ಎಸ್ ಡಿ ಎಮ್ ಸಿ ಅದ್ಯಕ್ಷರಾಗಿ ಚನ್ನಪ್ಪಗೌಡ ಎಸ್. ಬಿರಾದಾರ ಆಯ್ಕೆ

0
280

ಸಿಂದಗಿ; ತಾಲ್ಲೂಕಿನ ಹಂದಿಗನೂರ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್,ಡಿ,ಎಮ್,ಸಿ, ರಚನೆಯನ್ನು  ಮಾಡಿ. 18, ಸದಸ್ಯರುಗಳನ್ನು ಆಯ್ಕೆಮಾಡಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಎಲ್ಲಾ ಸದಸ್ಯರುಗಳು ಸಮಕ್ಷಮ ಪ್ರತ್ಯಕ್ಷ ಪರೋಕ್ಷವಾಗಿ ಎಲ್ಲರ ಒಪ್ಪಿಗೆಯ ಮೇರೆಗೆ ಅವಿರೋಧವಾಗಿ ಅಧ್ಯಕ್ಷರನ್ನಾಗಿ ಚನ್ನಪ್ಪಗೌಡ ಎಸ್. ಬಿರಾದಾರ, ಉಪಾಧ್ಯಕ್ಷರಾಗಿ ಶ್ರೀಮತಿ  ಕಸ್ತೂರಿಬಾಯಿ ಮ. ಗುಬ್ಬೆವಾಡ, ಇವರನ್ನು ಆಯ್ಕೆಯನ್ನು ಮಾಡಲಾಯಿತು.

ಈ ಶಾಲೆಯ ನೂತನ ಎಸ್.ಡಿ.ಎಮ್, ಸಿ, ರಚನೆಯ  ಕಾರ್ಯಕ್ರಮದ ನೇತೃತ್ವ ವಹಿಸಿದ ಗ್ರಾಮ ಪಂಚಾಯತಿಯ ಅಧ್ಯಕ್ಷ ಈರಗಂಟೆಪ್ಪಗೌಡ ಎಮ್, ಬಿರಾದಾರ ಮತ್ತು ಗ್ರಾಮ ಪಂಚಾಯತಿಯ ಸಿಬ್ಬಂದಿ ವಿಶ್ವನಾಥ ಸರಬಡಗಿ, ಗ್ರಾಮದ ಮುಖಂಡರಾದ ಚಹ್ವಾಣ ಸಾಹುಕಾರ ಬಿಂಗೇರಿ, ನಿಂಗನಗೌಡ ಬಿರಾದಾರ, ಭೀಮಣ್ಣ ಮಳಿ, ಮತ್ತು ಶಾಲೆಯ ನೂತನ  ಎಸ್.ಡಿ.ಎಮ್.ಸಿ, ಸದಸ್ಯರುಗಳಾದ ಉಮೇಶ ಚಹ್ವಾಣ, ಗುರಪ್ಪ ತಳವಾರ, ಅಂಬಿಕಾ ಮಾದರ, ಸಿದ್ದನಗೌಡ ಬಿರಾದಾರ, ಪಾರ್ವತಿ ಡಾಂಗಿ, ಲಕ್ಷ್ಮೀ ಉಪ್ಪಾರ, ಚಂದ್ರಶೇಖರ್ ಗೌಡಗೇರಿ, ನಿಂಗಪ್ಪ ಇಟ್ಟಗಿ, ಗೋಪಾಲಸಿಂಗ್ ಹಜೇರಿ, ಹಣಮಂತ ಹಜೇರಿ, ವಿಜಯಲಕ್ಷ್ಮಿ ದಿಂಡವಾರ, ರೂಪಾ ಹಜೇರಿ, ಮಡಿವಾಳಪ್ಪಗೌಡ ಬಿರಾದಾರ, ಮಾದೇವಿ ಗುಡದಿನ್ನಿ , ಸಂಗೀತಾ ಚನಗೊಂಡ,ಗೀತಾ ಮಾಶ್ಯಾಳ, ಹಾಗೂ  ಶಾಲೆಯ ಮುಖ್ಯ ಗುರುಗಳಾದ ಸುಭಾಸ ಬುಲಬುಲೆ, ವೆಂಕಟಾಚಾರ್ಯರ ಕುಲಕರ್ಣಿ, ಶ್ರೀಕಾಂತ ಹಿರೇಮಠ, ಹಾಗೂ ಗ್ರಾಮಸ್ಥರು, ಉಪಸ್ಥಿತರಿದ್ದರು