- Advertisement -
ಗೋಕಾಕ ತಾಲ್ಲೂಕಿನ ಬಡಿಗವಾಡ ಗ್ರಾಮದಲ್ಲಿ ನೀತಿ ಸಂಹಿತೆ ಕಾರಣ ಸರಳವಾಗಿ ಭಗೀರಥ ಜಯಂತಿ ಆಚರಣೆ ಮಾಡಲಾಯಿತು.
ಕರ್ನಾಟಕ ರಾಜ್ಯ ಉಪ್ಪಾರ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಶಿ ಭಗೀರಥ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ಲಕ್ಕಪ್ಪ ಕಟ್ರಿ, ವಿಠ್ಠಲ ಕಮತಿ, ಮಾರುತಿ ಕುಡ್ಡಗೋಳ, ಭಿಮಶಿ ಉಪ್ಪಾರ, ಮಲ್ಲು ಸಂಪಗಾರ, ಸಂಜೀವ ಇದ್ಲಿ, ರಮೇಶ ಕುಡ್ಡಗೋಳ, ನಾರಾಯಣ ಕಟ್ರಿ, ಮಂಜು ಇದ್ದಿ, ಸಿದ್ಲಿಂಗ ಕಟ್ರಿ, ಧರೆಪ್ಪ ದುರದುಂಡಿ, ಭೀಮಶಿ ಕುಡ್ಡಗೋಳ, ಪವನ ಬಂಡಿ ಸೇರಿದಂತೆ ಅನೇಕ ಉಪಸ್ಥಿತರಿದ್ದರು.