ಮತ ಚಲಾಯಿಸಿದ ಜಾರಕಿಹೊಳಿ ಹಾಗೂ ಗಣ್ಯರು

Must Read

ಮೂಡಲಗಿ – ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕದ ಗೌಳಿ ಗಲ್ಲಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.೩ (ಮತಗಟ್ಟೆ ನಂ. ೧೩೩) ರಲ್ಲಿ ಮತ ಚಲಾಯಿಸಿದರು.

ಕೌಜಲಗಿಯಲ್ಲಿ ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ತಮ್ಮ ಮತ ಚಲಾಯಿಸಿದರು.

ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲೆಡೆ ಉತ್ಸಾಹದ ಮತದಾನ ಆರಂಭವಾಯುತಾದರೂ  ಕೊನೆಯ ಘಳಿಗೆಯಲ್ಲಿ ನಿರುತ್ಸಾಹಗೊಂಡು ಕೇವಲ ಶೇ.೫೪.೮೫ ರಷ್ಟು ಮತದಾನವಾಗಿದೆಯೆಂಬುದಾಗಿ ವರದಿಯಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಶೇ.೬೭  ರಷ್ಟು ಮತದಾನವಾದರೆ ಒಟ್ಟಾರೆ ೧೪ ಕ್ಷೇತ್ರಗಳ ಮತದಾನ ಪ್ರಮಾಣ ಶೇ. ೬೬.೦೫ ಆಗಿದೆಯೆಂದು ವರದಿಯಾಗಿದೆ.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group