ಸುದ್ದಿಗಳು

ಕಬ್ಬಿನ ಟ್ರ್ಯಾಕ್ಟರ್ ಹಾವಳಿ ತಪ್ಪಿಸಲು ಮನವಿ

ಮೂಡಲಗಿ - ಟ್ರ್ಯಾಕ್ಟರ್ ಗಳಲ್ಲಿ ಕಬ್ಬು ತುಂಬಿಕೊಂಡು ಜೋರಾಗಿ ಟೇಪ್ ಹಚ್ಚಿಕೊಂಡು ಹೋಗುತ್ತಿರುವ ಡ್ರೈವರ್ ಗಳಿಂದಾಗಿ ದಾರಹೋಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಾಣಾಪಾಯ ಆಗುವ ಸಂಭವವಿದ್ದು ಅದನ್ನು ತಪ್ಪಿಸಲು ಟ್ರ್ಯಾಕ್ಟರ್ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.ತಾಲೂಕಿನ ಗುಜನಟ್ಟಿ ಗ್ರಾಮದ ಲಕ್ಷ್ಮಣ ರಾಮಪ್ಪ ಬಂಡ್ರೊಳ್ಳಿ ಹಾಗೂ ಇನ್ನೂ ಕೆಲವು...

ಕಡೋಲಿಯಲ್ಲಿ ‘ಮಾತಾಡ್ ಮಾತಾಡ್ ಕನ್ನಡ’ ಕಾರ್ಯಕ್ರಮ-ಮೊಳಗಿತು ಕನ್ನಡ ಡಿಂಡಿಮ

ಗುರುವಾರ ದಿ.28 ರಂದು ಬೆಳಗಾವಿ ತಾಲ್ಲೂಕಿನ ಕಡೋಲಿ ಗ್ರಾಮದ ಸರಕಾರಿ ಕನ್ನಡ, ಮರಾಠಿ,ಉರ್ದು ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ಕಡೋಲಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಸರ್ಕಾರದ 'ಮಾತಾಡ್ ಮಾತಾಡ್ ಕನ್ನಡ' ಅಭಿಯಾನದ 'ಕನ್ನಡ ಗೀತ ಗಾಯನ' ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಿಂದ ಮೊಳಗಿದ ನಾಡಗೀತೆ ಮತ್ತು ಕನ್ನಡ ಗೀತೆಗಳು ಗ್ರಾಮಸ್ಥರಲ್ಲಿ ಕನ್ನಡದ ಕಂಪನ್ನು...

ಕನ್ನಡ ನಾಡು-ನುಡಿ ಉಳಿವಿಗೆ ಸಪ್ತಸೂತ್ರ ಅನುಸರಿಸಿ -ಡಾ.ಭೇರ್ಯ ರಾಮಕುಮಾರ್

ಮೈಸೂರು - ಕನ್ನಡ ನಾಡು-ನುಡಿ ಉಳಿಯಬೇಕಾದರೆ ಎಲ್ಲರೂ ತಮ್ಮ ದಿನನಿತ್ಯದ ಜೀವನದಲ್ಲಿ ಕನ್ನಡ ದ ಸಪ್ತಸೂತ್ರಗಳನ್ನು ಅಳವಡಿಸಿಕೊಳ್ಳಬೇಕೆಂದು ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡ ಸಂಸ್ಕೃತಿ ಇಲಾಖೆಯ 'ಕನ್ನಡಕ್ಕಾಗಿ ನಾನು' ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಎಲ್ಲರೂ ಕನ್ನಡ ಭಾಷೆಯನ್ನೇ...

ಬಿಜೆಪಿ ಅಭ್ಯರ್ಥಿ 30 ಸಾವಿರ ಅಂತರದಿಂದ ಗೆಲ್ಲುತ್ತಾರೆ – ಕಟೀಲ್

ಸಿಂದಗಿ: ಉಪ ಚುನಾವಣೆ ನಿಮಿತ್ತ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಅವರು ತೆರೆದ ವಾಹನದಲ್ಲಿ ಅಭ್ಯರ್ಥಿ ರಮೇಶ ಭೂಸನೂರ ಪರ ಭರ್ಜರಿ ರೋಡ್ ಶೋ ಮೂಲಕ ಮತಯಾಚಿಸಿದರು.ಪಟ್ಟಣದ ಬಸವೇಶ್ವರ ವೃತ್ತದಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಅಭ್ಯರ್ಥಿ ರಮೇಶ ಭೂಸನೂರ ಪರ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ಮತಯಾಚಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ...

ಬಿಜೆಪಿ ಅಲ್ಪಸಂಖ್ಯಾತ ಮುಖಂಡ ಬಾಬು ಕೋತಂಬರಿ ಕಾಂಗ್ರೆಸ್ ಸೇರ್ಪಡೆ

ಸಿಂದಗಿ: ಸತತ ಆರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಕಳೆದ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಯಿಂದ ತಮ್ಮ ತಾಯಿಯಾದ ಖುರ್ಷಿದಾಬಾನು ಕೋತಂಬರಿ ಇವರನ್ನು ಕಣಕ್ಕೆ ಇಳಿಸಿ ಗೆಲವು ಸಾಧಿಸುವ ಮೂಲಕ ಅಲ್ಪಸಂಖ್ಯಾತ ಸಮುದಾಯದ ಮುಂಂಡನಾಗಿದ್ದ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಪ್ರಗತಿಪರ ರೈತ ಬಾಬು ಕೋತಂಬರಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ...

ಪಕ್ಷದ ಸಾಧನೆ ನೋಡಿ ಜೆಡಿಎಸ್ ಗೆ ಮತ ನೀಡಿ – ಕುಮಾರಸ್ವಾಮಿ

ಸಿಂದಗಿ: ಉಪಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ಶ್ರೀಮತಿ ನಾಜಿಯಾ ಅಂಗಡಿ ಅವರನ್ನು ನಮ್ಮ ಸಮ್ಮಿಶ್ರ ಸರಕಾರದ ಸಾಧನೆಗಳನ್ನು ನೋಡಿ ಅತೀ ಹೆಚ್ಚು ಮತದಿಂದ ಆಯ್ಕೆ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಉಪಚುನಾವಣೆ ನಿಮಿತ್ತ ಅವರು ಜೆಡಿಎಸ್ ಅಭ್ಯರ್ಥಿ ಪರ ತೆರೆದ ವಾಹನದಲ್ಲಿ ಭರ್ಜರಿ ರೋಡ ಶೋ ಮೂಲಕ ಮತಯಾಚಿಸಿ ಮಾತನಾಡಿದರು.ಅಭ್ಯರ್ಥಿ...

ಈ ಭಾಗದ ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲಿಸಿ: ವಸತಿ ಸಚಿವ ವಿ. ಸೋಮಣ್ಣ ಮತಯಾಚನೆ

ಸಿಂದಗಿ: ಉಪ ಚುನಾವಣೆ ನಿಮಿತ್ತ ವಸತಿ ಸಚಿವ ವಿ.ಸೋಮಣ್ಣ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರವಾಗಿ ಆಲಮೇಲ ಪಟ್ಟಣದ ಎ.ಕೆ.ನಂದಿ ಹೈಸ್ಕೂಲ ಆವರಣದಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಅಭ್ಯರ್ಥಿ ರಮೇಶ ಭೂಸನೂರ, ಜೇವರಗಿ ಮಾಜಿ ಶಾಸಕ ದೊಡ್ಡಪಗೌಡ ಪಾಟೀಲ (ನರಿಬೊಳ),ಮಾಜಿ ಜಿಪಂ ಬಿ.ಆರ್.ಯಂಟಮಾನ ಇವರೊಂದಿಗೆ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ಮತಯಾಚಿಸಿದರು.ನಂತರ ಮಾತನಾಡಿದ ಸಚಿವ...

ಜೈ ಹೋ ಜನತಾ ವೇದಿಕೆ ಮೂಡಲಗಿ ತಾಲೂಕಾ ಘಟಕದ ಉದ್ಘಾಟನೆ; ಸೈನಿಕನಿಗೆ ಸತ್ಕಾರ

ಮೂಡಲಗಿ - ಈವರೆಗೂ ೧೫ ವರ್ಷ ದೇಶಸೇವೆ ಮಾಡಿ ಬಂದಿದ್ದೇನೆ ಈಗ ಪೊಲೀಸ್ ಇಲಾಖೆ ಸೇರಿ ಜನಸೇವೆ ಮಾಡುವ ಗುರಿ ಇದೆ. ಸಮಾಜದಲ್ಲಿ ನಡೆಯುವ ಮೋಸ ವಂಚನೆಗಳನ್ನು ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸೈನಿಕ ಎಮ್ ಎಸ್ ಸವದಿ ಹೇಳಿದರು.ಗುರ್ಲಾಪೂರದಲ್ಲಿ ನಡೆದ ಜೈ ಹೋ ಜನತಾ ವೇದಿಕೆಯ ಮೂಡಲಗಿ ತಾಲೂಕಾ ಘಟಕದ ಉದ್ಘಾಟನಾ...

ಕಮಕೇರಿ: ಅ.೨೮ ರಂದು ನೂತನ ಬೆಳ್ಳಿರಥದ ರಥೋತ್ಸವ

ಕಮಕೇರಿ: ರಾಮದುರ್ಗ ತಾಲೂಕಿನ ಕಮಕೇರಿ ಗ್ರಾಮದ ಶ್ರೀ ಕ್ಷೇತ್ರ ಪಂಢರಪೂರ ಪಾದಯಾತ್ರಾ ಸಮಿತಿಯಿಂದ ಪಾದಯಾತ್ರೆಯ ನಿಮಿತ್ತವಾಗಿ ನೂತನವಾಗಿ ನಿರ್ಮಿಸಿದ ಬೆಳ್ಳಿರಥದ ರಥೋತ್ಸವ ಸಮಾರಂಭ ಅ.೨೮ ರಂದು ಜರುಗಲಿದೆ.ಅ.೨೮ ರಂದು ಮುಂಜಾನೆ ೮ ಗಂಟೆಗೆ ಯಾದವಾಡದ ನರಸಿಂಹ ಆಚಾರ್ಯ ಜೋಶಿ ಅವರಿಂದ ಶ್ರೀ ಜ್ಞಾನೇಶ್ವರ, ಶ್ರೀ ತುಕ್ಕಾರಾಮ, ಶ್ರೀ ತುಕಾರಾಮ, ಶ್ರೀ ಪಾಂಡುರಂಗ ಪಾದುಕೆಗಳ ಅಭಿಷೇಕ...

ಅಕ್ಟೋಬರ್ ೩೦ ರಂದು ವೈ.ಬಿ.ಕಡಕೋಳರ ಐದು ಕೃತಿಗಳ ಲೋಕಾರ್ಪಣೆ

ಸವದತ್ತಿ: ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬಿಐಇಆರ್‌ಟಿ ಯಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳರ ಐದು ಕೃತಿಗಳು ಬರುವ ಅಕ್ಟೋಬರ್ ೩೦ ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮದ್ಯಾಹ್ನ ೨.೩೦ ಕ್ಕೆ ಅಕ್ಷರತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ (ರಿ) ಧಾರವಾಡ ಇವರ ಶಿಕ್ಷಕ ರತ್ನ ಶ್ರಮಿಕ ರತ್ನ ಶಾಲಾ ಸಿರಿ...
- Advertisement -spot_img

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...
- Advertisement -spot_img
error: Content is protected !!
Join WhatsApp Group