HomeUncategorizedನಾದ ವೈಭವ ಕಾರ್ಯಕ್ರಮ

ನಾದ ವೈಭವ ಕಾರ್ಯಕ್ರಮ

ಬೆಳಗಾವಿ : ನಾದಾಂಜಲಿ ಹಾಗೂ ಪೃಥ್ವಿ ಫೌಂಡೆಶನ್ ಸಹಯೋಗದಲ್ಲಿ ಆದಶ೯ ಪ್ಯಾಲೇಶ ಹಾಲ್ನಲ್ಲಿ ನಾದವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಆದಶ೯ಗುಲ್ಬಾನಿ ಕಾರ್ಯಕ್ರಮ ಉದ್ಘಾಟಿಸಿದರು. ಪೂನಂ ಗುಲ್ಬಾನಿ ಹಾಗೂ ಜ್ಯೋತಿ ಬದಾಮಿ, ಅಂತರಾ ಕುಲಕರ್ಣಿ ಸ್ವಾತಿ ಸುತಾರ ಅತಿಥಿಗಳಾಗಿ ಆಗಮಿಸಿದ್ದರು.

ಡಾ ಶೈಲಜಾ ಕುಲಕಣಿ೯ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಕಾರ್ಯಕ್ರಮ ದಲ್ಲಿ ಡಾ ಹೇಮಾವತಿ ಸೋನೊಳ್ಳಿ, ಶೈಲಜಾ ಬಿಂಗೆ, ಜಯಶೀಲಾ ಬ್ಯಾಕೋಡ, ರತ್ನಪ್ರಭಾ ಬೆಲ್ಲದ, ಶೈಲಜಾ ಹಿರೇಮಠ, ಪಾವ೯ತಿ ಪಾಟೀಲ, ಭುವನೇಶ್ವರಿ ಮುಂತಾದವರು ಉಪಸ್ಥಿತರಿದ್ದರು

RELATED ARTICLES

Most Popular

error: Content is protected !!
Join WhatsApp Group