- Advertisement -
ಸಿಂದಗಿ: ಅಖಿಲ ಭಾರತೀಯ ಸೋಮವಂಶ ಆರ್ಯ ಕ್ಷತ್ರಿಯ ಸಮಾಜ ಟ್ರಸ್ಟ್ (ನಾಸಿಕ) ನ ಉಪಾಧ್ಯಕ್ಷ ರಾಗಿ ಅವಿರೋಧವಾಗಿ ಆಯ್ಕೆ ಆದ ಸಿಂದಗಿ ಪಟ್ಟಣದ ಹಿರಿಯ ನ್ಯಾಯವಾದಿಗಳಾದ ಅಶೋಕ ಗಾಯಕವಾಡ ಅವರನ್ನು ಖ್ವಾಜಾ ಸ್ಯೆಪನ ಮುಲ್ಕ ಟ್ರಸ್ಟ್ ವತಿಯಿಂದ ಸನ್ಮಾನ ಮಾಡಲಾಯಿತು
ಈ ವೇಳೆಯಲ್ಲಿ ದರ್ಗಾದ ಟ್ರಸ್ಟ್ ಅಧ್ಯಕ್ಷರಾದ ಮಹದೇವಪ್ಪ ಗಾಯಕವಾಡ ಹಾಗೂ ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಸೌಹಾರ್ದ ಸಹಕಾರಿ ನಿಯಮಿತ ಸಿಂದಗಿ ಅಧ್ಯಕ್ಷರಾದ ಅಂಬಾಜಿ ಗಾಯಕವಾಡ, ನಾರಾಯಣ ಅಲೋಣಿ. ಅಂಬರೀಶ್ ಚೌಗಲೇ, ಶಾಂತು ರಾಣಗೋಳ, ಖಾದರ್ ಭಾವು ವಾಲಿಕಾರ, ರವಿಕುಮಾರ ಗಾಯಕವಾಡ, ಮಹೇಶ್ ಸುಲ್ಫಿ, ಸುರೇಶ್ ಕೋರಹಳ್ಳಿ, ಆರ್ ವಿ ಕದಂಬ, ಅವಿನಾಶ ಗಾಯಕವಾಡ, ಅನಿಲ್ ಗುಮಟೆ, ರಾಜು ಗೌಳಿ, ಅಂಬಾಜಿ ಘವಾಳ್ಕರ, ಸಿಂದಗಿಯ ಸೋಮವಂಶ ಆರ್ಯ ಕ್ಷತ್ರಿಯ ಸಮಾಜ ಬಾಂಧವರು ಹಾಗೂ ಇತರೆ ಸಮಾಜ ಬಾಂಧವರು ಉಪಸ್ಥಿತರಿದ್ದರು