Times of ಕರ್ನಾಟಕ

ರಾಮನವಮಿ ಲೇಖನ

ಶ್ರೀರಾಮನವಮಿ ಮಹತ್ವ-ಮರ್ಯಾದಾ ಪುರುಷೋತ್ತಮನ ಗುಣಗಳು ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇದಸೆ ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ಶ್ರೀ ವಿಷ್ಣುವಿನ ಏಳನೆಯ ಅವತಾರವಾದ ಶ್ರೀರಾಮನ ಜನ್ಮ ಪ್ರೀತ್ಯರ್ಥವಾಗಿ ಶ್ರೀರಾಮನವಮಿಯನ್ನು ಆಚರಿಸುತ್ತಾರೆ. ಚೈತ್ರ ಶುಕ್ಲ ನವಮಿಯನ್ನು ರಾಮನವಮಿ ಎನ್ನುತ್ತಾರೆ. ಈ ದಿನ ಪುಷ್ಯ ನಕ್ಷತ್ರದಲ್ಲಿ, ಮಧ್ಯಾಹ್ನ ಕಾಲದಲ್ಲಿ, ಕರ್ಕ ಲಗ್ನದಲ್ಲಿ ಸೂರ್ಯಾದಿ ಪಂಚಗ್ರಹಗಳಿದ್ದಾಗ, ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಜನನವಾಯಿತು. ಶ್ರೀರಾಮನವಮಿ...

Bidar News: ಪ್ರೇಮ ಪ್ರಕರಣ; ಯುವಕನ ಕೊಲೆ

ಬೀದರ - ಸಹೋದರಿಯನ್ನು ಪ್ರೀತಿಸಿದ ಯುವಕನೊಬ್ಬನನ್ನು ಹುಡುಗಿಯ ಸಹೋದರರು ಭೀಕರವಾಗಿ ಕೊಲೆ ಮಾಡಿ ಬಿಸಾಕಿರುವ ಘಟನೆ ತಾಲೂಕಿನ ಖೇಣಿರಂಜೋಳ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕೊಲೆಯಾಗುವ ಮುನ್ನ ಯುವಕ ತನ್ನ ಸ್ನೇಹಿತನಿಗೆ ಕರೆ ಮಾಡಿದ್ದು ತನ್ನನ್ನು ಕೈಕಾಲು ಕಟ್ಟಿ ಕಾರಂಜಾ ನದಿಯಲ್ಲಿ ಬಿಸಾಕುವ ಯೋಜನೆಯನ್ನು ಕೊಲೆಗಾರರು ಮಾಡಿದ್ದರ ಬಗ್ಗೆ ಹೇಳಿಕೊಂಡಿದ್ದಾನೆ. ತನಗೆ ಒಂದು ಚಾನ್ಸ್ ಕೊಡಿ...

ಕೊರೋನಾಕ್ಕೆ ವರ್ಷ ; ಹದಗೆಟ್ಟ ಬದುಕಿನ ನೆನಪು ನಿರಂತರ

ಚೀನಾದ ವುಹಾನ್ ನಲ್ಲಿ ಹುಟ್ಟಿಕೊಂಡು ಜಗದಾದ್ಯಂತ ವ್ಯಾಪಿಸಿ ಅಪಾರ ಸಾವು ನೋವಿಗೆ ಕಾರಣವಾಗಿದೆ ಎಂದು ಹೇಳಲಾದ ಕೊರೋನಾ ವೈರಸ್ ಬಂದ ನಂತರ ಸಾಮಾನ್ಯವಾದ ನೆಗಡಿಯ ಚಿಕಿತ್ಸೆಗೂ ವೈದ್ಯರ ದೃಷ್ಟಿಕೋನ ಬದಲಾಗಿದೆ. ಕೊರೋನಾ ಇರಬಹುದಾ ? ಎಂಬ ಸಂದೇಹದಿಂದಲೇ ಅವರ ಚಿಕಿತ್ಸೆ ಆರಂಭವಾಗುತ್ತದೆ. ಮುಖ್ಯವಾಗಿ ರೋಗಿಯ ಶರೀರದ ಆಮ್ಲಜನಕದ ಪ್ರಮಾಣ ಹಾಗೂ ಜ್ವರದ ತೀವ್ರತೆಯನ್ನು ಅಳೆಯಲಾಗುತ್ತದೆ....

ಕೇರಳ ಕಾಲೇಜು ಹುಡುಗಿ ನೃತ್ಯ ವಿಡಿಯೋ ಸಿನಿಮಾ ನಟಿಯರನ್ನು ನಾಚಿಸುವಂತಿದೆ

ವೀಕ್ಷಕರೆ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಅಂತೂ ಈ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನ ಯುವ ಪ್ರತಿಭೆಗಳು ತಮ್ಮ ತಮ್ಮ ಅತ್ಯದ್ಭುತವಾದ ಪ್ರತಿಭೆಯನ್ನು ವಿಡಿಯೋ ಮಾಡುವ ಮೂಲಕ ಸಾಮಾಜಿಕಜಾಲತಾಣದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ ಮತ್ತು ಈ ಯುವ ಸಮೂಹ ಮಾಡುತ್ತಿರುವ ಈ ರೀತಿಯ ಹೊಸ ಹೊಸ ಪ್ರಯತ್ನಗಳಿಗೆ ಸಾಕಷ್ಟು ಜನರು ಮೆಚ್ಚಿ ಅವರನ್ನು...

Bidar News: ಜೀವ ಉಳಿಸಿ; ಸಚಿವರಿಗೆ ಈಶ್ವರ ಖಂಡ್ರೆ ಪತ್ರ

ಬೀದರ - ಗಡಿ ಜಿಲ್ಲೆಯಲ್ಲಿ ಕೋರೋನಾ ವೈರಸ್ ಆರ್ಭಟ ಹಿನ್ನೆಲೆಯಲ್ಲಿ.ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ರಾಜ್ಯದ ಆರೋಗ್ಯ ಮಂತ್ರಿ ಡಾ. ಸುಧಾಕರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರವೊಂದನ್ನು ಬರೆದಿದ್ದು, ಜೀವ ಉಳಿಸಿ ಎಂದು ಮನವಿ ಮಾಡಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ೨೮೬ ರೋಗಿಗಳ ಜೀವ ಅಪಾಯದಲ್ಲಿ ಇರುವುದು ಎಂದು ಡಾ.ಸುಧಾಕರ ಮತ್ತು ಜಿಲ್ಲಾ ಉಸ್ತುವಾರಿ...

ಕವನಗಳು (ಅಮರ್ ಜಾ – ಮಂಜುನಾಥ ಸಿಂಗನ್ನವರ್)

ಕವನಗಳು ನಾನು ಸುಳ್ಳು ಆರಂಭವಾದದ್ದೇ ನನ್ನ ಹೆಸರಿನಿಂದ, ಸುಳ್ಳೇ ನನ್ನ ಮನೆ ದೇವರು, ಸುಳ್ಳೇ ನನ್ನ ನಿಜ ಜೀವನ ! ಸುಳ್ಳು-ಸುಳ್ಳು , ಸುಳ್ಳೇ ನಾನು. ಸ್ವಾತಂತ್ರ್ಶದ ಆದಿಯಿಂದ ಹುಲುಸಾಗಿ ಬೆಳೆದದ್ದು ಸ್ವೇಚ್ಛೆಯಾಗಿ ಮೆರೆದದ್ದು ಅವಕಾಶ ಇತ್ತವರು ನೀವು- ನಾನು ಅಲ್ಲವೇ ?! ಸತ್ಶವನ್ನು ನುಂಗಿದ್ದು ಸುಳ್ಳು ನಿರ್ಭೀತಿಯ ನುಂಗಿದ್ದು ಭೀತಿ. ಫಲಿತಾಂಶ ಊಚವೋ ನೀಚವೋ, ಅನುಭವಿಸುವವರೇ ಪರಮ ಸುಖಿಗಳು ! ಹುಸಿ ಹಿರಿಮೆ-ಗರಿಮೆ, ಹುಸಿ ಅಹಂ-ಅಂತಸ್ತುಗಳ ಪ್ರಭಾತ್ ಪೇರಿ ಅಗೋ ಅಲ್ಲಿ ಆಧಿಪತ್ಶದ...

ಗಿರೀಶ ಮುನವಳ್ಳಿ ಯವರಿಗೆ ಮತ್ತು ಡಾ.ಶ್ರೀಪಾದ ಸಬನೀಸರವರಿಗೆ ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನ

ಸವದತ್ತಿ - ಸವದತ್ತಿ ಪಟ್ಟಣದ ಶ್ರೀಗುರು ರಾಘವೇಂದ್ರ ಮಠದಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ನಡೆದ ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಗಿರೀಶ ಮುನವಳ್ಳಿಯವರಿಗೆ ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನ ನೀಡಿ ಗೌರವಿಸಲಾಯಿತು. ಗಿರೀಶ ಮುನವಳ್ಳಿ ಯವರು ಸವದತ್ತಿ ತಾಲೂಕು ಪಂಚಾಯತ ಕಾರ್ಯಾಲಯದಲ್ಲಿ ಅಕ್ಷರದಾಸೋಹ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಬೆಂಗಳೂರಿನಲ್ಲಿ ನಡೆದ ಸುರ್ವೆ...

ಭಾವಪೂರ್ಣ ಶ್ರದ್ಧಾಂಜಲಿ; ಕನ್ನಡ ನಿಘಂಟು ತಜ್ಞ, ಹಿರಿಯ ಜೀವಿ ಪ್ರೊ. ಜಿ. ವೆಂಕಟಸುಬ್ಬಯ್ಯ

1913ರ ಆಗಸ್ಟ್ 23ರಂದು ಜನಿಸಿದ ಪೂಜ್ಯ ಪ್ರೊ. ಜಿ. ವೆಂಕಟಸುಬ್ಬಯ್ಯನವರು ತಮ್ಮ 108ನೇ ವರ್ಷದಲ್ಲಿ ವಯೋಸಹಜ ಅನಾರೋಗ್ಯದಿಂದ ನಿನ್ನೆ ರಾತ್ರಿ ನಮ್ಮನ್ನಗಲಿದ್ದಾರೆ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಸವನಗುಡಿ ಬ್ರಾಹ್ಮಣ ಮಹಾಸಭಾ ಶ್ರದ್ಧಾಂಜಲಿ ಸಲ್ಲಿಸುತ್ತದೆ, ನಿಘಂಟು ತಜ್ಞರೆಂದೇ ಕನ್ನಡ ನಾಡಿನಲ್ಲಿ ಪ್ರಖ್ಯಾತರಾದ ವೆಂಕಟಸುಬ್ಬಯ್ಯನವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ. ತಂದೆ ಗಂಜಾಂ ತಿಮ್ಮಣ್ಣಯ್ಯನವರು ಮೈಸೂರು...

Bidar News: ನಮಗೆ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ಕೊಡಿ…ವಿಡಿಯೋ ವೈರಲ್

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಕೋರೋನಾ ಹಾಹಾಕಾರ. ಕೊರೋನಾ ಎರಡನೇ ಅಲೆ ಇನ್ನಷ್ಟು ವೇಗ ಪಡೆದುಕೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆಯಲ್ಲಿ ಆತಂಕ ಮಡುಗಟ್ಟಿದ್ದು ಆಸ್ಪತ್ರೆಯಲ್ಲಿ ಬೆಡ್ ಇಲ್ಲದಕ್ಕೆ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ಕೊಡಿ ಎಂದು ವೈದ್ಯರನ್ನು ಗೋಗರೆಯುತ್ತಿದ್ದಾರೆ. ರೋಗಿಯ ಸಂಬಂಧಿಕರು ಗೋಗರೆದರೂ ಕೇಳಿಸಿಕೊಳ್ಳದಂತೆ ವೈದ್ಯರು ಒಳಗೆ ಹೋದ ವಿಡಿಯೋ ಒಂದು ಹರಿದಾಡುತ್ತಿದ್ದು...

ಉಪಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಸಿಎಮ್. ಹಾಗೂ ವೈದ್ಯರ ಸಲಹೆ ಮೇರೆಗೆ ಇಂದಿನಿಂದ ಐದು ದಿನಗಳವರೆಗೆ “ಹೋಮ್ ಕ್ವಾರಂಟೈನ್” ಒಳಗಾದ ಬಾಲಚಂದ್ರ ಜಾರಕಿಹೊಳಿ. ಗೋಕಾಕ: ಶನಿವಾರದಂದು ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಂಗಳಾ ಸುರೇಶ ಅಂಗಡಿ ಅವರ ಪರ ಕ್ಷೇತ್ರಾದಾಧ್ಯಂತ ಮತಯಾಚಿಸಿ, ಹಗಲಿರುಳು ದುಡಿದ ಅರಭಾವಿ-ಗೋಕಾಕ ಕ್ಷೇತ್ರದ ಎಲ್ಲ ಮುಖಂಡರು, ಪದಾಧಿಕಾರಿಗಳು ಮತ್ತು ಸಮಸ್ತ ಕಾರ್ಯಕರ್ತರಿಗೆ ಶಾಸಕ ಹಾಗೂ...

About Me

9787 POSTS
1 COMMENTS
- Advertisement -spot_img

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -spot_img
close
error: Content is protected !!
Join WhatsApp Group