ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಥಣಿ ಮತ್ತು ಕಾಗವಾಡ ಕನ್ನಡ ಸಾಹಿತ್ಯ ಪರಿಷತ್ತು ಘಟಕಗಳ ಸಹಯೋಗದೊಂದಿಗೆ ' ವೆಬಿನಾರ ಗೂಗಲ್ ಮೀಟ್ ' ಮೂಲಕ ಚಿಂತನ ಮಾಲಿಕೆ ಸಾಹಿತ್ಯ ಗೋಷ್ಠಿ--೩ ರವಿವಾರ ದಿ. ೬ ರಂದು ಸಾಯಂಕಾಲ ೪ ರಿಂದ ೫. ಗಂಟೆಯವರೆಗೆ ನಡೆಯಲಿದೆ.
ನೇತೃತ್ವ: ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ,...
ಭಾರತೀಯ ನೌಕಾಪಡೆ(Indian Navy) ಇದು ಭಾರತೀಯ ರಕ್ಷಣಾ ಪಡೆಗಳ ನೌಕಾ ಅಂಗ. ಇದು ಜಗತ್ತಿನ ಐದನೆಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು ೫೫,೦೦೦ ಜನರು ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಸುಮಾರು ೫,೦೦೦ ಜನ ನೌಕಾ ವಾಯುಪಡೆಗೆ ಸೇರಿದ್ದು ಮತ್ತು ಸುಮಾರು ೨೦೦೦ ಜನ ನೌಕಾ ಕಮಾಂಡೋಗಳಾಗಿದ್ದಾರೆ.
ಭಾರತೀಯ ನೌಕಾಪಡೆ ೧೫೫ ನೌಕೆಗಳನ್ನು ಹೊಂದಿದ್ದು, ಐ.ಎನ್.ಎಸ್.ವಿರಾಟ್ ಎಂಬ...
ನ್ಯಾಯವಾದ ವ್ಯವಹಾರವಿದ್ದರೆ ಯಾರ ಏಳ್ಗೆಯ ಬಗ್ಗೆಯೂ ನಾವು ' ಹೊಟ್ಟೆಕಿಚ್ಚು ' ಪಡುವುದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹೇಳಿದ್ದಾರೆ.
ಆರ್ಥಿಕ ರಾಜಧಾನಿ ಮುಂಬೈಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭೇಟಿಕೊಡಲಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೂ ನಾವು ಒತ್ತಾಯದಿಂದ ನಮ್ಮ ವ್ಯವಹಾರಗಳ ಭಾರ ಹಾಕುವುದಿಲ್ಲ.
ನಮಗೆ ಯಾರ ಏಳ್ಗೆಯ ಬಗ್ಗೆಯೂ ಹೊಟ್ಟೆಕಿಚ್ಚು...
ರಾಜ್ಯ ಸರ್ಕಾರದಿಂದ ನೂತನವಾಗಿ ರಚನೆಗೊಂಡ ವೀರಶೈವ - ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರಕ್ಕೆ ೧೧ ಸದಸ್ಯರ ಮಂಡಳಿಯ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಪರಮಶಿವಯ್ಯ ಅವರು ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ವೀರಣ್ಣ ಚರಂತಿಮಠ, ಪ್ರಭಾಕರ ಕೋರೆ,ಹಾಲಪ್ಪ ಆಚಾರ್, ಸೊಗಡು ಶಿವಣ್ಣ, ಶಂಕರ ಮುನೇನಕೊಪ್ಪ ಪಾಟೀಲ, ಯು ಬಿ ಬಣಕಾರ, ಅರವಿಂದ ಬೆಲ್ಲದ, ಲಿಂಗಮೂರ್ತಿ ಹೊಸದುರ್ಗ, ಮಹಾಂತೇಶ ಪಾಟೀಲ...
ರೈತರ ಏಳ್ಗೆಗೆ ಯೋಜನೆ ರೂಪಿಸಲು ಸರ್ಕಾರ ಬದ್ಧವಾಗಿದೆ. ರೈತರ ಯಾವುದೇ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಸಿದ್ಧವಿದೆ. ಇದನ್ನು ರೈತರು ಅರ್ಥ ಮಾಡಿಕೊಂಡು ಈಗಿನ ಹೋರಾಟವನ್ನು ಹಿಂತೆಗೆದುಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.
ರೈತರ ಜೊತೆ ಕೃಷಿ ಸಚಿವರು ಡಿ.೩ ರಂದು ಮಾತುಕತೆ ನಡೆಸಲಿದ್ದಾರೆ. ಈ ಭರವಸೆಯ ನಂತರ ರೈತರು ಹೋರಾಟವನ್ನು...
ಪ್ರಸಕ್ತ ವರ್ಷದ ಕೊನೆಯ ಚಂದ್ರಗ್ರಹಣ ಇದೇ ದಿ. ೩೦ ರಂದು ಕಾರ್ತಿಕ ಪೌರ್ಣಮಿಯ ದಿನ ಸಂಭವಿಸಲಿದೆ.
ದಿ. ೩೦ ರಂದು ಮಧ್ಯಾಹ್ನ ೧.೦೪ ಕ್ಕೆ ಗ್ರಹಣ ಆರಂಭವಾಗಲಿದ್ದು ಗ್ರಹಣ ಮಧ್ಯದ ಕಾಲ ೩.೧೩ ಕ್ಕೆ ಹಾಗೂ ಸಾಯಂಕಾಲ ೫.೨೨ ಕ್ಕೆ ಗ್ರಹಣ ಮುಕ್ತಾಯವಾಗಲಿದೆ.
ದಿ. ೩೦ ರಂದು ಸಂಭವಿಸುವ ಚಂದ್ರಗ್ರಹಣ ೨೦೨೦ ನೇ ವರ್ಷದಲ್ಲಿ ನಾಲ್ಕನೇ ಚಂದ್ರಗ್ರಹಣ....
ಬಿ.ಸಿ. ರಾಮಚಂದ್ರ ಶರ್ಮ (ನವೆಂಬರ್ ೨೮, ೧೯೨೫ - ಏಪ್ರಿಲ್ ೧೮. [[೨೦೦೫}} ಆಧುನಿಕ ಕನ್ನಡ ಕಾವ್ಯಚರಿತ್ರೆಯಲ್ಲಿ ಪ್ರಮುಖ ಹೆಸರಾದವರು ಗೋಪಾಲಕೃಷ್ಣ ಅಡಿಗರು ಹೊಸ ಬಗೆಯಲ್ಲಿ ಬರೆಯಲು ಆರಂಭಿಸಿದ ಸರಿಸುಮಾರಿನಲ್ಲೇ ಅವರ ಸಮಕಾಲೀನರಾಗಿ ಬರೆಯಲು ತೊಡಗಿದ ಶರ್ಮರು ಅಡಿಗರಿಗಿಂತ ಭಿನ್ನವಾಗಿ ನವ್ಯಕಾವ್ಯ ಮಾರ್ಗವನ್ನು ರೂಪಿಸಲು ಪ್ರಯತ್ನಿಸಿದ ಕವಿ.
ಸುಮಾರು ಆರು ದಶಕಗಳ ಕಾಲ ಕಾವ್ಯ ರಚನೆಯಲ್ಲಿ...
ಭಾರತೀಯ ಲೇಖಕ, ಸಂಶೋಧಕ, ವಿದ್ವಾಂಸ ಡಾ. ಎಂ. ಎಂ. ಕಲಬುರ್ಗಿ (ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ)ಯವರು ೧೯೩೮ ನವಂಬರ ೨೮ರಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಗುರಮ್ಮ; ತಂದೆ ಮಡಿವಾಳಪ್ಪ.
ಡಾ. ಎಂ. ಎಂ. ಕಲಬುರ್ಗಿ
ಜನನ:
೧೯೩೮
ಗುಬ್ಬೇವಾಡ, ಸಿಂದಗಿ ತಾಲ್ಲೂಕು, ವಿಜಯಪುರ ಜಿಲ್ಲೆ
ವಿದಾಯ:
೩೦.೦೮.೨೦೧೫
ಧಾರವಾಡ
ಪರಿಚಯ
1962ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಭೋಧಕರಾಗಿ ಸೇವೆ ಆರಂಭಿಸಿದ...
ಅಂದು ನವೆಂಬರ್ ೨೭, ೨೦೦೮ ರಂದು ಎಲ್ಲ ಸುದ್ದಿ ಪತ್ರಿಕೆಗಳಲ್ಲಿ ಮುಂಬೈನ ಶಿವಾಜಿ ಟರ್ಮಿನಸ್ ನಲ್ಲಿ ಕೈಯಲ್ಲಿ ಎಕೆ ೪೭ ಗನ್ ಹಿಡಿದಿದ್ದ ಯುವಕನೊಬ್ಬನ ಫೋಟೋ ಪ್ರಕಟವಾಗಿತ್ತು. ಅವನೇ ಅಜ್ಮಲ್ ಕಸಾಬ್.
ಆ ಫೋಟೋ ತೆಗೆದವರು ಸೆಬಾಸ್ಟಿಯನ್ ಡಿಸೋಜಾ ಎಂಬ ಪತ್ರಕರ್ತರು.
ನವೆಂಬರ್ ೨೬, ಭಾರತೀಯರು ಮರೆಯಲಾರದ ದಿನ.
ಹತ್ತು ಜನ ಪಾಕಿಸ್ತಾನಿ ಉಗ್ರರು ಮುಂಬೈ ಮೇಲೆ ದಾಳಿ...
ಮೂಡಲಗಿ: ತಾಲ್ಲೂಕಿನ ಖಾನಟ್ಟಿ ಗ್ರಾಮದ ಮಹಾದೇವ ಪೋತರಾಜ ಅವರು ‘ಗೋಕಾವಿ ನಾಡಿನ ಜನಪದ ಕಲಾವಿದರು’ ವಿಷಯದಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಮಹಾಪ್ರಬಂಧವನ್ನು ಪರಿಗಣಿಸಿ ಪಿಎಚ್.ಡಿ. ಪದವಿಯನ್ನು ಪ್ರಕಟಿಸಿದೆ.
ಬೆಳಗಾವಿ ರಾಣಿ ಚನ್ನಮ್ಮ ವಿವಿಯ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಮಹೇಶ ಗಾಜಪ್ಪನವರ ಅವರು ಸಂಶೋಧನೆಗೆ ಮಾರ್ಗದರ್ಶನ ನೀಡಿದ್ದರು.
ಇದೇ ನ....