ಸುದ್ದಿಗಳು
ಬರದ ನಾಡು ಎಂಬ ಹೆಸರು ಅಳಿಸಲು ವಿಶ್ವ ಬಂಧು ಪರಿಸರ ಬಳಗ ಕಂಕಣಬದ್ಧವಾಗಿದೆ – ಸವಿತಾ ನಾಯಕ
ಸಿಂದಗಿ: ಪರಿಸರ ರಕ್ಷಣೆಯಲ್ಲಿ ಹಿಂದುಳಿದಿದ್ದರಿಂದ ವಿಜಯಪುರ ಜಿಲ್ಲೆ ಬರದ ನಾಡು ಎಂದೇ ಪ್ರಖ್ಯಾತಿ ಪಡೆದಿದೆ ಅದನ್ನು ಅಳಿಸಿ ಹಾಕಲು ವಿಶ್ವಬಂಧು ಪರಿಸರ ಬಳಗ ಕಂಕಣಬದ್ದವಾಗಿ ನಿಂತಿದೆ ಅವರಿಗೆ ಎಲ್ಲರ ಸಹಕಾರ ದೊರೆತಿದ್ದಾದರೆ ಊರಿಗೊಂದು ವನ ಮನೆಗೊಂದು ಮರ ಎನ್ನುವ ಧ್ಯೇಯ ವಾಕ್ಯಕ್ಕೆ ಕೈ ಜೋಡಿಸಿದಂತಾಗುತ್ತದೆ ಎಂದು ಎಚ್.ಡಿ.ಎಫ್.ಸಿ ಬ್ಯಾಂಕ ಉಪ ವ್ಯವಸ್ಥಾಪಕಿ ಸವಿತಾ ಅನಿಲ...
ಸುದ್ದಿಗಳು
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವೆ – ರಮೇಶ ಭೂಸನೂರ
ಸಿಂದಗಿ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಅಲ್ಪ ಅಧಿಕಾರಾವಧಿಯಲ್ಲಿಯೇ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಹೆಚ್ಚಿನ ಅನುದಾನ ತಂದು ನುಡಿದಂತೆ ನಡೆಯುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವೆ ಎಂದು ಶಾಸಕ ರಮೇಶ ಭೂಸನೂರ ಅಭಿಮತ ವ್ಯಕ್ತಪಡಿಸಿದರು.ತಾಲೂಕಿನ ಕಕ್ಕಳಮೆಲಿ ಮತ್ತು ಶಿರಸಗಿ ಗ್ರಾಮದಲ್ಲಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ನನ್ನ...
ಸುದ್ದಿಗಳು
ಇಂದಿನ ಸಮಾಜಕ್ಕೆ ಸುತಾರ ಅವರ ಭಾವೈಕ್ಯತೆ ಅತೀ ಅವಶ್ಯ ಕಸಾಪ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ
ಬೆಳಗಾವಿ : ಭಾವೈಕ್ಯತೆಯ ಕೊಂಡಿಯಾಗಿ ತಮ್ಮ ಜೀವನದುದ್ದಕ್ಕೂ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ತಮ್ಮ ಪ್ರವಚನ, ಹಾಡುಗಳಿಂದ ಶ್ರಮಿಸಿದ ಆಧುನಿಕ ಕನ್ನಡದ ಕಬೀರ ದಿವಂಗತ ಇಬ್ರಾಹಿಂ ಸುತಾರ ಅವರ ಅಗಲಿಕೆ ಈ ನಾಡಿಗೆ ತುಂಬಲಾರದ ನಷ್ಟವುಂಟು ಮಾಡಿದೆ. ಇವತ್ತಿನ ಸಮಾಜದಲ್ಲಿ ಜಾತಿ ಮತ ಪಂಥಗಳ ಮೇಲೆ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ದೇಶದ ಸಾಮರಸ್ಯಕ್ಕೆ ಧಕ್ಕೆ...
ಸುದ್ದಿಗಳು
ಸಿದ್ದಾರೂಢ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿದ- ಸಂಸದ ಈರಣ್ಣ ಕಡಾಡಿ
ಮೂಡಲಗಿ: ಸಿದ್ದಾರೂಢರು ಅದೈತ ತತ್ವದ ಪ್ರತಿಪಾದಕರಾಗಿದ್ದರು, ಸಿದ್ದಾರೂಢರಿಗೆ ಯಾವುದೇ ಜಾತಿ-ಮತ ಭೇದವಿಲ್ಲ, ಎಲ್ಲಾ ಸಮುದಾಯದ ಜನರು ಸಿದ್ದಾರೂಢರ ಅನುಯಾಯಿಗಳಿದ್ದಾರೆ. ಹೀಗಾಗಿ ಬೀರನಗಡ್ಡಿಯ ಸಿದ್ದಾರೂಢ ಸಾಂಸ್ಕೃತಿಕ ಭವನವನ್ನು ಗ್ರಾಮದ ಎಲ್ಲ ಜನರು ಸದುಪಯೋಗ ಪಡಿಸಿಕೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ರವಿವಾರ ಫೆ-13 ರಂದು 2020-21ನೇ ಸಾಲಿನ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ಗೋಕಾಕ ತಾಲೂಕಿನ ಬೀರನಗಡ್ಡಿ...
ಸುದ್ದಿಗಳು
ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ – ರಾಜಶೇಖರ ಪಾಟೀಲ
ಬೀದರ - ಬೀದರ್ ಜಿಲ್ಲೆಯಲ್ಲಿ ತಿಂಗಳಿಗೊಬ್ಬ ಅಧಿಕಾರಿ ವರ್ಗಾವಣೆ ಆಗುತ್ತಿದ್ದಾರೆ.ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ರಾಜ್ಯ ಸರ್ಕಾರ ತೊಡಗಿಕೊಂಡಿದೆ ಎಂದು ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬೀದರ್ ನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಟ್ರಾನ್ಸಫರ್ ಬಿಸಿನೆಸ್ ಮಾಡಿಕೊಂಡಿದ್ದು ಬೀದರ್ ಮೆಡಿಕಲ್ ಕಾಲೇಜಿನ ನಿರ್ದೇಶಕರ...
ಸುದ್ದಿಗಳು
ಸ್ನೇಹಜೀವಿ ಬಳಗದ ಹೃದಯಸ್ಪರ್ಶಿ ಸನ್ಮಾನ ಕಾರ್ಯಕ್ರಮ
ಸವದತ್ತಿ ತಾಲೂಕಿನ ಮುನವಳ್ಳಿ ಐತಿಹಾಸಿಕ ನೆಲೆಯನ್ನು ಹೊಂದಿದ ಹಾಗೂ ಪುರಸಭೆ ಹೊಂದಿದ ಪಟ್ಟಣ. ಇಲ್ಲಿ “ಸ್ನೇಹ ಜೀವಿ ಬಳಗ” ಎಂಬ ಸಹಪಾಠಿಗಳ ತಂಡ ಯುವ ಶಿಕ್ಷಕರನ್ನೊಳಗೊಂಡು ರಚಿತವಾಗಿದೆ.ಮುನವಳ್ಳಿಯಲ್ಲಿ ನೆಲೆಸಿ ಎಲ್ಲೆಡೆ ವಿವಿಧ ಉದ್ಯೋಗಗಳಲ್ಲಿರುವ ಯುವ ಬಳಗ ರಜೆಯ ಅವಧಿ ಒಂದೆಡೆ ಸೇರುವರು.ಅಷ್ಟೇ ಅಲ್ಲ ತಮ್ಮ ಬಳಗದ ಸಾಧಕರು ಯಾರೇ ಇರಲಿ ಅವರನ್ನು ಗುರುತಿಸಿ ಪ್ರೋತ್ಸಾಹಿಸುವುದು....
ಸುದ್ದಿಗಳು
ಬೀದರ - ರಾಜ್ಯಾದ್ಯಂತ ಹಿಜಾಬ್ ಗಲಾಟೆ ಹಿನ್ನೆಲೆಯಲ್ಲಿ ಬೀದರ್ ನಲ್ಲಿ ಶಾಂತಿ ಕಾಪಾಡುವ ಸಲುವಾಗಿ ಜಿಲ್ಲಾ ಪೊಲೀಸ್ ಇಲಾಖೆ ವರಿಷ್ಠ ಪೊಲೀಸ್ ಅಧಿಕಾರಿ ಕಿಶೋರ್ ಬಾಬು ಹಾಗು ಡಿವೈಸ್ ಪಿ ಸತೀಶ್ ನೇತೃತ್ವದಲ್ಲಿ ಬೀದರ್ ಜಿಲ್ಲೆಯ ಪ್ರಮುಖ ರಸ್ತೆಯಲ್ಲಿ ಪೋಲಿಸ್ ಪರೇಡ್ ನಡೆಸಲಾಯಿತು.ಈ ಮೂಲಕ ಜಿಲ್ಲೆಯಲ್ಲಿ ಶಾಂತತೆ ಯನ್ನು ಕಾಪಾಡುವಂತೆ ಬೀದರ ಪೊಲೀಸ್ ಇಲಾಖೆಯ...
ಸುದ್ದಿಗಳು
ಮೂಡಲಗಿ: ಎಲ್ಲ ಧರ್ಮಗಳಲ್ಲಿ ಸೌಹಾರ್ದತೆ ಮೂಡಿಸಿ ಸಮಾಜದಲ್ಲಿ ಶಾಂತಿಯುತವಾಗಿ ಬಾಳುವಂತೆ ಮಾಡಲು ಎಲ್ಲರೂ ಸಹಕರಿಸಬೇಕು. ಅದಕ್ಕಾಗಿ ನಾವು ಮಾನ್ಯ ನ್ಯಾಯಾಲಯದ ಆದೇಶ ಪಾಲಿಸಬೇಕು ಎಂದು ಕಾರ್ಮಿಕ ಇಲಾಖೆಯ ಆಯುಕ್ತ ಹಾಗೂ ಶಾಂತಿಪಾಲನಾ ಸಮಿತಿಯ ನೋಡಲ್ ಅಧಿಕಾರಿ ಸಿಂಧಿಹಟ್ಟಿ ಹೇಳಿದರು.ರಾಜ್ಯದಲ್ಲಿ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಮೂಡಲಗಿಯ ತಹಶೀಲ್ದಾರ ಕಚೇರಿಯಲ್ಲಿ ಕರೆಯಲಾದ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.ನಾವೆಲ್ಲರೂ...
ಸುದ್ದಿಗಳು
ಇಂದು ವಿಶ್ವ ರೇಡಿಯೋ ದಿನ; ಸಮೂಹ ಸಂವಹನ ಮಾಧ್ಯಮವಾಗಿ ರೇಡಿಯೋ ಬೆಳೆದು ಬಂದ ದಾರಿ
ಜಗತ್ತಿಗೆ ರೇಡಿಯೋ ನೀಡಿದ ಕೊಡುಗೆಯನ್ನು ನೆನಪಿಸಿಕೊಳ್ಳುವುದಕ್ಕಾಗಿ ಪ್ರತಿವರ್ಷ ಫೆಬ್ರವರಿ 13 ರಂದು ಯುನೆಸ್ಕೋ ವಿಶ್ವ ರೇಡಿಯೋ ದಿನವನ್ನು ಆಚರಿಸುತ್ತಿದೆ.ಪ್ರಸ್ತುತ ದಿನಗಳಲ್ಲಿ ಜನಪ್ರಿಯ ಸಂವಹನ ಮಾಧ್ಯಮ ಎಂದಾಕ್ಷಣ ನಮಗೆಲ್ಲ ತಟ್ಟನೆ ನೆನಪಿಗೆ ಬರೋದು ಸಾಮಾಜಿಕ ಮಾಧ್ಯಮ. ಕಾರಣ ಇದು ಗಳಿಸಿರುವ ಜನಪ್ರಿಯತೆ. ಆದರೆ, ನಮ್ಮೆಲ್ಲರ ಆಲೋಚನೆಗೆ ವಿರುದ್ದವಾಗಿ ವಿಶ್ವಸಂಸ್ಥೆ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಜಾಗತಿಕ ಮಟ್ಟದಲ್ಲಿ...
ಸುದ್ದಿಗಳು
ದಿನ ಭವಿಷ್ಯ ರವಿವಾರ (13/02/2022)
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ಇಂದು ನಿಮಗಾಗಿ ಸಮಯವನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ನ್ಯೂನತೆಗಳು ಮತ್ತು ಸಾಮರ್ಥ್ಯಗಳ ಬಗ್ಗೆ ಗಮನ ಹರಿಸಿ. ಇದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆಗಳು ಬರುತ್ತವೆ. ಸಂಬಂಧಿಗಳು ಇಂದು ನಿಮ್ಮ ಸಂಗಾತಿಯ ಜೊತೆಗೆ ವಾದಕ್ಕೆ ಕಾರಣವಾಗಬಹುದು. ದೀರ್ಘಕಾಲದವರೆಗೆ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದವರು, ಅವರು ಇಂದು ಎಲ್ಲಿಂದಲಾದರೂ ಹಣವನ್ನು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



