ಸುದ್ದಿಗಳು

ಬೀದರನಲ್ಲಿ ಹದಗೆಟ್ಟು ಹೋದ ಕಾನೂನು ಸುವ್ಯವಸ್ಥೆ

ಬೀದರ - ಗಡಿ ಜಿಲ್ಲೆಯಾದ ಬೀದರನಲ್ಲಿ ಕಾನೂನು ವ್ಯವಸ್ಥೆ ಎನ್ನುವುದು ಗಾಳಿಗೆ ಹಾರಿಹೋಗಿದೆ ಎಂಬಂತೆ ತೋರುತ್ತಿದ್ದು ಇದಕ್ಕೆ ನಿದರ್ಶನವೆಂಬಂತೆ ಸಾರ್ವಜನಿಕರೇ ಪೊಲೀಸರ ಮೇಲೆ, ಅಬಕಾರಿ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಪ್ರಕರಣಗಳ ವಿಡಿಯೋಗಳು ವೈರಲ್ ಆಗಿವೆ.ಇಷ್ಟೇ ಅಲ್ಲದೆ ರಾತ್ರಿ ಎಂಟು ಗಂಟೆಯ ಸುಮಾರಿಗೆ ಬೀದರನ ಗಾಂಧಿ ಗಂಜ್ ಪೊಲೀಸ್ ಠಾಣೆಯ ಮುಂದೆಯೇ ಯುವತಿಯೊಬ್ಬಳನ್ನು...

ಆನ್ ಲೈನ್ ಖದೀಮನ ಬಂಧನ

ಬನವಾಸಿ: ಸಾಮಾಜಿಕ ಜಾಲತಾಣ ಇನ್‍ಸ್ಟಾಗ್ರಾಂ ನಲ್ಲಿ ನಕಲಿ ಐಡಿಯನ್ನು ತಯಾರಿಸಿ ಅದರಲ್ಲಿ ಹುಡುಗಿಯರ ಭಾವಚಿತ್ರವನ್ನು ಬದಲಾಯಿಸಿ ಅಶ್ಲೀಲ ಭಾವಚಿತ್ರಗಳನ್ನು ಹರಿಬಿಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸಮೀಪದ ಕೆರೆಕೊಪ್ಪ ನಿವಾಸಿಯಾಗಿರುವ ಆರೋಪಿ ಅಸ್ಲಾಂ ಜಿಕ್ರಿಯಾ ಶೇಖ್ ಎಂಬಾತನು ಸಾಮಾಜಿಕ ಜಾಲತಾಣದ(ಇನ್‍ಸ್ಟಾಗ್ರಾಂ) ನಕಲಿ ಐಡಿಯನ್ನು ತಯಾರಿಸಿ ಅದರಲ್ಲಿ ಹುಡುಗಿಯರ ಭಾವಚಿತ್ರವನ್ನು...

ತಡವಾಗಿ ಜ್ಞಾನೋದಯವಾಯಿತು ಪ್ರಭು ಚವ್ಹಾಣರಿಗೆ

ಬೀದರ - ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ ಎಂಬ ಗಾದೆ ಮಾತಂತೆ ಗಡಿ ಜಿಲ್ಲೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಕರೋನಾ ವೈರಸ್ ಸೊಂಕಿಗೆ ಸುಮಾರು ಐದು ನೂರಕ್ಕಿಂತಲು ಹೆಚ್ಚು ಜನರ ಬಲಿಯಾದ ಮೇಲೆ ಇಂದು ಜ್ಞಾನೋದಯ ವಾಗಿದ್ದು ಔರಾದ ತಾಲ್ಲೂಕಿನ ಸಂತಪೂರ ಹಾಗೂ ಕೌಠಾ ಪಂಚಾಯಿತಿಗಳಿಗೆ...

ಅಬಕಾರಿ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನ ; ವಾಹನ ಜಖಂ

ಬೀದರ - ಅಕ್ರಮ ಸಾರಾಯಿ ಮಾರಾಟ ಅಡ್ಡೆ ಮೇಲೆ ದಾಳಿ ಮಾಡಿದ ವೇಳೆ ಕುಡುಕರು ಅಬಕಾರಿ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನ ನಡೆಸಿದ ಪ್ರಕರಣ ವರದಿಯಾಗಿದೆ.ಬೀದರ್ ನಗರದ ಪ್ರತಾಪ್ ನಗರದಲ್ಲಿ ಈ ಘಟನೆ ನಡೆದಿದ್ದು ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲು ಹೋಗಿದ್ದ ಅಬಕಾರಿ...

ಕವನ: ಪ್ರೀತಿ-ಕ್ಷಮೆ.!

"ಇದು ಬದುಕಿನ ಉದಾತ್ತ ಗುಣಗಳಾದ ಪ್ರೀತಿ ಮತ್ತು ಕ್ಷಮೆಯ ಕುರಿತಾದ ಕವಿತೆ. ಬರೆಯುತ್ತಲೇ ದಿವ್ಯಾನುಭೂತಿಯ ಅವರ್ಣನೀಯ ಆನಂದ ನೀಡಿದೆ ಕವಿತೆ. ಓದಿ ನೋಡಿ.. ನಿಮಗೂ ಖಂಡಿತಾ ಇಷ್ಟವಾಗುತ್ತದೆ. ಆಳಕ್ಕಿಳಿದಷ್ಟೂ ಇಲ್ಲಿ ಭಾವದ ಹರಿವಿದೆ. ಅರ್ಥೈಸಿದಷ್ಟೂ ಅರಿವಿನ ವಿಸ್ತಾರವಿದೆ. ಪ್ರೀತಿ, ಕ್ಷಮೆ ಜೀವದ ಮಾಧುರ್ಯವಷ್ಟೇ ಅಲ್ಲ. ಜೀವನ ಸೌಂದರ್ಯವೂ ಹೌದು. ಏನಂತೀರಾ.?" -ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.ಪ್ರೀತಿ-ಕ್ಷಮೆ.! ಹಂಚಿಬಿಡಿ...

೫೫ ಶಿಕ್ಷಕರ ಬಲಿ ಪಡೆದ ಕೋರೋನಾ ವೈರಸ್

ರಾಜಕೀಯ ಮೇಲಾಟದಲ್ಲಿ ನಿರ್ಲಕ್ಷ್ಯದಿಂದ ಜಿಲ್ಲೆಯ ಐವತೈದು ಶಿಕ್ಷಕರನ್ನು ಕರೋನಾ ಮಹಾಮಾರಿಗೆ ಬಲಿ ನೀಡಿದ ರಾಜ್ಯ ಸರ್ಕಾರ.ಬೀದರ ಜಿಲ್ಲೆಯಲ್ಲಿ ಈ ವರ್ಷ ಒಟ್ಟು ೩೫೦ ಜನರು ಕೋರೋನಾ ವೈರಸ್ ನಿಂದ ಸಾವಿನ್ನಪ್ಪಿದರೆ ಅದರಲ್ಲಿ ೫೫ ಜನ ಶಿಕ್ಷಕರಾಗಿದ್ದಾರೆ ಎಂಬ ವಿಪರ್ಯಾಸಕರ ಪ್ರಸಂಗ ಬಹಿರಗವಾಗಿದೆ. ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರನ್ನು ದೇಶದಲ್ಲಿ ಕರೋನಾ ಮಹಾಮಾರಿ ಹರಡುವ ಸಮಯದಲ್ಲಿ...

ಪತ್ರಕರ್ತನ ಮೇಲೆ ಸಿಪಿಐ ಹಲ್ಲೆ ಖಂಡನೆ

ಸಿಂದಗಿ; ಪತ್ರಿಕೆ ವಿತರಿಸಿ ಮನೆಗೆ ಮರಳುತ್ತಿದ್ದ ಶಿವಬಸು ಮೋರೆ ಅವರನ್ನು ತಡೆದು ಹಿಗ್ಗಾಮುಗ್ಗಾ ಥಳಿಸಿರುವ ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ಅವರ ಕ್ರಮವನ್ನು ಸಿಂದಗಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ ಉಗ್ರವಾಗಿ ಖಂಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕರೆಯಲ್ಪಟ್ಟಿರುವ ಪತ್ರಕರ್ತರು ಫ್ರಂಟ್ ಲೈನ್...

ಅದು ಕೊರೋನಾ ಅಲ್ಲ ನಾವು ಏಳು ಮಂದಿ ಅಕ್ಕ ತಂಗೇರು….

ಬೀದರ - ಕೊರೋನಾ ಯಾತರ ಕೊರೋನಾ...ಅದು ಕೊರೋನಾ ಅಲ್ಲ ನಾವು ಏಳು ಮಂದಿ ಅಕ್ಕ ತಂಗೇರ ಇದ್ದೀವಿ. ಒಂದು ಹೋತದ ಮತ್ತೊಂದ ಬತ್ತದ ಇದು ಮುಗಿಯಂಗಿಲ್ಲ ......ಇದು ಹೆಣ್ಣು ಮಗಳ ಮೈಮೇಲೆ ಬಂದಿದೆಯೆಂಬ ದೈವ ಹೇಳಿದ್ದು ಕೊರೋನಾದ ಭೀಕರತೆಯನ್ನು ಸಾರಿದೆ. ಇದು ಇಲ್ಲಿಗೇ ಮುಗಿಯೋದಿಲ್ಲ. ಒಂದು ಹೋದರೆ ಮತ್ತೊಂದು ವೈರಸ್ ರೂಪದಲ್ಲಿ ಬರುತ್ತದೆಯೆಂಬ ಮಾತುಗಳು...

ಕಿಲ್ಲರ್ ಕೊರೊನಾಕ್ಕೆ ಎರಡು ಬಲಿ

ಬನವಾಸಿ: ಬನವಾಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಹಾಮಾರಿ ಕೊರೊನಾ ಆತಂಕ ಸೃಷ್ಟಿಸಿದ್ದು ಕಿಲ್ಲರ್ ಕೊರೊನಾಕ್ಕೆ ಮಂಗಳವಾರ ಇಬ್ಬರು ಮೃತ ಪಟ್ಟಿದ್ದಾರೆ.ಪಟ್ಟಣದಲ್ಲಿ 200ರ ಆಸುಪಾಸಿನಲ್ಲಿ ಸಕ್ರಿಯ ಪ್ರಕರಣಗಳು ಇದ್ದು ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಸಾರ್ವಜನಿಕರು ನಿರ್ಲಕ್ಷ್ಯವಹಿಸಿದರೆ ಸಾವಿನ ಸಂಖ್ಯೆಯೂ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.ಕಳೆದ ಕೆಲ ದಿನಗಳಿಂದ ಆರೋಗ್ಯ ತೊಂದರೆ...

ಉದ್ಯೋಗ ಖಾತರಿ ಕೆಲಸ ಕೇಳಿದರೆ ಆವಾಜ್ ಹಾಕಿದ ಯೋಜನಾ ಅಧಿಕಾರಿ…

ಬೀದರ - ಕೋರೋನಾ ಆರ್ಭಟ ಹಿನ್ನೆಲೆಯಲ್ಲಿ ಹಲವು ಜನರು ತನ್ನ ಕೆಲಸವನ್ನು ಕಳೆದುಕೊಂಡು ಕುಟುಂಬ ಜೊತೆ ಊರಿಗೆ ಸೇರಿದರು.ಮನೆ ಕುಟುಂಬ ಹೇಗೆ ನಡೆಸಬೇಕು ಎಂದು ಚಿಂತೆಯಲ್ಲಿ ಇರುವ ಅಲಿಯಾಂಬರ ಗ್ರಾಮಸ್ಥರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೇಳಿ ಅಧಿಕಾರಿಯಿಂದ ಬೈಸಿಕೊಂಡ ಪ್ರಸಂಗ ನಡೆದಿದೆ.ಜಿಲ್ಲೆಯ ಅಲಿಯಾಂಬರ ಗ್ರಾಮಸ್ಥರು ಉದ್ಯೋಗ ಕೇಳಿದವರು, ಜಿಲ್ಲಾ ಪಂಚಾಯತ ಅಧಿಕಾರಿ ಶರತ್...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group