ಸಂಪಾದಕೀಯ

ದೇಶಹಿತದ ವಿಷಯದಲ್ಲಿ ಒಗ್ಗಟ್ಟೇಕೆ ಸಾಧ್ಯವಾಗುತ್ತಿಲ್ಲ ?

ನಾವು ಕೇಳಿರುತ್ತೇವೆ ; ಜಪಾನೀಯರು ತಮ್ಮ ಪ್ರಧಾನಿಯ ಒಂದು ಕೆಲಸವನ್ನು ವಿರೋಧಿಸುತ್ತಾರೆ ಆದರೆ ದೇಶದ ಕುರಿತ ಅವರ ಒಂದು ಕರೆಗೆ ಒಂದೇ ದನಿಯೆಂಬಂತೆ ಬೆಂಬಲ ನೀಡುತ್ತಾರೆ. ಅಮೇರಿಕನ್ನರು ಟ್ರಂಪ್ ಅವರನ್ನು ಕೆಲವು ವಿಷಯಗಳಲ್ಲಿ ವಿರೋಧಿಸುತ್ತಾರೆ ಆದರೆ ದೇಶದ ಭದ್ರತೆ ವಿಷಯ ಬಂದಾಗ ಬೇಷರತ್ ಬೆಂಬಲ ಟ್ರಂಪ್ ಗೇ ನೀಡುತ್ತಾರೆ. ಆದರೆ ನಮ್ಮ ದೇಶದಲ್ಲಿ ? ದೇಶದ...

ಚಿಪ್ಪು ಕಳಚಿದ ಆಮೆಯಂತಾಗದಿರಲಿ ಬದುಕು

ನಮ್ಮ ಪುರಸಭೆಯ ಆರೋಗ್ಯಾಧಿಕಾರಿಗಳು ವಾಟ್ಸಪ್ ನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಆಮೆಯು ತನ್ನ ಚಿಪ್ಪನ್ನು ಕಳಚಿಕೊಂಡು ಅದರ ಮೇಲೆ ಹತ್ತಿ ನಿಂತು ಬೀಗುತ್ತಿರುವ ಚಿತ್ರ. ಅದನ್ನು ಅವರಿಗೆ ಯಾರು ಕಳಿಸಿದ್ದರೋ ಗೊತ್ತಿಲ್ಲ ಅವರು ಮಾತ್ರ ತಮ್ಮ ಕರ್ತವ್ಯ ಮಾಡಿದ್ದಾರೆ ಎಲ್ಲರಿಗೂ ಅದನ್ನು ಹಂಚಿ ಎಚ್ಚರಿಸುವ ಮೂಲಕ. ಚಿಪ್ಪು ಕಳಚಿಕೊಂಡು ತಾನೇನೋ ಸ್ವಾತಂತ್ರ್ಯ ಗಳಿಸಿಕೊಂಡಂತೆ ಆಮೆ ಭಾವಿಸಿದರೆ ಹಾನಿ...

ಕುಡಿಯೂದ ಬಿಡಬೇಕು, ಆದ್ರೆ ಆಗ್ತಾ ಇಲ್ಲ…

ಹೀಗೆಂದು ಎಷ್ಟು ಸಲ ಅಂದುಕೊಂಡಿರುತ್ತಾರೆ ಕುಡಿಯುವವರು. ಎಷ್ಟು ಸಲ ಏನು ಪ್ರತಿ ದಿನವೂ ಅಂದುಕೊಂಡೇ ಇರುತ್ತಾರೆ. ಬೆಳಗಿನಿಂದ ಸಂಜೆಯವರೆಗೂ ಅವರ ತಲೆಯಲ್ಲಿ ಇವತ್ತಿನಿಂದ ಕುಡಿಯಬಾರದು ಎಂಬ ಯೋಚನೆಯೇ ಇರುತ್ತದೆ. ಸಂಜೆಯ ಹೊತ್ತಿಗೆ ಸ್ವಲ್ಪ ಎಡ ಮಿದುಳು ಒಂದು ಕ್ಷಣ ಕೆಲಸ ನಿಲ್ಲಿಸಿ ಮತ್ತೆ ಮುಂದುವರೆಸುತ್ತದೆ. ಮತ್ತದೇ ಲೋಕ ; ಬಾಟ್ಲು, ಗ್ಲಾಸು, ಸಾರಾಯಿ ಘಾಟು..... ಇದು...

ಇದು ಕನ್ನಡದ ಕಾಲ !

Times of ಕರ್ನಾಟಕ ಎಂಬ ವೆಬ್ ಪತ್ರಿಕೆ ಮಾಡಬೇಕೆಂಬ ಯೋಚನೆ ಬಂದಾಗ ಮೊದಲು ಅನ್ನಿಸಿದ್ದೇ ಇದು ಕನ್ನಡದ ಕಾಲ ಎಂಬ ಅನಿಸಿಕೆ. ಕನ್ನಡಕ್ಕೊಂದು ಕಾಲವೆಂಬುದಿಲ್ಲ. ಅದು ಪುರಾತನ ಭಾಷೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು. ಒಂದು ವೈಭವಯುತ ಸಾಂಪ್ರದಾಯಿಕ ಪರಂಪರೆಯನ್ನೇ ಹೊಂದಿದೆ. ಅನೇಕ ಜಗದ್ವಿಖ್ಯಾತ ಕವಿಗಳು ಕನ್ನಡದ ದೀಪವನ್ನು ಪ್ರಾಚೀನ ಕಾಲದಿಂದಲೂ ಬೆಳಗಿಸುತ್ತ ಬಂದಿದ್ದು...
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -
close
error: Content is protected !!
Join WhatsApp Group