ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲಿಮಿನೇಷನ್ ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಯೇ ಬೇರೆ.. ಆದರೆ ಮನೆಯಿಂದ ಹೊರ ಬಂದ ಸ್ಪರ್ಧಿಯೇ ಬೇರೆಯಾಗಿದ್ದಾರೆ.. ಹೌದು ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಆರನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಮನೆಯಿಂದ ಒಬ್ಬ ಸ್ಪರ್ಧಿ ಹೊರ ಬಂದಿದ್ದಾರೆ.. ಆದರೆ ಎಲಿಮಿನೇಷನ್ ನಲ್ಲಿ ಎಲ್ಲರಿಗೂ...
ಹುಬ್ಬಳ್ಳಿ - ಕಾರಿಗೆ ಇಂಧನ ಹಾಕಿಸುವಾಗ ಅಕಸ್ಮಾತ್ತಾಗಿ ಬೆಂಕಿ ಹೊತ್ತಿಕೊಂಡು ಓಮ್ನಿ ಕಾರು ಸ್ಫೋಟಗೊಂಡ ಘಟನೆ ಹಳೆ ಹುಬ್ಬಳ್ಳಿಯ ಇಂಡಿ ಪಂಪ್ ನಲ್ಲಿ ನಡೆದಿದೆ.
ಅದೃಷ್ಣವಶಾತ್ ಯಾವುದೇ ಜೀವಹಾನಿಯಾಗಿಲ್ಲ. ಶನಿವಾರ ಸಂಜೆ ಕಾರಿಗೆ ಪೆಟ್ರೋಲ್ ತುಂಬಿಸುವ ವೇಳೆಯಲ್ಲಿ ಅಚಾನಕ್ಕಾಗಿ ಬೆಂಕಿ ಹತ್ತಿದ್ದು ಅದರ ಜ್ವಾಲೆಗಳು ಎತ್ತರಕ್ಕೇರಿ ಭಯಾನಕ ವಾತಾವರಣ ಸೃಷ್ಟಿಯಾಗಿತ್ತು. ಕೆಲ ಹೊತ್ತು ಉರಿದ ಕಾರು...
ಒಮ್ಮೆ ತಿರುಗಿ ನೋಡ
ತಿರುಗಿ ನೋಡಿದರೆ ತಿರುಕನು ಖುಷಿ ಪಡುವ ಈ ಕಾಲದಲ್ಲಿ, ಕಾಲೇಜಿನಲಿ ಪಡ್ಡೆ ಹುಡುಗರಿಗೆ ಚಂದನದ ಚಲುವೆ ತಿರುಗಿ ನೋಡಿದಳೆಂದರೆ ಜೀವನವೆ ಪಾವನರಾದವರಂತೆ, ಅವಳ ನೋಟದ ಊಟದಲ್ಲೇ ಹಗಲು ರಾತ್ರಿ ಕಳೆಯುತ್ತಾರೆ ,ಈ ತಿರುಗಿ ನೋಡುವಿಕೆಯಲ್ಲಿಯೇ ಇಡಿ ಜೀವನವೆ ಕಳೆಯುತ್ತಾರೆ ,ತಿರುಗಿ ನೋಡೊದರಿಂದಾನೆ ಮುಂದಿನ ಜೀವನ ಇಷ್ಟೋಂದು ಸುಖವಿದೆಯಂದಾದರೆ, ಜೀವನದಲ್ಲಿ ನಾವು ನಡೆದು...
ಕಥೆಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಯಾರಾದರೂ ಕಥೆ ಹೇಳುತ್ತಾರೆಂದರೆ ಹಸುಗೂಸುಗಳಿಂದ ಹಿಡಿದು ಹಣ್ಣುಹಣ್ಣು ಮುದುಕರವರೆಗೆ ಎಲ್ಲರೂ ಕಿವಿಗೊಟ್ಟು ಕುಳಿತುಕೊಳ್ಳುತ್ತಾರೆ!
ಕಥೆ ಕೇಳುವುದಕ್ಕೂ ಇಷ್ಟ; ಕೇಳುವವರಿದ್ದರೆ ಹೇಳುವುದಕ್ಕೂ ಖುಷಿಕೊಡುವ ಸಂಗತಿ.
ಎಂಟುದಶಕಗಳ ಸಂನ್ಯಾಸಜೀವನ ನಡೆಸಿದ್ದ ಪೇಜಾವರಮಠದ ಪೂಜ್ಯ ವಿಶ್ವೇಶತೀರ್ಥ ಸ್ವಾಮಿಜೀ, ತಮ್ಮ ಸಾವಿರಾರು ಆಶೀರ್ವಚನ- ಪ್ರವಚನಗಳಲ್ಲಿ ಹೇಳಿದ ಕಥೆಗಳು ಸಾವಿರಾರು. ಅವೆಲ್ಲವೂ ಕೂಡ ಭಾರತೀಯ ಸಂಸ್ಕೃತಿ, ಪರಂಪರೆ,...
ಆತ್ಮಸಾಕ್ಷಾತ್ಕಾರಕ್ಕಾಗಿ ಅನೇಕ ಆಧ್ಯಾತ್ಮವಾದಿಗಳು. ಅನುಭಾವಿಗಳು ಪುರಾತನ ಕಾಲದಿಂದಲೂ ವಿಭಿನ್ನ ಸಾಧನ ಮಾರ್ಗಗಳನ್ನು ಅನುಸರಿಸುತ್ತ ಬಂದಿದ್ದಾರೆ. ಅವುಗಳಲ್ಲಿ ಯೋಗಮಾರ್ಗವೂ ಒಂದು. ಇದರಲ್ಲಿ ಕಾಲದಿಂದ ಕಾಲಕ್ಕೆ ಮಂತ್ರಯೋಗ, ಹಠಯೋಗ, ಲಯಯೋಗ, ರಾಜಯೋಗ-ಮುಂತಾದ ಪ್ರಕಾರಗಳು ಹುಟ್ಟಿಕೊಂಡವು. ಅವುಗಳ ಮೂಲಕ ಜೀವಿ ಸಿದ್ಧಿಯನ್ನು ಪಡೆಯಲು ನಡೆಸಿದ ಸಾಧನೆಯ ಮಾರ್ಗದಲ್ಲಿ ಅನೇಕ ಅಡೆ-ತಡೆ, ತೊಂದರೆ-ತಾಪತ್ರಯಗಳು ಉದ್ಭವಿಸಿದವು. ದೇಹದಂಡನೆ, ಶ್ವಾಸನಿರೋಧ ಮೊದಲಾದ ಕಠಿಣ...
ಕಿಚ್ಚ ಸುದೀಪ್ ಅವರು ಕೇವಲ ನಟನಾಗಿ ಅಷ್ಟೇ ಗುರುತಿಸಿಕೊಳ್ಳದೆ, ಬೇರೆ ಕ್ಷೇತ್ರಗಳಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ನಿರೂಪಕ, ನಿರ್ಮಾಪಕ-ನಿರ್ದೇಶಕ, ಗಾಯಕ ಉದ್ಯಮಿ ಹೀಗೆ ಹಲವು ಕಡೆ ಕಿಚ್ಚ ಸುದೀಪ್ ಅವರು ಹೆಸರು ಮಾಡಿದ್ದಾರೆ. ಸದ್ಯ ಕಿಚ್ಚ ಸುದೀಪ್ ಅವರು ಈಗ ತಮ್ಮ ವಿಕ್ರಂತ್ ರೋಣ ಪ್ರಮೋಷನ್ ಹಾಗೂ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಬಿಜಿಯಾಗಿದ್ದಾರೆ....
ಎಲ್ಲರಿಗೂ ವಿಶ್ವ ಆರೋಗ್ಯ ದಿನದ ಶುಭಾಶಯಗಳು
ಆತ್ಮೀಯರೇ, ಪ್ರತಿವರ್ಷ ಏಪ್ರಿಲ್ 7ರಂದು ಪ್ರಪಂಚದಾದ್ಯಂತ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.
ಮೊದಲಿಗೆ ಏಪ್ರಿಲ್ 7, 1950 ರಲ್ಲಿ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಆರೋಗ್ಯದ ಬಗ್ಗೆ ಕಾಳಜಿ ಮತ್ತು ಅದರ ಬಗ್ಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ನೀವೂ ಸಹ...
ಸವದತ್ತಿ - ಮಹಾಮಾರಿ ಕೋರೋನಾ ರೋಗವು ಹೆಚ್ಚುತ್ತಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿ ನಡೆಯುವ ಸವದತ್ತಿ ತಾಲೂಕಿನ ಸಿರಸಂಗಿ ಕಾಳಿಕಾ ದೇವಸ್ಥಾನದಲ್ಲಿ ನಡೆಯಬೇಕಿದ್ದ ಯುಗಾದಿ ಯಾತ್ರಾ ಮಹೋತ್ಸವವನ್ನು ಸಂರ್ಪೂವಾಗಿ ರದ್ದುಗೊಳಿಸಲಾಗಿದೆ. ಭಕ್ತರು ಸಹಕರಿಸಬೇಕು ಆ ನಿಟ್ಟಿನಲ್ಲಿ ಸಿರಸಂಗಿ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ದೇವಸ್ಥಾನದ ಒಳಗೆ ಯಾರಿಗೂ ದರ್ಶನಕ್ಕೆ ಅವಕಾಶ ಇರುವುದಿಲ್ಲ...