ಸುದ್ದಿಗಳು
ಅಸಂಘಟಿತ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಿದ -ಸಂಸದ ಈರಣ್ಣ ಕಡಾಡಿ
ಮೂಡಲಗಿ: ಕೋವಿಡ್ ಎರಡನೇ ಅಲೆ ಕಾರಣ ಸಂಕಷ್ಟ ದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಿಂದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್‍ಗಳನ್ನು ಭಾರತ ಸರ್ಕಾರ ಕಾರ್ಮಿಕ ಮತ್ತು ಉದ್ಯೋಗ ಸಲಹಾ ಸಮಿತಿ ಸದಸ್ಯ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ...
ಸುದ್ದಿಗಳು
ಶಾಲಾರಂಭಕ್ಕೆ ವಿಘ್ನ; ರಜೆ ಘೋಷಿಸಿದ ಶಿಕ್ಷಕರು
ಬೀದರ - ಇಡೀ ರಾಜ್ಯವೇ ಶಾಲೆಗಳನ್ನು ಆರಂಭಿಸಿ ಸಂಭ್ರಮ ಪಡುತ್ತಿದ್ದರೆ ಸರ್ಕಾರದ ಆದೇಶಕ್ಕೆ ಡೊಂಟ್ ಕೇರ್ ಎಂದಿರುವ ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಸರಕಾರಿ ಪ್ರೌಢಶಾಲೆಯೊಂದು ನಿನ್ನೆ ಶ್ರಾವಣ ಸೋಮವಾರದ ನಿಮಿತ್ತ ಮೇಲಧಿಕಾರಿಗಳಿಗೂ ತಿಳಿಸದೆ ರಜೆ ಘೋಷಣೆ ಮಾಡಿ ಒಂದು ದಿನ ವೇಸ್ಟ್ ಮಾಡಿದೆ.ಇದರಿಂದಾಗಿ ಸೋಮವಾರ ಮೊದಲ ದಿನವೇ ಹುಮ್ಮಸ್ಸಿನಿಂದ ಶಾಲೆಗೆ ಹೋದ ವಿದ್ಯಾರ್ಥಿಗಳು...
ಸುದ್ದಿಗಳು
ಹಾವೇರಿ - ಇಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಮನ ಹಳ್ಳಿ ಇಲ್ಲಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾವೇರಿಯ ಹಿರಿಯ ಉಪನ್ಯಾಸಕರಾದ ಸಿ.ಪಿ.ಮೂಲಿಮನಿ ಹಾಗೂ ಉಪನ್ಯಾಸಕರಾದ ಉದಯ ಮೇಸ್ತಾ ಭೇಟಿ ನೀಡಿ ಪರ್ಯಾಯ ಶಿಕ್ಷಣ ವ್ಯವಸ್ಥೆಯ ಕುರಿತು ದಾಖಲೆಗಳನ್ನು ವೀಕ್ಷಿಸಿದರು.ಶಾಲಾಭಿವೃದ್ದಿ ಯೋಜನೆ ಹಾಗೂ ಶಾಲಾ ಶೈಕ್ಷಣಿಕ ಯೋಜನೆಗಳನ್ನು ಪರಿಶೀಲನೆ ಮಾಡಿದರು. ಸಂವೇದ...
ಸುದ್ದಿಗಳು
ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರ ಕರುಣೆಯಿಂದಾಗಿ ಮರಳಿ ಗೂಡು ಸೇರಿದ ಯಡಪ್ಪಾಡಿಯ ತಿರುಮಲ
ಬೀದರ - ಗಡಿ ಜಿಲ್ಲೆಯ ಬೀದರ ಎಲ್ಲಿಯ ಸೇಲಂ.. ಎಲ್ಲಿಯ ಬೀದರ ನಲ್ಲಿ ಬರೋ ಬರಿ... 14 ತಿಂಗಳಿನಿಂದ ಮನೆಯಿಂದ ಕಾಣೆಯಾದ ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತೋರಿದ ಕರುಣೆಯಿಂದಾಗಿ ಮರಳಿ ತನ್ನ ಗೂಡು ಸೇರುವಂತಾಗಿದೆ.ಅವರು ಪುನರ್ಜನ್ಮ ಪಡೆದಂತಾಗಿದೆ ಎಂದು ಹೇಳಿದರೂ ತಪ್ಪೇನು ಇಲ್ಲ.ಮೂಲತಃ ತಮಿಳುನಾಡಿನ ಸೇಲಂ ಜಿಲ್ಲೆಯ ಯಡಪ್ಪಾಡಿ ಊರಿನ ವ್ಯಕ್ತಿಯಾದ...
ಸುದ್ದಿಗಳು
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಗಿ ಎಚ್ ಆರ್ ಪೆಟ್ಲೂರ್ ಆಯ್ಕೆ
ಸವದತ್ತಿ: ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಅಧ್ಯಕ್ಷ ರಾಗಿ ಎಚ್. ಆರ್. ಪೆಟ್ಲೂರ್ ಆಯ್ಕೆ ಯಾದರು. ನಿಕಟ ಪೂರ್ವ ಅಧ್ಯಕ್ಷ ರಾದ ಸುರೇಶ ಬೆಳವಡಿಯವರು ನಿವೃತ್ತಿ ಯಿಂದ ತೆರವಾದ ಸ್ಥಾನಕ್ಕೆ ವಿಧಾನಸಭಾ ಉಪಾಧ್ಯಕ್ಷ ಹಾಗೂ ಶಾಸಕ ಆನಂದ ಮಾಮನಿಯವರ ಮಧ್ಯಸ್ಥಿಕೆ ಯಲ್ಲಿ ಜರುಗಿದ ಸಭೆಯಲ್ಲಿ ಜಿಲ್ಲಾ...
ಸುದ್ದಿಗಳು
ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹಣಮಂತ ಪೆಟ್ಲೂರ್ ಆಯ್ಕೆ
ಜೀವನದಲ್ಲಿ ಕೆಲವು ಹುದ್ದೆಗಳನ್ನು ಪ್ರತಿಭೆಯಿಂದ ಪಡೆಯಬೇಕಾಗುತ್ತದೆ. ಇನ್ನೂ ಕೆಲವು ಹುದ್ದೆಗಳನ್ನು ಪರಿಶ್ರಮದಿಂದ ಪಡೆಯಬೇಕಾಗುತ್ತದೆ. ಇನ್ನೂ ಕೆಲವು ಹುದ್ದೆಗಳನ್ನು ಅದೃಷ್ಟದಿಂದ ಪಡೆಯಬೇಕಾಗುತ್ತದೆ.ಹಲವು ಹುದ್ದೆಗಳನ್ನು ನಾವು ಅದರೊಳಗೆ ಒಬ್ಬ ಸ್ಪರ್ಧಾಳು ಎಂಬಂತೆ ಸ್ಫರ್ಧಿಸಿ ಪಡೆಯಬೇಕಾಗುತ್ತದೆ. ಪ್ರತಿಭೆ ಅದೃಷ್ಟ ದೇವರ ಆಶೀರ್ವಾದ ಎನ್ನುವುದು ಏನಾದರೂ ಇದ್ದರೆ ಅದು ಹಣಮಂತ ಪೆಟ್ಲೂರ್ ಅವರಿಗೆ ಅನ್ವಯಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ.ಸರಕಾರಿ ಹಿರಿಯ ಪ್ರಾಥಮಿಕ...
ಸುದ್ದಿಗಳು
ಎಚ್.ಯು.ಆಯ್.ಡಿ. ಕಾಯಿದೆ ವಿರೋಧಿಸಿ ಮನವಿ
ಸವದತ್ತಿ - ಸವದತ್ತಿ ತಾಲೂಕಾ ಸರಾಫ ಮತ್ತು ಅಕ್ಕಸಾಲಿಗರ ಸಂಘದ ಸದಸ್ಯರು ಎಚ್.ಯು.ಆಯ್.ಡಿ. ಕಾಯಿದೆ ತೆಗೆದು ಹಾಕಬೇಕು ಈ ಕಾಯ್ದೆಯಿಂದ ಚಿನ್ನದ ಕೆಲಸಗಾರರಿಗೆ ಹಾಗೂ ಚಿನ್ನದ ವ್ಯಾಪಾರಸ್ಥರಿಗೆ ತುಂಬಾ ತೊಂದರೆಯಾಗುತ್ತದೆ ಇದರಿಂದ ಅಂಗಡಿಗಳನ್ನೇ ಮುಚ್ಚುವ ಪರಿಸ್ಥಿತಿ ಬರುತ್ತದೆ ಆದ್ದರಿಂದ ಸರಕಾರ ಎಚ್.ಯು.ಆಯ್.ಡಿ. ಕಾಯಿದೆ ತೆಗೆದು ಹಾಕಬೇಕು ಎಂದು ತಹಶೀಲ್ದಾರ ಪ್ರಶಾಂತ ವಿ ಪಾಟೀಲ ರವರ...
ಸುದ್ದಿಗಳು
ಶಾಲಾ-ಕಾಲೇಜು ಪುನರಾರಂಭ; ಔರಾದನಲ್ಲಿ ವಿದ್ಯಾರ್ಥಿಗಳಿಗೆ ಸಚಿವರಿಂದ ಸ್ವಾಗತ
ಬೀದರ - ಕರೋನ ಇದ್ದ ಹಿನ್ನೆಲೆಯಲ್ಲಿ ಎರಡು ವರ್ಷ ಶಾಲೆ ಬಂದು ಇದ್ದು ಇಂದು ಶಾಲಾ ಕಾಲೇಜುಗಳಲ್ಲಿ ಗಂಟೆಯ ಸದ್ದು... ಬರೊಬ್ಬರಿ ಎರಡು ವರ್ಷ ಬಳಿಕ ಸ್ಕೂಲ್ ಕಾಲೇಜು ಓಪನ್.ಜಿಲ್ಲೆಯ ಔರಾದ ಪಟ್ಟಣದ ಸರಕಾರಿ ಪ್ರೌಢ ಶಾಲೆ ಹಾಗೂ ಸರಕಾರಿ ಆದರ್ಶ ವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಸಚಿವ ಪ್ರಭು...
ಸುದ್ದಿಗಳು
ಇಂದು ಉಚಿತ ಆಯುರ್ವೇದಿಕ ಆರೋಗ್ಯ ತಪಾಸಣಾ ಶಿಬಿರ
ಮೂಡಲಗಿ ಆ 23: ಸರ್ವ ರೋಗಗಳಿಗೆ ಆಯುರ್ವೇದ ಔಷಧಿ ರಾಮಬಾಣ,ಆಯುರ್ವೇದದ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅನೇಕ ರೋಗಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಖ್ಯಾತ ಆಯುರ್ವೇದ ತಜ್ಞ ಡಾ.ಸಿದ್ಧಾರೂಢ ಚಕ್ರಸಾಲಿ ಹೇಳಿದರು.ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆ ಆಶ್ರಯದಲ್ಲಿ,ಕೇವ ಇಂಡಸ್ಟ್ರೀಸ್ ವತಿಯಿಂದ ಸೋಮವಾರ ದಿನಾಂಕ 23 ಹಾಗೂ 24 ರಂದು 2 ದಿನಗಳ ವರೆಗೆ...
ಸುದ್ದಿಗಳು
ಶಾಲೆ ಪ್ರಾರಂಭವಾಗಿರುವುದು ಖುಷಿ ನೀಡಿದೆ – ಅಜಿತ್ ಮೆನ್ನಿಕೇರಿ
ಮೂಡಲಗಿ: ಕೊರೋನಾ ಮಹಾಮಾರಿಯ ದುಷ್ಪರಿಣಾಮದಿಂದಾಗಿ ಕೆಲವು ತಿಂಗಳುಗಳಿಂದ ಶೈಕ್ಷಣಿಕ ಚಟುವಟಿಕೆಗಳು ಭೌತಿಕವಾಗಿ ನಡೆಯದೆ ಸಾಮಾಜಿಕ ಜಾಲತಾಣಗಳ ಮೂಲಕ ನಡೆದಿವೆ. ಸದ್ಯ ಸರಕಾರ, ಇಲಾಖೆಯು ಕೋವಿಡ್-19 ನಿಯಮಾವಳಿಗಳ ಪ್ರಕಾರ ತರಗತಿ ಪ್ರಾರಂಭವಾಗಿರುವದರಿಂದ ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಖುಷಿ ನೀಡಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಸೋಮವಾರ ಪಟ್ಟಣದ 9 ನೇ ಮತ್ತು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



