spot_img
spot_img

ನಕ್ಷತ್ರ ಮಾಲೆ: ಮಘಾ ನಕ್ಷತ್ರ

Must Read

- Advertisement -

ಮಘಾ ನಕ್ಷತ್ರ

🌿ಚಿಹ್ನೆ– ರಾಯಲ್ ಸಿಂಹಾಸನ

🌿ಆಳುವ ಗ್ರಹ– ಕೇತು

🌿ಲಿಂಗ-ಹೆಣ್ಣು

- Advertisement -

🌿ಗಣ– ರಾಕ್ಷಸ

🌿ಗುಣ– ತಮಸ್ / ರಜಸ್

🌿ದೇವತೆ– ಪಿತೃ

- Advertisement -

🌿ಪ್ರಾಣಿ– ಗಂಡು ಇಲಿ

🌿ಭಾರತೀಯ ರಾಶಿಚಕ್ರ – 0 ° – 13 ° 20 ಸಿಂಹ

🌿ಮಘಾ ನಕ್ಷತ್ರದ ಪ್ರಭಾವದಡಿಯಲ್ಲಿ ಜನರು ಉತ್ತಮ ನಾಯಕರಾಗುತ್ತಾರೆ

🌷 ಮಾಘಾ ನಕ್ಷತ್ರ ಈ ನಕ್ಷತ್ರದ ಅಧಿಪತಿ ಕೇತು ಈ ನಕ್ಷತ್ರದವರು ಹೆಚ್ಚು ಶ್ರೀಮಂತರು ಮತ್ತು ಜನಾಂಗ ವಾದಿಗಳು ಆಗಿರುತ್ತಾರೆ ಅವರು ಹೆಚ್ಚಾಗಿ ತಮ್ಮ ಬುದ್ಧಿಶಕ್ತಿಯಿಂದ ಎಲ್ಲಾ ಕೆಲಸವನ್ನು ಮುಗಿಸುತ್ತಾರೆ ಯಾರ ಹೇಳಿಕೆ ಮಾತುಗಳನ್ನು ಇವರ ಕೇಳುವುದಿಲ್ಲ ಇವರಿಗೆ ಪಿತ್ರಾರ್ಜಿತ ಆಸ್ತಿ ಗಳು ಸ್ವಲ್ಪ ಇರುತ್ತದೆ ಆದರೆ ಅದನ್ನು ತಿರಸ್ಕರಿಸಿ ಸ್ವಂತ ದುಡಿಮೆಯಿಂದ ಇವರು ಆಸ್ತಿ ಕಾರುಗಳನ್ನು ಖರೀದಿಸುತ್ತಾರೆ ಇವರು ಕಲೆ-ಸಾಹಿತ್ಯ ಭಾಷಾಭಿಮಾನ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಪ್ರವೃತ್ತಿಯನ್ನು ಹೊಂದಿರುತ್ತಾರೆ ಇವರಿಗೆ ಕುಟುಂಬದಲ್ಲಿ ನಾನಾ ರೀತಿಯ ಪ್ರಶ್ನೆಗಳು ಬಂದರೂ ಅದನ್ನು ಎದುರಿಸುವ ದೃಢಸಂಕಲ್ಪ ಇವರಲ್ಲಿರುತ್ತದೆ ಈ ನಕ್ಷತ್ರದಲ್ಲಿ ಜನಿಸಿರುವ ಅವರು ಜೀವನದಲ್ಲಿ ನಿಸ್ವಾರ್ಥ ಮತ್ತು ಪ್ರಾಮಾಣಿಕರು ಆಗಿರುತ್ತಾರೆ ಇವರು ಸಾಮಾನ್ಯವಾಗಿ ಪ್ರೀತಿ ಪರಿಣಿತರು ಹೊಂದಿರುತ್ತಾರೆ.

🌷ಈ ನಕ್ಷತ್ರದವರು ಸಾಮಾನ್ಯವಾಗಿ ಹೆಚ್ಚಿನ ಶಕ್ತಿ ಶಾಲೆಗಳು ಆಗಿರುತ್ತಾರೆ ಹಿರಿಯರ ಮಾತಿಗೆ ಗೌರವಿಸುತ್ತಾರೆ ನೇರ ಮಾತುಗಳನ್ನು ಆಡುತ್ತಾರೆ ಇತರರು ಇವರಿಗೆ ಕೇಡು ಬಯಸಿದರೆ ಸಹಿಸಿಕೊಂಡು ಇವರು ಇರುವುದಿಲ್ಲ ಇವರಲ್ಲಿರುವ ಶಕ್ತಿ ಮತ್ತು ಸಾಮರ್ಥ್ಯ ದಿಂದ ಅಧಿಕಾರವನ್ನು ಪಡೆದುಕೊಳ್ಳುತ್ತಾರೆ ಇವರು ತಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಸೇರಿಸಿ ತಮ್ಮ ಬದುಕನ್ನು ತಾವೇ ಉತ್ತಮವಾಗಿ ಕಟ್ಟಿಕೊಳ್ಳುತ್ತಾರೆ ಈ ನಕ್ಷತ್ರದವರ ಮುಖದಲ್ಲಿ ಯಾವಾಗಲೂ ಗಂಭೀರತೆ ಇರುತ್ತದೆ.

🌷ಇವರ ಗಂಭೀರತೆಗೆ ಇತರರು ಹೆದರಿಕೊಳ್ಳುತ್ತಾರೆ ಇವರಿಗೆ ಹೆಚ್ಚು ದುಃಖ ಇರುತ್ತದೆ ಇವರಿಗೆ ನಾಯಕತ್ವದ ಹೆಚ್ಚಾಗಿರುತ್ತದೆ ಪಿತೃ ದೇವರು ಮಗ ನಕ್ಷತ್ರದ ಅಧಿದೇವತೆ ಆಗಿದ್ದು ಇದರ ಅಧಿಪತಿಯು ಕೇತು ಈ ನಕ್ಷತ್ರದ 4 ಪಾದಗಳು ಸಿಂಹ ರಾಶಿಗೆ ಸೇರುತ್ತದೆ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

ಅಂಕೋಲೆಯ ಉಪ್ಪಿನ ಸತ್ಯಾಗ್ರಹಕ್ಕೆ ತೊಂಬತ್ನಾಲ್ಕು ವರ್ಷ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಬಹು ವರ್ಣರಂಜಿತ. ಈ ಬೃಹತ್ ಚರಿತ್ರೆಯಲ್ಲಿ ಅಂಕೋಲೆಗೆ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ಈ ಅಧ್ಯಾಯ ಒದಗಿ ಬಂದದ್ದು ಇಡೀ...
- Advertisement -

More Articles Like This

- Advertisement -
close
error: Content is protected !!
Join WhatsApp Group