ಸವದತ್ತಿ : ಪಟ್ಟಣದ ಧಿವಟಗೇರಿ ಓಣಿಯ ವಿಠಲ ಮಂದಿರದಲ್ಲಿ ನಾಮದೇವ ಶಿಂಪಿ ಸಮಾಜ ಹಾಗೂ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಸಂತ ಸಂತ ಶಿರೋಮಣಿ ನಾಮದೇವ ಮಹಾರಾಜರ 671ನೇಯ ಪುಣ್ಯತಿಥಿ ಆಚರಿಸಲಾಯಿತು.
ನಾಮದೆವ ಶಿಂಪಿ ಸಮಾಜದ ಅಧ್ಯಕ್ಷ ಹಾಗೂ ನ್ಯಾಯವಾದಿ ಶಾಮಸುಂದರ ಲಾಳಗೆ ನಾಮದೇವ ಮಹಾರಾಜರ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಜನಾರ್ಧನ ಇಜಂತಕರ. ನಾಮದೇವ ಬುಲಬುಲೆ.ಪಾಂಡು ಸದರೆ.ಪ್ರಶಾಂತ ಲಾಳಗೆ.ಸುನೀಲ ಖೇಕಡೆ. ಬಾಳಕೃಷ್ಣ ಲಾಳಗೆ ವೆಂಕಟೇಶ ಅಮಠೆ.ದೀಪಕ ಹೇಂದ್ರೆ.ಶಿವಾನಂದ ಗಾಂಡೊಳ್ಳಿ.ಯಶ್ವಂತ ಪಾಸ್ತೆ. ಸತೀಶ ಮಹೇಂದ್ರಕರ ಮಹಿಳಾ ಸದಸ್ಯರಾದ ನಂದಾ ಹೇಂದ್ರೆ. ಮೀನಾಕ್ಷಿ ಲಾಳಗೆ ಸೇರಿದಂತೆ ನಾಮದೇವ ಶಿಂಪಿ ಸಮಾಜದ ಎಲ್ಲ ಮುಖಂಡರು ಉಪಸ್ಥಿತರಿದ್ದರು