ಸಹಕಾರಿ ಪತ್ತಿನ ನೌಕರರ ಸಂಘಕ್ಕೆ ಬಗನಾಳ ಅಧ್ಯಕ್ಷ, ಬಿಜಗುಪ್ಪಿ ಉಪಾಧ್ಯಕ್ಷ

Must Read

ಮೂಡಲಗಿ: ಮೂಡಲಗಿ ತಾಲ್ಲೂಕಾ ಸಹಕಾರಿ ಪತ್ತಿನ ನೌಕರರ ಸಹಕಾರಿ ಸಂಘಕ್ಕೆ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಚನ್ನಬಸಪ್ಪ ಸಿ. ಬಗನಾಳ ಮತ್ತು ಉಪಾಧ್ಯಕ್ಷರಾಗಿ ಜಿ.ಎಸ್. ಬಿಜಗುಪ್ಪಿ ಅವರು ಅವಿರೋಧವಾಗಿ ಎರಡನೇ ಬಾರಿ ಆಯ್ಕೆಯಾಗಿರುವರು.

ನಿರ್ದೇಶಕರಾಗಿ ಪರಶುರಾಮ ಕುಟರಟ್ಟಿ, ಬಸವರಾಜ ಕುದರಿ, ಬಸವರಾಜ ಬಡಿಗೇರ, ರಮೇಶ ಒಂಟಗೂಡಿ, ವೆಂಕಪ್ಪ ಬಾಲರಡ್ಡಿ, ಮಹಾದೇವ ಮಲಗೌಡರ, ಚನ್ನಪ್ಪ ಕುಡಚಿ, ಅಶ್ವಿನಿ ಸಪ್ತಸಾಗರ, ಸುಮಿತ್ರಾ ರಾಚಪ್ಪನ್ನವರ, ರಮೇಶ ಮಾವರಕರ ಅವರು ಆಯ್ಕೆಯಾಗಿರುವರು. 

ಚುನಾವಣಾಧಿಕಾರಿಗಳಾಗಿ ಸಹಕಾರಿ ಸಂಘಗಳ ಇಲಾಖೆಯ ಬಿ.ಕೆ. ಗೋಖಲೆ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group