್ಪಿ ಮಹೇಶ್ ಮೆಗ್ಗಣ್ಣವರ್,ಡಿವೈಸ್ ಪಿ ಸತೀಶ, ಸಿಪಿಐ ಜಿ.ಎಸ್.ಬಿರಾದಾರ್ ಅವರ ನೇತ್ರತ್ವದಲ್ಲಿ...
ಸುದ್ದಿಗಳು
ಗೋ ಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆ; ಜಾನುವಾರುಗಳ ಕಟಾವು
ಬೀದರ - ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಯಾರೂ ಕ್ಯಾರೆ ಅನ್ನುತ್ತಿಲ್ಲ. ಸರ್ಕಾರಕ್ಕೂ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮನಸ್ಸು ಇದ್ದಂತಿಲ್ಲ. ಹೀಗಾಗಿ ಗೋವುಗಳ ಹತ್ಯೆ ವ್ಯಾಪಕವಾಗಿ ನಡೆಯುತ್ತಿದೆ.ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದ ಹೊರವಲಯದಲ್ಲಿ ಗೋ ಹತ್ಯೆ ನಡೆದಿದ್ದು ಸುದ್ದಿ ತಿಳಿದ ತಕ್ಷಣ ಪೊಲೀಸರು ದಾಳಿ ನಡೆಸಿ ಕಟುಕರನ್ನು ಬಂಧಿಸಿದ್ದಾರೆ.ಗೋ ಹತ್ಯೆ ನಡೆಸುತ್ತಿದ್ದ...
ಜೋತಿಷ್ಯ
ಇಂದಿನ ರಾಶಿ ಭವಿಷ್ಯ ಸೋಮವಾರ 11-07-2022
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ನೀವು ಇಂದು ಕೆಲಸದಲ್ಲಿ ಎಲ್ಲದರಲ್ಲೂ ಮೇಲುಗೈ ಸಾಧಿಸಬಹುದು. ನಿಮ್ಮ ನೋಟ ಮತ್ತು ವ್ಯಕ್ತಿತ್ವವನ್ನು ಸುಧಾರಿಸಲು ಮಾಡಿದ ಯತ್ನಗಳು ನಿಮಗೆ ತೃಪ್ತಿ ನೀಡುತ್ತವೆ.ಇಂದು ನೀವು ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಕೆಲಸ ಮಾಡಲು ಸಾಕಷ್ಟು ಸಮಯ ಹೊಂದಿರುತ್ತೀರಿ ಇದು ಮತ್ತೊಂದು ಚೈತನ್ಯದಾಯಕ ದಿನವಾಗಿರುತ್ತದೆ.ಅದೃಷ್ಟದ ದಿಕ್ಕು:...
ಸುದ್ದಿಗಳು
ಬೀದರ ಭಾರೀ ಮಳೆ; ಜಿಲ್ಲಾ ಉಸ್ತುವಾರಿ ಸಚಿವರು ಕಾಣೆ
ಮಳೆಯಲ್ಲಿ ಮನೆ ಕಳೆದು ಕೊಂಡರ ಮನೆಗೆ ಕಾಂಗ್ರೆಸ್ ಶಾಸಕರ ಭೇಟಿ...
ಬೀದರ - ಗಡಿ ಜಿಲ್ಲೆಯ ಬೀದರ್ ನಲ್ಲಿ ಸತತವಾಗಿ ಮೂರು ದಿನಗಳಿಂದ ಎಡೆಬಿಡದೆ ಮಳೆ ಬೀಳುತ್ತಿದೆ.. ಹಲವು ರೈತರ ಹೊಲಕ್ಕೆ ನೀರು ಹೊಕ್ಕು ಬೆಳೆದ ಬೇಳೆ ಸಂಪೂರ್ಣ ನಾಶ ಆಗಿದೆ. ಆದರೆ ಜಿಲ್ಲಾಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ.ಇಡೀ ಜಿಲ್ಲೆಯಾದ್ಯಂತ ಮಳೆಯ ಅವಾಂತರ ಸೃಷ್ಟಿಯಾದರೂ ಬೀದರ್ ಜಿಲ್ಲಾ...
ಸುದ್ದಿಗಳು
ವಂದನೆಗೆ ನಿಲ್ಲಬೇಡ ನಿಂದೆಗಂಜಿ ಓಡಲಿಬೇಡ
ಹಡಪದ ಅಪ್ಪಣ್ಣನವರ ವಚನವನ್ನು ಬದುಕಿಗೆ ಅಳವಡಿಸಿಕೊಳ್ಳಬೇಕು - ಶರಣೆ ಮೇಘಾ ಪಾಟೀಲ
ಬೆಳಗಾವಿ - ವಂದನೆಗೆ ನಿಲ್ಲಬೇಡ ನಿಂದೆಗಂಜಿ ಓಡಲಿಬೇಡ ಹಿಂದೆ ಮುಂದೆ ಆಡಲಿಬೇಡ ಸಂದೇಹಗೊಳಲಿ ಬೇಡ ದ್ವಂದ್ವ ಬುದ್ದಿಯ ಕಳೆದು ನಿಂದಿರೆ ಬಸವ ಪ್ರಿಯ ಕೊಡಲ ಚನ್ನಬಸವಣ್ಣ ಎಂಬ ಹಡಪದ ಅಪ್ಪಣ್ಣನವರ ವಚನ ಪ್ರಸ್ತುತ ನಮ್ಮ ಬದುಕಿಗೆ ಇದನ್ನು ಅರ್ಥೈಸಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು...
ಆರೋಗ್ಯ
ಸ್ಮರಣಶಕ್ತಿ ಹೆಚ್ಚಿಸಲು ಬೇಕು ಗಾಢನಿದ್ರೆ
ನನ್ನ ಆತ್ಮೀಯ ಹಿರಿಯ ಮಿತ್ರ ಎನ್.ಜಿ.ತೊಪ್ಪಲದ ನನ್ನೊಂದಿಗೆ ಮೈಸೂರು ವಿಶ್ವವಿದ್ಯಾಲಯಕ್ಕೆ ೨೦೧೩-೧೪ ರಲ್ಲಿ ಬಿ.ಈಡಿ ವ್ಯಾಸಂಗಕ್ಕೆ ಬಂದಿದ್ದರು. ನಾವು ಒಂದೇ ರೂಮಿನಲ್ಲಿದ್ದೆವು.ರಾತ್ರಿ ಊಟವಾದ ನಂತರ ಸ್ವಲ್ಪ ಹೊತ್ತು ರೂಮಿನಿಂದ ಹೊರಗೆ ಸುತ್ತಾಡಿ ಬಂದು ಆ ದಿನ ತರಗತಿಯಲ್ಲಿ ನಡೆದ ಸಂಗತಿಯನ್ನು ಮಾತಾಡ್ತಾ ಮಾತಾಡ್ತ ಇರೋವಾಗಲೇ ಇವರ ಗೊರಕೆ ಆರಂಭವಾಗುತ್ತಿತ್ತು.ಆ ಗೊರಕೆ ಹೇಗಿರುತ್ತಿತ್ತು ಅಂದರೆ ಅಕ್ಕಪಕ್ಕದಲ್ಲಿ...
ಸುದ್ದಿಗಳು
ಕಸಾಯಿಖಾನೆಗೆ ಸಾಗಿಸಲ್ಪಡುತ್ತಿದ್ದ 16 ಗೋವುಗಳ ರಕ್ಷಣೆ
ಸುರಿಯುತ್ತಿದ್ದ ಮಳೆಯಲ್ಲಿಯೇ ರಕ್ಷಣಾ ಕಾರ್ಯಾಚರಣೆ
ಬೀದರ - ಬಕ್ರೀದ್ ಹಬ್ಬದಲ್ಲಿ ಕಡಿಯಲು ತಂದಿದ್ದ 16 ಗೋವುಗಳನ್ನು ಬೀದರ್ ಟೌನ್ ಪೋಲಿಸ್ ಮತ್ತು ಪಶುಸಂಗೋಪನೆ ಇಲಾಖೆ ಜಂಟಿಯಾಗಿ ಭರ್ಜರಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.ಪಶುಗಳನ್ನು ಕಸಾಯಿ ಖಾನೆಗೆ ಸಾಗಿಸಲು ತಯಾರಿ ನಡೆಸಿದ್ದ ಖದೀಮರಿಗೆ ಕೋಳ ತೊಡಸಿದ ಬೀದರ್ ಪೊಲೀಸರು ಎಡೆಬಿಡದೆ ಬೀಳುತ್ತಿದ್ದ ಮಳೆ ಮಧ್ಯದಲ್ಲಿಯೇ ಗೊ ರಕ್ಷಣೆ ಮಾಡಿದರಲ್ಲದೆ...
ಸುದ್ದಿಗಳು
ಬೈಕ್ ಅಪಘಾತ ಓರ್ವ ಸಾವು
ಬೀದರ - ದ್ವಿಚಕ್ರ ವಾಹನ ಅಪಘಾತವಾಗಿ ಸವಾರ ಮೃತನಾಗಿರುವ ಘಟನೆ ಬೀದರ್ ತಾಲೂಕಿನ ಚಿಕ್ಕ ಪೇಟ ರಿಂಗ್ ರೋಡ್ ನಲ್ಲಿ ನಡೆದಿದೆ.ನಿನ್ನೆ ರಾತ್ರಿ ಬಿದ್ದಿದ್ದ ಬೈಕ್ ಸವಾರರು ರಸ್ತೆ ಬದಿಯಲ್ಲಿ ಬಿದ್ದಿದ್ದು ಬೈಕ ಮಾತ್ರ ನಾಲೆಯಲ್ಲಿ ಬಿದ್ದಿದೆ.ಸ್ಥಳಕ್ಕೆ ಬೀದರ ಡಿವೈಸ್ ಪಿ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಬೀದರ್ ಗ್ರಾಮೀಣ...
ಸುದ್ದಿಗಳು
ಲಾರಿಗೆ ಮುತ್ತು ಕೊಟ್ಟ ರೈಲು; ತಪ್ಪಿದ ಭಾರೀ ಅನಾಹುತ
ಬೀದರ - ಬ್ರೇಕ್ ಫೇಲ್ ಆಗಿ ಗೇಟ್ ಮುರಿದು ಒಳಗೆ ಬಂದ ಲಾರಿ ಹಳಿ ಮೇಲೆ ನಿಂತಾಗ ರೈಲು ಬಂದು ಡಿಕ್ಕಿ ಹೊಡೆದಿದ್ದು ಗೇಟ್ ಕೀಪರ್ ಮುನ್ನೆಚ್ಚರಿಕೆಯಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ.ಭಾಲ್ಕಿ ತಾಲೂಕಿನ ಸಿದ್ದೇಶ್ವರ ರೈಲ್ವೆ ಕ್ರಾಸಿಂಗ್ ಬಳಿ ನಡೆದ ಘಟನೆ ಈ ಘಟನೆ ನಡೆದಿದೆ.ಲಾರಿ ಬರುವ ಮುಂಚೆ ರೈಲ್ವೆ ಗೇಟ್ ಹಾಕಿದ್ದರೂ ಲಾರಿ...
ಸುದ್ದಿಗಳು
ಸೋಯಾ ಬೆಳೆಗೆ ಶಂಕು ಹುಳು; ಹೈರಾಣ ಆದ ರೈತರು
ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಸೋಯಾ ಬೆಳೆಗೆ ಶಂಕು ಹುಳುವಿನ ಕಾಟ ಶುರುವಾಗಿದ್ದು ರೈತರು ಹೈರಾಣ ಆಗಿದ್ದಾರೆ.ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದಲ್ಲಿ ರಮೇಶ್ ಬಿರಾದಾರ ಎಂಬುವವರ ಹೊಲದಲ್ಲಿ ದಾಳಿ ಮಾಡಿದ ಶಂಕು ಹುಳವನ್ನು ತೋರಿಸಿದ ರೈತರು, ಮೊದಲು ಮಳೆಯಾಗಿ ಬಿತ್ತನೆ ತಡವಾಯಿತು, ಈಗ ಸಾಲ ಸೋಲ ಮಾಡಿ ಬಿತ್ತನೆ ಮಾಡಿದರೆ ಈ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



