ಲೇಖನ
ವಿಡಂಬನೆ ಮತ್ತು ಚೇಷ್ಟೆಯ ಕವಿ ವಿ.ಜಿ.ಭಟ್ಟರು ಜನಿಸಿದ ದಿನ
ವಿಷ್ಣು ಗೋವಿಂದ ಭಟ್ಟ (ಡಿಸೆಂಬರ್ ೩, ೧೯೨೫ - ಏಪ್ರಿಲ್ ೬, ೧೯೯೧) ಅವರು ವಿ. ಜಿ. ಭಟ್ಟ ಎಂಬ ಹೆಸರಿನಿಂದ ಪ್ರಖ್ಯಾತರಾದ ಕನ್ನಡದ ಕವಿ.
ಜನನ
ಡಿಸೆಂಬರ್ ೩, ೧೯೨೩
ಹೊನ್ನಾವರ ತಾಲ್ಲೂಕಿನ ಕಡತೋಕ ಗ್ರಾಮ
ವೃತ್ತಿ
ಖಾದಿ ಗ್ರಾಮೋದ್ಯೋಗದಲ್ಲಿ ನಿರ್ದೇಶಕರು, ಸಾಹಿತಿಗಳುವಿಡಂಬನಾತ್ಮಕ ಕವಿತೆಗಳು
ಜೀವನ
ವಿ.ಜಿ. ಭಟ್ಟರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಡತೋಕ ಗ್ರಾಮದಲ್ಲಿ ಡಿಸೆಂಬರ್ ೩, ೧೯೨೩ರ...
ಲೇಖನ
Dr.Babu Rajendra Prasad Information in Kannada- ಡಾ.ಬಾಬು ರಾಜೇಂದ್ರ ಪ್ರಸಾದ್
ಡಾ. ರಾಜೇಂದ್ರ ಪ್ರಸಾದ್ (ಡಿಸೆಂಬರ್ ೩ ೧೮೮೪ - ಫೆಬ್ರವರಿ ೨೮ ೧೯೬೩) ಭಾರತದ ಮೊದಲನೆಯ ರಾಷ್ಟ್ರಪತಿ. ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿ ಸಮಾಜಸೇವಕರಾಗಿ ಅವರು ಮಹತ್ವದ ಸೇವೆ ನೀಡಿದವರು.
ಡಾ. ರಾಜೇಂದ್ರ ಪ್ರಸಾದ್ಅಧಿಕಾರದ ಅವಧಿ: ಜನವರಿ ೨೬, ೧೯೫೦ – ಮೇ ೧೩, ೧೯೬೨
ಉಪ ರಾಷ್ಟ್ರಪತಿ: ಸರ್ವೆಪಳ್ಳಿ ರಾಧಾಕೃಷ್ಣನ್
ಪೂರ್ವಾಧಿಕಾರಿ: ಸಿ. ರಾಜಗೋಪಾಲಾಚಾರಿ
...
ಲೇಖನ
ಇಂದು ಭಾರತೀಯ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಖುದಿರಾಮ್ ಬೋಸ್ ಅವರ ಜನ್ಮ ದಿನ
ಖುದಿರಾಮ್ ಬೋಸ್ (ಡಿಸೆಂಬರ್ ೩, ೧೮೮೯ – ಆಗಸ್ಟ್ ೧೧, ೧೯೦೮) ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು.
ಖುದಿರಾಮ್ ಬೋಸ್
ಜನನ
ಡಿಸೆಂಬರ್ ೩, ೧೮೮೯
ಹಬೀಬ್ ಪುರ್, ಮಿಡ್ನಾಪುರ್೧೯೦೮ರ ದಿನದಂದು ಕೇವಲ ತನ್ನ ಹದಿನೆಂಟರ ಹರೆಯದಲ್ಲೇ ಯುವ ಕಿಡಿಯೊಂದು ದೇಶಕ್ಕಾಗಿ ತನ್ನ ತಲೆಯನ್ನು ನೇಣುಗಂಬಕ್ಕೆ ಒಡ್ಡಿಕೊಂಡಿತು. ಆ ಮಹಾನ್ ಚೇತನವೇ ಖುದಿರಾಮ್ ಬೋಸ್.
ಜೀವನ
೧೮೮೯ನೇಯ ಡಿಸೆಂಬರಿನಲ್ಲಿ ಜನ್ಮತಾಳಿದ ಖುದಿರಾಮ್...
ಲೇಖನ
ಗಡಿಯಲ್ಲಿ ನುಡಿ ಕಟ್ಟಿ ಕನ್ನಡದ ತೇರು ಎಳೆದ ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘಟಕ ನಿಪ್ಪಾಣಿ (ಕೆಎಸ್ ಆರ್ ಟಿ ಸಿ)
ಭಾರತದ ಒಂದು ಭಾಗ ಕನಾ೯ಟಕ. ಸುತ್ತಲಿನ ತೆಲುಗು ತಮಿಳು ಮಲಯಾಳ,ಮರಾಠಿ ಪ್ರಭಾವವನ್ನು ದೂರದ ಆದಿಲ್ ಶಾಹಿ ಮತ್ತು ಬ್ರಿಟಿಷರ ದಾಳಿಯನ್ನು ಜೀಣಿ೯ಸಿಕೊಂಡು ಕನ್ನಡವನ್ನು ಎತ್ತಿ ಹಿಡಿದವರು ಇಲ್ಲಿಯ ಜನ.ಇಂತಹ ಪ್ರದೇಶದ ಗಡಿನಾಡು ನಿಪ್ಪಾಣಿಯಲ್ಲಿ ಕನ್ನಡದ ಹಿತಕಾಯ್ದು ಕನ್ನಡ ಕಟ್ಟಿದ ಸಂಸ್ಥೆಗಳಲ್ಲಿ ಕೆಎಸ್ಸಾರ್ಟಿಸಿ ಪ್ರಮುಖ ಪಾತ್ರ ವಹಿಸುತ್ತದೆ.ಸದಾ ಕನ್ನಡವನ್ನೇ ಉಸಿರಾಗಿ ಕಾಯಕ ಮಾಡಿದ ನಿಗಮ.ನಿಪ್ಪಾಣಿಯ ಕನ್ನಡದ...
ಲೇಖನ
ದೀನ ನಾನು ಸಮಸ್ತ ಲೋಕಕೆ ದಾನಿ ನೀನು….ಎಂದ ಕನಕದಾಸರು
ಶ್ರೀ ಕನಕದಾಸರು (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ...
ಲೇಖನ
ಅಂತಃಕರಣದ ರಾಯಭಾರಿಹದಿನಾರನೆಯ ಶತಮಾನದ ಕನಕದಾಸರು ಮತ್ತು ಪುರಂದರದಾಸರು ದಾಸ ಪರಂಪರೆಯ ಅಶ್ವಿನಿ ದೇವತೆಗಳೆಂದೇ ಪ್ರಖ್ಯಾತಿ.
ಇಬ್ಬರೂ ವ್ಯಾಸರಾಯರ ಪರಮಶಿಷ್ಯರು…ಸುಜ್ಞಾನಿಗಳು... ಸಾಹಿತ್ಯಕವಾಗಿಯೂ ಅಮರರೇ...ಒಂದು ದಿನ ವ್ಯಾಸರಾಯ ಗುರುಗಳು ತಮ್ಮ ಶಿಷ್ಯರ ಬಗ್ಗೆ ತುಂಬು ಅಭಿಮಾನದಿಂದ ಹೇಳುತ್ತಾ, ಕನಕದಾಸರನ್ನು ಪ್ರಶ್ನಿಸಿದರು…
“ಕನಕ…ಇವರೆಲ್ಲಾ ಮಹಾಜ್ಞಾನಿಗಳು, ಅನುಭಾವಿಗಳು, ವೇದಪಾರಂಗತರು …ಇವರಲ್ಲಿ ಯಾರು ಮೋಕ್ಷ ಸಂಪಾದನೆ ಮಾಡಿ ಸ್ವರ್ಗಕ್ಕೆ ಹೋಗುವರೆಂಬುದನ್ನು ಹೇಳವೆಯಾ? “ ಎಂದರು.ಕನಕದಾಸರು...
ಲೇಖನ
ಕನ್ನಡ ಕಟ್ಟಿದ ಜನರ ಜಂಗಮ ಲಿಂ ಮಲ್ಲಯ್ಯಸ್ವಾಮಿ ಕೆ ಕವಟಗಿಮಠ (ಎಂ.ಕೆ)
(ಲೇಖನ : ಮಿಥುನ ಅಂಕಲಿ)
ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯ ಜೀವನ ಅವನ ಪಾಲಿಗೆ ಸುಮಧುರವೇ ಆಗಿದೆ.ದೈವ ಕಷ್ಟವನ್ನು ಎಲ್ಲರಿಗೂ ಕೊಡುತ್ತದೆ ಅದನ್ನು ಎದೆಗುಂದದೆ ಸಮಥ೯ವಾಗಿ ಎದುರಿಸಿ ತನ್ನ ಪ್ರತಿಭೆ ಜಾಣ್ಮೆಯಿಂದ ಜಯಶಾಲಿಯಾಗಿ ಶಾಶ್ವತ ನೆನಪಿನಲ್ಲಿ ಉಳಿಯುವಂತಹ ಕಾಯಕ ಮಾಡಿದವರಿಗೆ ಮಾತ್ರ ಇತಿಹಾಸದ ಪುಟಗಳು ಸ್ವಾಗತಿಸುತ್ತವೆ ಇದಕ್ಕೆ ಪೂರಕವೆಂಬಂತೆ ತಮ್ಮ ಜೀವನವನ್ನು ಸಮಾಜಕ್ಕಾಗಿ ಕನ್ನಡ...
ಲೇಖನ
ಪುಸ್ತಕದ ಹೆಸರು : ವಚನ ವಾರಿಧಿಲೇಖಕರು : ಶ್ರೀ ಆರ್.ಎಸ್. ಪಾಟೀಲಬೆಲೆ : ೩೭೫ಪುಟಗಳು :೪೧೬ಈಗಾಗಲೇ ಅನೇಕ ಕೃತಿಗಳನ್ನು ರಚಿಸಿ ಕನ್ನಡಾಂಬೆಯ ಮುಡಿಯನ್ನು ಸಿಂಗರಿಸಿದ ಶ್ರೀ ಆರ್.ಎಸ್.ಪಾಟೀಲ ಸರ್ ರಾಮದುರ್ಗ ತಾಲೂಕಿನ ಸಾಲಹಳ್ಳಿಯವರು. ಈದೀಗ ಪ್ರಕಟಗೊಂಡ ಅವರ ಕೃತಿ " ವಚನ ವಾರಿಧಿ".ಹೆಸರೇ ಸೂಚಿಸುವಂತೆ ಪುಸ್ತಕವು ವಚನಗಳ ವಾರಿಧಿ ಅಂದರೆ ವಚನಗಳ ಸಾಗರವೇ ಎಂದರ್ಥ...
ಲೇಖನ
ಕನ್ನಡ ಲಿಪಿಗಳ ರಕ್ಷಕ ಕಾಯಕಯೋಗಿ ಲಿಂ ಚಂದ್ರಶೇಖರಯ್ಯಾ ಅಪ್ಪಯ್ಯ ನನದಿಮಠ
ಭಾರತೀಯ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಧಾಮಿ೯ಕ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದಕ್ಕೆ ಮಠಮಾನ್ಯಗಳೇ ದಿಕ್ಸೂಚಿ.ನಿಪ್ಪಾಣಿಯ ಧಾಮಿ೯ಕ ಪರಂಪರೆಯಲ್ಲಿ ನನದಿಮಠಕ್ಕೆ ವಿಶೇಷ ಸ್ಥಾನವಿದೆ.ಅಂತಹ ನನದಿಮಠದ ಕೀತಿ೯ ಬೆಳಗಿ ಕನ್ನಡ ಸಾಹಿತ್ಯಕ್ಕೆ ಮೆರುಗು ಕೊಟ್ಟವರು ಲಿಂ ಚಂದ್ರಶೇಖರಯ್ಯಾ ನನದಿಮಠರು.ಕನ್ನಡ ಮೊಡಿ ಲಿಪಿಗಳೊಂದಿಗೆ ಕನ್ನಡವನ್ನು ರಕ್ಷಿಸಿದ ಪುಣ್ಯಾತ್ಮರು.ಚಿಕ್ಕೋಡಿ ತಾಲೂಕಿನಲ್ಲಿ ನನದಿ ಎಂಬ ಗ್ರಾಮವಿದೆ.ಆ ಗ್ರಾಮದಲ್ಲಿ ಸುಸಂಸ್ಕೃತ ಜಂಗಮ...
ಲೇಖನ
ಪುಸ್ತಕದ ಹೆಸರು : ವರ್ತಮಾನಕ್ಕೆ ಸಾಕ್ಷಿಯಾದ ಕವಿತೆಗಳುಲೇಖಕರು : ಪ್ರಭಾಕರ ಬಿಳ್ಳೂರ
ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಷನ್ಸ್ ಬೆಂಗಳೂರು 10
ಪುಟಗಳು : 112 ಬೆಲೆ 120
ಪ್ರಥಮ ಮುದ್ರಣ 2020
ಮುದ್ರಕರು : ಲಕ್ಷ್ಮೀ ಮುದ್ರಣಾಲಯ ಬೆಂಗಳೂರು18ಈ ಕವನ ಸಂಕಲನಕ್ಕೆ ಜ್ಞಾನಯೋಗಿ ಪ.ಪೂ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ವಿಜಯಪುರ ಶುಭಾಶೀರ್ವಾದ ಮಾಡಿದ್ದಾರೆ ವರ್ತಮಾನಕ್ಕೆ ಸಾಕ್ಷಿಯಾಗುವುದೆಂದರೆ ವರ್ತಮಾನವನ್ನು ಕಣ್ಣಾರೆ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



