ಬೆಳಗಾವಿ ತಾಲೂಕಾ ಸಾಹಿತ್ಯ ಸಮ್ಮೇಳನ

Must Read

ಬೆಳಗಾವಿ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರಳಿ ಕಟ್ಟಿ ಗ್ರಾಮದಲ್ಲಿ ದಿನಾಂಕ 12/12/2022 ರಂದು ನಡೆಸುವ ಸಲುವಾಗಿ ಅರಳಿಕಟ್ಟಿ ಗ್ರಾಮದ ತೋಂಟದಾರ್ಯ ಮಠದ ಪರಮಪೂಜ್ಯ ಶ್ರೀ ಗಳವರ ನೇತೃತ್ವದಲ್ಲಿ ಜನಪ್ರತಿನಿಧಿಗಳನ್ನು ಭೇಟಿಯಾಗಿ ಚರ್ಚಿಸಿ ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಸುರೇಶ್ ಹಂಜಿ, ಜಿಲ್ಲಾ ಕಾರ್ಯದರ್ಶಿಯಾದ ಎಂ ವೈ ಮೆಣಸಿನಕಾಯಿ, ತಾಲೂಕ ಕಾರ್ಯದರ್ಶಿ ಎನ್ ಬಿ ಕರವಿನಕೊಪ್ಪ , ಗ್ರಾಮದ ಧುರೀಣರಾದ ಶಿವಾನಂದ್ ಹಲಕರಣಿಮಠ, ಎನ್ ಆರ್ ಮನೆನ್ನಿ, ಎಂ ಜಿ ಪಾಟೀಲ್, ಬಿ ಜಿ ವಾಲಿ ಇಟಗಿ, ಹೊಳಬಸಪ್ಪ ಹಂಜಿ, ಮಠಪತಿ ಹಾಗೂ ಉಪ್ಪಾರ್ ಅವರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group