ಲೇಖನ
ಇಷ್ಟಾರ್ಥ ಸಿದ್ದಿ ಗಜಾನನ ದೇವಸ್ಥಾನ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಾ ಕೇಂದ್ರ. ಈಗ ಇದು ಸವದತ್ತಿ ಎಲ್ಲಮ್ಮಾ ಕ್ಷೇತ್ರವೆಂದೂ ಹೆಸರಾಗಿದೆ. ಬೆಳಗಾವಿ ಜಿಲ್ಲಾ ಕೇಂದ್ರದಿಂದ ೮೮ ಕಿ,ಮೀ, ಧಾರವಾಡ ಜಿಲ್ಲಾ ಕೇಂದ್ರದಿಂದ ೩೮ ಕಿ.ಮೀ. ಅಂತರದಲ್ಲಿದ್ದು ತಾಲೂಕ ಕೇಂದ್ರವಾಗಿ ಮಲಪ್ರಭಾ ನದಿ ದಡದಲ್ಲಿನ ತಾಣವಾಗಿ ಯಲ್ಲಮ್ಮಾ ದೇವಾಲಯ ನವಿಲುತೀರ್ಥ ಆಣೆಕಟ್ಟು. ಮುನವಳ್ಳಿ ಸಕ್ಕರೆ ಕಾರ್ಖಾನೆ,ಸಿರಸಂಗಿ ಲಿಂಗರಾಜರ ವಾಡೆ,.ಕಾಳಿಕಾದೇವಿ ದೇವಾಲಯ. ಮುನವಳ್ಳಿ...
ಲೇಖನ
ವಚನ ವಿಶ್ಲೇಷಣೆ ; ಅರಿವರಿತು ಕುರುಹಿಲ್ಲದಾತ ನೀನೆ ಬಿಡಾಡಿ
ಅರಿವರಿತು ಕುರುಹಿಲ್ಲದಾತ ನೀನೆ ಬಿಡಾಡಿ
-------------------------------------------
ಅರಿವೆ ಬಿಡಾಡಿ, ಅರಿಯದೆ ಬಿಡಾಡಿ,
ಮರವೆ ಬಿಡಾಡಿ, ಮರೆಯದೆ ಬಿಡಾಡಿ,
ಅರಿವರಿತು ಕುರುಹಿಲ್ಲದಾತ ನೀನೆ ಬಿಡಾಡಿ.ಶರಣೆ ಬೊಂತಾದೇವಿಕಲ್ಯಾಣ ಶರಣ ಶರಣೆಯರಲ್ಲಿ ಅತ್ಯಂತ ನಿಷ್ಠುರಿ ಎತ್ತರ ನಿಲುವಿನ ಶರಣೆ ಅನುಭಾವಿ ವಚನಕಾರ್ತಿ ಕಾಶ್ಮೀರದ ರಾಜಕುಮಾರಿ ಬೊಂತಾದೇವಿ. ಲೋಕದ ಕಣ್ಣಿಗೆ ಕಾಣದಿದ್ದರೂ ತನ್ನ ಅಸಾಮಾನ್ಯ ಗುಪ್ತ ಭಕ್ತಿಯಿಂದ ಮರುಳಶಂಕರ ದೇವರಿಗೆ, ನಿಷ್ಠೆಯಿಂದ ನೀಲಾಂಬಿಕೆಗೆ, ವಿರಕ್ತಿಗೆ ಅಕ್ಕಮಹಾದೇವಿಗೆ,...
ಲೇಖನ
ಲೇಖನ : ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ
ನಾನು ಸಾಹಿತ್ಯ ಕ್ಷೇತ್ರಕ್ಕೆ ಬಂದು ಬರೆಯಲು ಪ್ರಾರಂಭಿಸಿದ್ದು ೨೦೨೦ರ ಕರೋನ ಸಮಯದಲ್ಲಿ. ಊರು ಹೋಗು ಕಾಡು ಬಾ ಎನ್ನುವ ವಯಸ್ಸಿನಲ್ಲಿ. ನನ್ನ ಹವ್ಯಾಸ ಬಟ್ಟೆ ಹೊಲಿಯುವುದು, ಕರಕುಶಲ ಕಲೆ, ಕೃತಕ ಆಭರಣಗಳ ತಯಾರಿಕೆ ಕ್ರೋಶಾವರ್ಕ್, ನಿಬ್ ಪೈಂಟಿಂಗ್, ಪರ್ಸ್ ವ್ಯಾನಿಟಿ ಬ್ಯಾಗ್ ತಯಾರಿಕೆ, ಸೀರೆ ಕುಚ್ಚು ಹಾಕುವುದು ಕಸೂತಿ ಇವುಗಳನ್ನು ಮನೆಯಲ್ಲಿಯೇ ಕಲಿಸಿ ತರಬೇತಿ...
ಲೇಖನ
"Brutality of cow killing please Stop it....."ಹಿಂದು ಧರ್ಮದಲ್ಲಿ ಪ್ರಾಣಿ ಪಕ್ಷಿಗಳಿಗೂ ಕೂಡ ಪೂಜನೀಯ ಸ್ಥಾನ ಕೊಟ್ಟಿದ್ದಾರೆ.ಗಣೇಶನ ವಾಹನ ಇಲಿ , ಕಾರ್ತಿಕೇಯ ನ ವಾಹನ ನವಿಲು, ಭವಾನಿ ಮಾತೆಯ ವಾಹನ ಹುಲಿ, ವಿಷ್ಣು ದೇವ ರಂಗನಾಥನ ವಾಹನ ಎಳು ಹೆಡೆಯ ಸರ್ಪ,ಹಾಗೂ ಪರಮೇಶ್ವರ ಶಿವನ ವಾಹನ ಗೋಮಾತೆ ಅಲ್ಲವೆ.ನಮ್ಮ ಹಾಗೆ ಪ್ರಾಣಿಗಳಿಗೂ...
ಲೇಖನ
ಹೌ ದು,ಸೋಲನ್ನು ಸಂಭ್ರಮಿಸುವುದು ಎಂದರೇನು? ನಮ್ಮ ಸೋಲನ್ನು ನಾವು ಸಂಭ್ರಮಿಸಿದರೆ ಮತ್ತಷ್ಟು ನಮ್ಮ ಬಗ್ಗೆ ನಮಗೆ ಆತ್ಮವಿಶ್ವಾಸ ಹೆಚ್ಚಾಗಿದೆ, ಸೋಲನ್ನು ಗೆಲುವಿನಂತೆ ಸ್ವೀಕರಿಸಬೇಕು. ಮತ್ತೇನನ್ನೋ ಸಾಧಿಸಬಲ್ಲೆನು ಎಂಬ ಗಟ್ಟಿತನ ನಮ್ಮಲ್ಲಿದೆ ಹಾಗಾಗಿ ಸೋಲನ್ನು ಸಂಭ್ರಮಿಸುವುದನ್ನು ಕಲಿಯಬೇಕು ಎಂದರ್ಥ. ಆದರೆ ಅದೇ ನಾವು ಮತ್ತೊಬ್ಬರ ಸೋಲನ್ನು ಸಂಭ್ರಮಿಸಿದರೆ ನಮಗೆ ಗೊತ್ತಿಲ್ಲದೇ ನಾವು ಸೋತಂತೆ ಎಂದರ್ಥ.ಅರೆರೆ ಹೇಗಾದ್ರು...
ಲೇಖನ
ಗೆಳತಿ ಓ ಗೆಳತಿ
ಅಪ್ಪಿಕೋ ಎನ್ನ ಅಪ್ಪಿಕೋ
ಅಪ್ಪಿಕೋ ಎನ್ನ ಅಪ್ಪಿಕೋ
ಬಾಳೆಲ್ಲ ಎನ್ನ ತಬ್ಬಿಕೋ
ಗೆಳತಿ ಓ.. ಗೆಳತಿಈ ಗೀತೆ ಕೇಳ್ತಾ ಇದ್ದರೆ ಅಪ್ಪುಗೆಯ ಪರಿಣಾಮ ಗೊತ್ತಾಗುತ್ತದೆ
ಅಪ್ಪುಗೆಯು ಕೇವಲ ದೈಹಿಕ ಕ್ರಿಯೆಯಲ್ಲ; ಅದು ಆಳವಾದ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಒಂದು ಮಾರ್ಗವಾಗಿದೆ. ಸಾಮಾನ್ಯವಾಗಿ ಜನರು ವಿವಿಧ ಕಾರಣಗಳಿಗಾಗಿ ಪರಸ್ಪರ ತಬ್ಬಿಕೊಳ್ಳುತ್ತಾರೆ. ಯಾರನ್ನಾದರೂ ಸ್ವಾಗತಿಸಲು, ಬೇಕಾದ ವ್ಯಕ್ತಿಯ ಯಶಸ್ಸನ್ನು ಸಂಭ್ರಮಿಸಲು,...
ಲೇಖನ
ಮುನವಳ್ಳಿ ದಾನಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪಟ್ಟಣ ಪ್ರದೇಶ ಮುನವಳ್ಳಿ. ಇದು ದೇವಗಿರಿ ಯಾದವರ ಆಳ್ವಿಕೆಯ ಇತಿಹಾಸವನ್ನು ಹೊಂದಿದೆ, ಇಲ್ಲಿಯ ಪಂಚಲಿ0ಗೇಶ್ವರ ದೇವಾಲಯ ಮತ್ತು ಯಾದವರ ಕಾಲದ ಕೋಟೆ. ಅಲ್ಲಿನ ಉಡಚಮ್ಮ ದೇವಾಲಯ, ಹನುಮಾನ ಮಂದಿರ, ಅಲ್ಲಿಯ ಶಾಸನಗಳು ಚರಿತ್ರೆಯ ಪುಟವನ್ನು ತೆರೆದಿಟ್ಟಿವೆ. ತಾಲೂಕ ಕೇಂದ್ರದಿ0ದ ಹದಿನಾರು ಕಿಲೋ ಮೀಟರ್ ಅಂತರದಲ್ಲಿರುವ ಮುನವಳ್ಳಿ. ಮಲಪ್ರಭಾ ನದಿ...
ಲೇಖನ
ಲೇಖನ : ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಶಿವಣ್ಣ ಬಿರಾದಾರ
ಡಾ. ಸಿಂಪಿಲಿಂಗಣ್ಣನವರು ಜಾನಪದ ಕ್ಷೇತ್ರದಲ್ಲಿ ಮಾಡಿದ ಸಾಧನೆ ನಮಗೆಲ್ಲ ತಿಳಿದ ವಿಷಯ. ಇವರು ಜನಿಸಿದ್ದು ಉತ್ತರ ಕರ್ನಾಟಕದ ಗಡಿನಾಡು ಪ್ರದೇಶ ಚಡಚಣದಲ್ಲಿ. ಇದೇ ಗ್ರಾಮದ ಶಿವಣ್ಣ ಬಿರಾದರ ಇವರಿಗೆ ಬಯಲಾಟ ಕ್ಷೇತ್ರದ ಸಾಧನೆಗೆ ಕರ್ನಾಟಕ ಬಯಲಾಟ ಅಕಾಡೆಮಿ, ಬಾಗಲಕೋಟೆ 2024-25ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿ ನೆನ್ನೆ ಸೋಮವಾರ (10-2-2025) ಪ್ರಶಸ್ತಿ ಸ್ವೀಕರಿಸಿದರು.ಎರಡು...
ಲೇಖನ
ಲೇಖನ : ಜೀವ ತುಂಬಬೇಕಿದೆ ಜೀವ ನೀಡಿದ ಜೀವಕೆ
ಬೆ ಳ್ಳಂಬೆಳಗಿನ ಸಕ್ಕರೆಯ ಸವಿ ನಿದ್ದೆ ಸವಿಯುವುದನ್ನು ಬಿಟ್ಟು, ಹಾಸಿಗೆಯಿಂದ ಎದ್ದು, ಮಕ್ಕಳು ಮತ್ತಷ್ಟು ನಿದ್ದೆ ಸವಿಯಲೆಂದು, ಕನಸುಗಳ ಹೊದಿಕೆ ಮತ್ತಷ್ಟು ಸರಿಯಾಗಿ ಹೊದಿಸಿ, ಬೆಚ್ಚನೆ ಮಲಗಿಸಿದ ಜೀವವನು ನೆನೆಯುವದ ಮರೆಯುವುದಾದರೂ ಹೇಗೆ? ಬೆಳಗಾಗುವ ಮುಂಚೆ ಅಂಗಳದ ತುಂಬೆಲ್ಲ ನೀರ ತಳಿ ಹೊಡೆದು, ಬಣ್ಣ ಬಣ್ಣದ ಚಿತ್ತಾರದ ರಂಗೋಲಿಯ ಬಿಡಿಸಿ, ಹಿತ್ತಲಿನ ಗಿಡಗಳಿಗೆ ನೀರುಣಿಸಿ,...
ಲೇಖನ
ಕೃತಿ ಪರಿಚಯ : ದುರಂತ ನಾಯಕನ ಹೋರಾಟದ ಕಥನ : ಸಂಭಾಜಿ
ಸಂಭಾಜಿ (ಕಾದಂಬರಿ)ಮರಾಠಿ ಮೂಲ : ವಿಶ್ವಾಸ ಪಾಟೀಲ
ಕನ್ನಡಕ್ಕೆ : ಚಂದ್ರಕಾಂತ ಪೋಕಳೆ
ಪ್ರಕಾಶನ : ಸಪ್ನ ಬುಕ್ ಹೌಸ್, ಬೆಂಗಳೂರು, ೨೦೨೪
ಲೇಖಕರ ಸಂಪರ್ಕವಾಣಿ : ೯೪೪೯೨೭೩೦೫೯ಮಹಾರಾಷ್ಟ್ರ ಜನರ ಅಸ್ತಿತ್ವ ಮತ್ತು ಅಸ್ಮಿತೆಯಾಗಿರುವ ಶಿವಾಜಿ ಮಹಾರಾಜರ ಕುರಿತು ನೂರಾರು ಗ್ರಂಥಗಳು ಕನ್ನಡದಲ್ಲಿ ಪ್ರಕಟವಾಗಿವೆ. ಶಿವಾಜಿ ಉತ್ತರಾಧಿಕಾರಿಯಾಗಿ ಮರಾಠಿಗರ ಅಸ್ತಿತ್ವ ಉಳಿಸಲು ಹೋರಾಡಿದ ಧೀಮಂತ ವ್ಯಕ್ತಿ ಸಂಭಾಜಿ. ಕನ್ನಡದಲ್ಲಿ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



