ಮೂಡಲಗಿ - ಮಂಡ್ಯದಲ್ಲಿ ನಡೆಯಲಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುವ ಕನ್ನಡ ಜ್ಯೋತಿ ಹೊತ್ತ ಕನ್ನಡಮ್ಮನ ರಥ ಯಾತ್ರೆಯು ಬೆಳಗಾವಿಯ ಎಲ್ಲ ತಾಲೂಕು ಸ್ಥಳಗಳಿಗೆ ಆಗಮಿಸುತ್ತಿದ್ದು ಅದರಲ್ಲಿ ಮೂಡಲಗಿಯ ಹೆಸರಿಲ್ಲದೇ ಇರುವುದು ಖಂಡನೀಯ.
ಇದು ಯಾರ ನಿರ್ಲಕ್ಷ್ಯದಿಂದ ಹೀಗಾಯಿತು ಎಂಬುದಕ್ಕೆ ತಾಲೂಕಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್...
ರೈತನಿಗೆ ಅನ್ಯಾಯವಾಗಬಾರದಂತೆ ನಡೆದುಕೊಳ್ಳಬೇಕಾಗಿದೆ
ನಮ್ಮ ದೇಶದಲ್ಲಿ ಅನ್ನದಾತನೆಂದು ಕರೆಯಲ್ಪಡುವ ರೈತನಿಗೆ ಇನ್ನೊಂದು ಹೆಸರೆಂದರೆ ದೇಶದ ಬೆನ್ನೆಲುಬು ಅಂತ ಇದೆ. ಆದರೆ ಇಂದಿನ ಭ್ರಷ್ಟ ರಾಜಕೀಯ ವ್ಯವಸ್ಥೆ, ಭ್ರಷ್ಟ ಆಡಳಿತ ವ್ಯವಸ್ಥೆ ರೈತನ ಬೆನ್ನೆಲುಬನ್ನೇ ಮುರಿದು ಹಾಕಿದೆಯೆಂದರೆ ತಪ್ಪಾಗಲಾರದು. ಇದಕ್ಕೆ ಕಾರಣವೆಂದರೆ ಸರ್ಕಾರ ರೈತನ ಹೆಸರಿನಲ್ಲಿ ಜಾರಿಗೆ ತರುವ ಅನೇಕ ಯೋಜನೆಗಳ ಅರಿವು ರೈತನಿಗೆ ಇರದೇ ಇರುವುದು...
ಮೂಡಲಗಿ-ಗುರ್ಲಾಪೂರ ಜನರಲ್ ಕೆಟಗರಿಯಲ್ಲಿ ನೀರವ ಮೌನ
ಮೂಡಲಗಿ - ಸ್ಥಳೀಯ ಪುರಸಭೆಯ ಅಧ್ಯಕ್ಷ ಸ್ಥಾನವು ಸಾಮಾನ್ಯ (ಜನರಲ್) ಕೆಟಗರಿಯ ಅಭ್ಯರ್ಥಿಗೇ ಮೀಸಲು ಎಂದು ಸರ್ಕಾರದ ಆದೇಶವಿದ್ದರೂ ಮೂಡಲಗಿ ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯೇತರ ಕೆಟಗರಿಯ ಅಭ್ಯರ್ಥಿಗೆ ಹೋಗಿದ್ದರಿಂದ ಮೂಡಲಗಿ, ಗುರ್ಲಾಪೂರದ ಜನತೆ ಹುಬ್ಬೇರಿಸುವಂತಾಗಿದೆ.
ಅಧ್ಯಕ್ಷರಾಗಿ ಶ್ರೀಮತಿ ಖುರಶಾದ ಬೇಗಂ ನದಾಫ, ಉಪಾಧ್ಯಕ್ಷರಾಗಿ ಶ್ರೀಮತಿ ಭೀಮವ್ವ ದುರಗಪ್ಪ ಪೂಜೇರಿ...
ನಾಡದೊರೆಗೆ ಮನದಟ್ಟು ಮಾಡಿಕೊಡಲು ತಾಲೂಕಾಡಳಿತ ವಿಫಲ
ಮೂಡಲಗಿ - ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಲವಾರು ಹಳ್ಳಿಗಳು ಮಹಾಪೂರಕ್ಕೆ ತುತ್ತಾಗಿವೆ, ಎಕರೆಗಟ್ಟಲೆ ಬೆಳೆ ನಾಶವಾಗಿದೆ, ಹಲವಾರು ಮನೆಗಳು ಬಿದ್ದಿದ್ದು ಜನತೆ ಬೀದಿಗೆ ಬಂದಿದ್ದಾರೆ, ಗರ್ಭಿಣಿ ಮಹಿಳೆಯರು ಚಿಕ್ಕಮಕ್ಕಳು ಮಹಾಪೂರದ ಹೊಡೆತಕ್ಕೆ ಹೈರಾಣಾಗಿ ಹೋಗಿದ್ದಾರೆ ಇದನ್ನೆಲ್ಲ ನೋಡಲು ಮೊದಲೇ ಯಾವ ನಾಯಕರೂ ಬಂದಿರಲಿಲ್ಲ, ನಾಡದೊರೆಯಾದರೂ ಬರುತ್ತಾರೆ ಎಂಬ...
ಹಣಕಾಸು ಸಚಿವರು, ಅಹಿಂದ ಎಂಬ ಬಡ ವರ್ಗದ ಅಧಿಕೃತ ವಕ್ತಾರರೆಂದು ತಮ್ಮನ್ನೇ ತಾವು ಕರೆದುಕೊಳ್ಳುವ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ನಿಮಗೆ ನಮಸ್ಕಾರಗಳು.
ತಾವೇನೋ ಅಧಿಕಾರದ ಗದ್ದುಗೆ ಹಿಡಿಯಲೆಂದು ಬಡವರ ಉದ್ಧಾರದ ಘೋಷಣೆಗಳನ್ನು ಮಾಡಿ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ, ಉಚಿತ ಕರೆಂಟ್, ಉಚಿತವಾದ ಬಸ್, ಹತ್ತು ಕೆಜಿ ಅಂತ ಹೇಳಿ ಐದು...
ಸಂತ್ರಸ್ತರ ಸಂಕಷ್ಟಗಳು ತೀರುವುದ್ಯಾವಾಗ ?
ಮೂಡಲಗಿ - ಬೆಳಗಾವಿ ಜಿಲ್ಲೆಯ ವಿವಿಧ ಪಕ್ಷಗಳ ಶಾಸಕರು, ಸಂಸದರು ಅಲ್ಲದೆ ಉಸ್ತುವಾರಿ ಸಚಿವರು ಕೂಡ ಅದೆಂಥ ಘನಂದಾರಿ ಜನಸೇವೆಯಲ್ಲಿ ತೊಡಗಿದ್ದಾರೋ ಏನೋ ಆದರೆ ಮಹಾ ಪ್ರವಾಹದಿಂದ ತೊಂದರೆಗೊಳಗಾದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನತ್ತ ತಿರುಗಿ ನೋಡಲೂ ಅವರಲ್ಲಿ ಸಮಯವಿಲ್ಲದಾಗಿದೆ.
ಪ್ರತಿಸಲ ಹೆಚ್ಚು ಕಡಿಮೆ ಇದೇ ತಿಂಗಳಲ್ಲಿ ವರ್ಷಾಧಾರೆಯಿಂದ ಜಿಲ್ಲೆಯ ಘಟಪ್ರಭಾ,...
ನಮ್ ಬೆಳಗಾವಿ ಹಾಡಿನ ಹುಡುಗನಿಗೆ ಆಹ್ವಾನ ಕೂಡ ಇಲ್ಲ ; ಮಲ್ಲಿಕಾರ್ಜುನ ಚೌಕಾಶಿ ವಿಷಾದ
ಗೋಕಾಕ ತಾಲೂಕಿನ ಅಂಕಲಗಿಯಲ್ಲಿ ನಡೆಯುತ್ತಿರುವ ಗೋಕಾಕ ತಾಲೂಕಾ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳೀಯ ಕಲಾವಿದರನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂಬ ಅಪಸ್ವರಗಳು ಎದ್ದಿದ್ದು ಕನ್ನಡ ಜಾತ್ರೆಯ ಸಂಭ್ರಮಕ್ಕೆ ಕಪ್ಪು ಚುಕ್ಕೆ ತಗುಲಿದಂತಾಗಿದೆ.
ಅಪರೂಪಕ್ಕೆ ಕನ್ನಡ ಸಾಹಿತ್ಯದ ಅಭಿಮಾನಿಗಳನ್ನು, ಓದುಗರನ್ನು ಒಂದುಗೂಡಿಸಿ ತಾಲೂಕಿನ ಅದರ ಜೊತೆಗೇ...
ಮೂಡಲಗಿ - ಪ್ರಧಾನಮಂತ್ರಿ ಗ್ರಾಮಸಡಕ ಯೋಜನೆ ಅಡಿಯಲ್ಲಿ ಬೆಳಗಾವಿ ಜಿಲ್ಲೆಗೆ ೧೩೦೬ ಕಿ ಮೀ ಉದ್ದದ ರಸ್ತೆಯನ್ನು ಮಂಜೂರು ಮಾಡಲಾಗಿತ್ತು ಅದರಲ್ಲಿ ೧೨೮೨ ಕಿ ಮೀ ರಸ್ತೆ ಕಾಮಗಾರಿಯನ್ನು ಪೂರ್ಣಗಿಳಿಸಲಾಗಿದೆ ಎಂದು ಕೇಂದ್ರ ಗ್ರಾಮೀಣ ಅಭಿವೃದ್ಧಿ ರಾಜ್ಯ ಸಚಿವರು ಲಿಖಿತವಾಗಿ ತಿಳಿಸಿದ್ದಾರೆಂಬುದಾಗಿ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.
ನಾವು ನೋಡಿದಂತೆ ರಾಜ್ಯದ ಗ್ರಾಮೀಣ...
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೊಯ್ನಾ ಡ್ಯಾಮ್ ನಿಂದ 32100 ಕ್ಯೂಸೆಕ್ ರಾಜಾಪುರ್ ಬ್ಯಾರೇಜ್ ನಿಂದ ಎರಡು ಲಕ್ಷ 6375, ದೂಧಗಂಗಾ ನದಿಯಿಂದ 44,000 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಒಟ್ಟು ಚಿಕ್ಕೋಡಿಯ ಕಲ್ಲೋಳ ಬ್ಯಾರೇಜ್ ಹತ್ತಿರ ಎರಡು ಲಕ್ಷ 50 ಸಾವಿರ 375 ಕ್ಯೂಸೆಕ್ ಹರಿವಿನ ಪ್ರಮಾಣ ದಾಖಲಾಗಿದೆ.
ಹಿಪ್ಪರಗಿ ಬ್ಯಾರೇಜ್ ನಿಂದ...
ಬೆಳಗಾವಿ - ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಟರ್ಮಿನಲ್ ಹೊರಗೆ ಪ್ರಯಾಣಿಕರನ್ನು ಕಳಿಸಲು, ಸ್ವಾಗತಿಸಲು ಬರುವವರಿಗೆ ಶೌಚಾಲಯವಿಲ್ಲದೆ ಪರದಾಡುವಂತಾಯಿತು. ಅಲ್ಲಿ ಇದ್ದ ಅಂಗಡಿಯವರನ್ನು ಕೇಳಿದರೆ ಸರಿಯಾದ ಉತ್ತರ ಕೂಡ ಬರಲಿಲ್ಲ.
ಬೆಳಗಾವಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ, ತಂಪಾದ ಗಾಳಿ ಬೀಸುತ್ತಿದೆ ಇದರಿಂದಾಗಿ ಮೂತ್ರಕ್ಕೆ ಕರೆ ಬರುವುದು ಸ್ವಾಭಾವಿಕವಾಗಿದೆ. ವಿಮಾನದಲ್ಲಿ ಪ್ರಯಾಣ ಮಾಡುವವರು ಟರ್ಮಿನಲ್ ಒಳಗೆ ಹೋದರೆ...