ಸುದ್ದಿಗಳು
ಬೆಳಗಾವಿ-ಬೆಂಗಳೂರು ನಗರಗಳಿಗೆ ರಿಂಗ್ ರೋಡ್- ಸಂಸದ ಈರಣ್ಣ ಕಡಾಡಿ
ಮೂಡಲಗಿ: ಭಾರತಮಾಲಾ ಪರಿಯೋಜನೆಯಲ್ಲಿ ಬೆಳಗಾವಿ ಮತ್ತು ಬೆಂಗಳೂರ ನಗರಕ್ಕೆ 2 ರಿಂಗ್ ರಸ್ತೆಗಳು ಮಂಜೂರಾಗಿವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.ಸೋಮವಾರ ಆ 2 ರಂದು ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಲಿಖಿತವಾಗಿ ಉತ್ತರಿಸಿದ್ದಾಗಿ ಹೇಳಿದ ಅವರು, ಭಾರತಮಾಲಾ ಪರಿಯೋಜನೆಯ ವಿವಿಧ...
ಸುದ್ದಿಗಳು
ಲಯನ್ಸ್ ಕ್ಲಬ್‍ದಿಂದ ವನಮಹೋತ್ಸವಕ್ಕೆ ಚಾಲನೆ
ಮೂಡಲಗಿ: ಇಲ್ಲಿಯ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದಿಂದ ಸಸಿ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.ಲಯನ್ಸ್ ಕ್ಲಬ್ ಮಾಜಿ ಪ್ರಾಂತೀಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿ, ‘ಶುದ್ದವಾದ ಪರಿಸರಕ್ಕಾಗಿ ಗಿಡಮರಗಳ ಸಂರಕ್ಷಣೆ ಅವಶ್ಯವಿದೆ. ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಬೆಳೆಸಿದರೆ ಮಾತ್ರ ಉತ್ತಮ ಪರಿಸರ ಕಾಯಲು ಸಾಧ್ಯ’ ಎಂದರು.ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಸಸಿಯನ್ನು...
ಸುದ್ದಿಗಳು
ವಿದರ್ಭ ಪ್ರಾಂತ್ಯದಲ್ಲಿ “ನಂದಿನಿ” ಸ್ವಾಗತಿಸಿದ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನಾವಿಸ್
ಮಹಾರಾಷ್ಟ್ರದಲ್ಲಿಯೂ ರೈತರಿಂದ ಹಾಲು ಖರೀದಿಗೆ ಮುಂದಾಗಲು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ದೇವೇಂದ್ರ ಫಡ್ನಾವಿಸ್ ಸಲಹೆ
ನಾಗ್ಪುರ್‍ದಲ್ಲಿ ಕೆಎಂಎಫ್ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆ ವಿಸ್ತರಣಾ ಜಾಲಕ್ಕೆ ಚಾಲನೆ ನೀಡಿದ ಫಡ್ನಾವಿಸ್ಬೆಂಗಳೂರು: ಕರ್ನಾಟಕದ ಮಾದರಿಯಂತೆ ಮಹಾರಾಷ್ಟ್ರದಲ್ಲಿಯೂ ರೈತರಿಂದ ನೇರವಾಗಿ ಹಾಲನ್ನು ಖರೀದಿ ಮಾಡಿ, ರೈತರ ಆರ್ಥಿಕಾಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳುವಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು...
ಸುದ್ದಿಗಳು
ಕನ್ನಡ ಬಳಕೆ ಹಕ್ಕೊತ್ತಾಯದ ಫಲಶ್ರುತಿ ಪರಿಶೀಲನೆ ಮಾಡಿದ ಕನ್ನಡ ಜಾಗೃತಿ ಸಮಿತಿ
ಕನ್ನಡ ಜಾಗೃತಿ ಸಮಿತಿ , ಮೈಸೂರು ರಾಜ್ಯ ಸರ್ಕಾರದ ಕನ್ನಡ ಕಾಯಕ ವರ್ಷದ ಅಂಗವಾಗಿ ಮೈಸೂರು ಕನ್ನಡ ಜಾಗೃತಿ ಇದುವರೆಗೆ ನಡೆಸಿದ ಬ್ಯಾಂಕ್ ಗಳಲ್ಲಿ ಕನ್ನಡ ಬಳಕೆ ಅಭಿಯಾನ ಹಾಗೂ ನಗರದ ವಿವಿಧ ಬ್ಯಾಂಕ್ ಗಳಿಗೆ ಭೇಟಿ ನೀಡಲಾಯಿತು.ಮೂರು ದಿನಗಳ ಕಾಲ ಕೇಂದ್ರ/ರಾಜ್ಯ ಸರ್ಕಾರದ ಕಛೇರಿ/ಸಂಸ್ಥೆಗಳ ಮುಂಭಾಗದಲ್ಲಿ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಶುದ್ಧ ಕನ್ನಡ...
ಸುದ್ದಿಗಳು
ಪೋರವಾಲ ಮಹಾವಿದ್ಯಾಲಯಕ್ಕೆ ಗ್ರೀನ್ ಚಾಂಪಿಯನ್
ಸಿಂದಗಿ: ಸಂಸ್ಥೆಯ ಸಹಕಾರ, ಮಹಾವಿದ್ಯಾಲಯದ ಪ್ರಾಚಾರ್ಯರರು ಸೇರಿದಂತೆ ಸಿಬ್ಬಂದಿಗಳ ಶ್ರಮದಿಂದ ನಮ್ಮ ಮಹಾವಿದ್ಯಾಲಯಕ್ಕೆ ಭಾರತ ಸರ್ಕಾರದಿಂದ ಡಿಸ್ಟ್ರಿಕ್ಟ್ ಗ್ರೀನ್‍ಚಾಂಪಿಯನ್ ಪ್ರಶಸ್ತಿ ದೊರಕಿದ್ದು ಜಿ.ಪಿ.ಪೋರವಾಲ ಮಹಾವಿದ್ಯಾಲಯ ಪ್ರಶಸ್ತಿಯನ್ನು ಪಡೆದುಕೊಂಡು ರಾಜ್ಯ ಮತ್ತು ರಾಷ್ಟ್ರಕ್ಕೆ ಮಾದರಿಯಾಗಿದೆ. ಎಂದು ಸಾರಂಗಮಠದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಚೇರಮ್ನನ್ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.ಪಟ್ಟಣದ ಜಿ.ಪಿ.ಪೋರವಾಲ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿರುವ...
ಸುದ್ದಿಗಳು
ಪುಲ್ವಾಮಾ ಹತ್ಯಾಕಾಂಡದ ಸೈತಾನನ ಕೊಂದ ಯೋಧರು
ಹೊಸದಿಲ್ಲಿ - ಕಳೆದ ವರ್ಷ ಫೆಬ್ರವರಿ ೧೪ ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಬಾಂಬ್ ಸ್ಫೋಟಿಸಿ ೪೦ ಜನ ಯೋಧರ ಹೌತಾತ್ಮ್ಯಕ್ಕೆ ಕಾರಣನಾಗಿದ್ದ ಭಯೋತ್ಪಾದಕ ಸೈಫುಲ್ಲಾ ಎಂಬ ಸೈತಾನನನ್ನು ಕಾಶ್ಮೀರದ ಯೋಧರು ಹೊಡೆದುಹಾಕಿದ್ದಾರೆ.ಭಯೋತ್ಪಾದನೆಯ ವಿರುದ್ಧ ಆಲ್ ಔಟ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಯೋಧರು ಪುಲ್ವಾಮಾ ಸ್ಫೋಟದ ಅಪರಾಧಿಗಳನ್ನು ಒಂದೊಂದಾಗಿ ಹುಡುಕಿ ಹೊಸಕಿ ಹಾಕುತ್ತಿದ್ದಾರೆ.ಕೆಲವು ಉಗ್ರಗಾಮಿಗಳು ಪಾಕಿಸ್ತಾನಕ್ಕೆ...
ಸುದ್ದಿಗಳು
‘ಧರ್ಮ ಎನ್ನುವುದು ತತ್ವ ಹೇಳುವುದಲ್ಲ ಅಳವಡಿಸಿಕೊಳ್ಳುವುದು’ ನಿ. ನ್ಯಾಯಾಧೀಶ ಅರವಿಂದ ಪಾಶ್ಚಾಪುರ ಅಭಿಮತ
ಬೆಳಗಾವಿ - ನಗರದ ಲಿಂಗಾಯತ ಭವನದಲ್ಲಿ 'ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ' ಇವರ ಆಶ್ರಯದಲ್ಲಿ ಪ್ರೊ. ವಿಜಯಲಕ್ಷ್ಮಿ ಪುಟ್ಟಿ ಅವರ ಚೊಚ್ಚಲ ಕೃತಿ 'ನಕ್ಕಿತು ತಲೆದಿಂಬು' ಲೋಕಾರ್ಪಣೆಗೊಂಡಿತು.ಕೃತಿ ಲೋಕಾರ್ಪಣೆ ಮಾಡಿದ ನಿವೃತ್ತ ನ್ಯಾಯಾಧೀಶ ಅರವಿಂದ ಪಾಶ್ಚಾಪುರ ಮಾತನಾಡಿ, ಧರ್ಮ ಎನ್ನುವುದು ತತ್ವ ಹೇಳುವುದಲ್ಲ, ಆದರೆ ಅದನ್ನು ಅಳವಡಿಸಿಕೊಳ್ಳುವುದು. ನಾವು ನಡೆ-ನುಡಿ ಒಂದು ಮಾಡಿಕೊಂಡು ಬದುಕಿದರೆ...
ಸುದ್ದಿಗಳು
ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು ಸೇವೆ ಸಲ್ಲಿಸುವಂತಾಗಿದೆ – ಆನಂದ ಭೂಸನೂರ
ಸಿಂದಗಿ: ಹಿಂದಿನ ಕಾಲದಲ್ಲಿ ಶಿಕ್ಷಕರು ಎಂದರೆ ಅತೀವ ಗೌರವದಿಂದ ಕಾಣುತ್ತಿದ್ದರು ಆದರೆ ಇಂದು ಶಿಕ್ಷಕರೆಂದರೆ ರಾಜ್ಯದಲ್ಲಿ ಯಾವುದೆ ಕಾರ್ಯದಲ್ಲಿ ಶಿಕ್ಷಕರನ್ನು ತೊಡಗಿಸಿಕೊಂಡು ಎಲ್ಲರ ನಿಂದನೆಗಳಿಗೆ ಪಾತ್ರರಾಗುವಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು ಸೇವೆ ಸಲ್ಲಿಸುವಂತಾಗಿದೆ ಎಂದು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಆನಂದ ಭೂಸನೂರ ಕಳವಳ ವ್ಯಕ್ತಪಡಿಸಿದರು.ಪಟ್ಟಣದ ಬಿ ಆರ್ ಸಿ ಕೇಂದ್ರದಲ್ಲಿ...
ಸುದ್ದಿಗಳು
ಗುಣಮಟ್ಟದ ಒಳಚರಂಡಿ ಕಾಮಗಾರಿಗೆ ಆಗ್ರಹ
ಸಿಂದಗಿ: ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರ ಅವಧಿಯಲ್ಲಿ ನಗರದ 50 ವರ್ಷಗಳ ಮುಂದಾಲೋಚನೆಯನ್ನಿಟ್ಟು ಮಂಜೂರುಗೊಂಡಿರುವ ರೂ.92 ಕೋಟಿ ವೆಚ್ಚದ ಒಳಚರಂಡಿ ಯೋಜನೆಯು ಕಾರ್ಯ ಭರದಿಂದ ನಡೆದಿದ್ದು ಅಟ್ಟುಕಟ್ಟಾಗಿ ನಿರ್ಮಾಣ ಕಾರ್ಯ ನಡೆಯಬೇಕು ಎಂದು ನಗರ ಸುಧಾರಣಾ ಸಮಿತಿ ಅಧ್ಯಕ್ಷ ಹಾಗೂ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಕಾರ್ಯದರ್ಶಿ ಶಿವಾನಂದ ತಾವರಕೇಡ, ಶ್ರೀಶೈಲ್...
ಸುದ್ದಿಗಳು
ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವಣ್ಣನ ಹೆಸರಿಡಲು ಮನವಿ
ಸಿಂದಗಿ: ವಿಜಯಪುರ ಜಿಲ್ಲೆ ವಿಶ್ವಗುರು ಬಸವಣ್ಣನವರು ಜನಿಸಿದ ಪವಿತ್ರ ಕ್ಷೇತ್ರವಾಗಿದ್ದು ಅವರ ಮಹಾಪುತ್ಥಳಿ ಅಮೇರಿಕಾ ದೇಶದಲ್ಲಿಯೂ ವಿಜೃಂಭಿಸಿದೆ ಇಂತಹ ಸಂದರ್ಭದಲ್ಲಿ ವಿಜಯಪುರ ನಗರ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಶ್ರೀ ಬಸವೇಶ್ವರ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಿದರೆ ಸಮಂಜಸವಾಗುವುದು ಕಾರಣ ರಾಜ್ಯಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ,...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



