ಕೃತಿ ಬಿಡುಗಡೆಗೆ ಕೃತಿಗಳಿಗೆ ಆಹ್ವಾನ

Must Read

ಬೆಳಗಾವಿ –  ಬೆಳಗಾವಿ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 28 ಜನವರಿ 2025 ರಂದು ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ಹಮ್ಮಿಕೊಳ್ಳಲು ಯೋಜಿಸಿದ್ದು ಈಗಾಗಲೇ ಸಮ್ಮೇಳನದ ತಯಾರಿ ಭರದಿಂದ ನಡೆದಿದೆ

ಆ ನಿಟ್ಟಿನಲ್ಲಿ ಬೆಳಗಾವಿ ತಾಲೂಕಿನ ಸಾಹಿತಿಗಳು, ಲೇಖಕರು ತಮ್ಮ ನೂತನ ಕವನ ಸಂಕಲನ, ಕಥಾ ಸಂಕಲನ, ಕಾದಂಬರಿ,ಚುಟುಕು ಕವನಗಳು ಹೀಗೆ ವಿವಿಧಪಸ್ತಕಗಳನ್ನು  ಯಾರಾದರೂ ಈ ವರ್ಷ ಸಮ್ಮೇಳನದ ಸಂದರ್ಭದಲ್ಲಿ ಬಿಡುಗಡೆ ಮಾಡಲು ಇಚ್ಚಿಸುತ್ತಿದ್ದರೆ ತಮ್ಮ ಒಂದು ಪುಸ್ತಕದ ಪ್ರತಿ ಕಳುಹಿಸುವುದರ ಜೊತೆಗೆ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬೇಕಾಗಿ ವಿನಂತಿಸಲಾಗಿದೆ.

ಮಹಾಂತೇಶ ವೈ. ಮೆಣಸಿನಕಾಯಿ. ಕಾರ್ಯದರ್ಶಿಗಳು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬೆಳಗಾವಿ.                                                ವಿಳಾಸ : ಪ್ಲಾಟ್ ಸಂಖ್ಯೆ -೭೩೬೦,                          ಸೆಕ್ಟರ್ ಸಂ -೧೦, ಆಂಜನೇಯನಗರ, ಬೆಳಗಾವಿ. ವಾಟ್ಸಪ್ಪ್ ….೯೭೪೨೧೯೨೬೧೫….. .ಮೊಬೈಲ್ ಸಂ.-೯೪೪೯೨೦೯೫೭೦

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group