Homeಸುದ್ದಿಗಳುನಾಮದೇವ ಸಿಂಪಿ ರಾಜ್ಯಮಟ್ಟದ ವಧು-ವರರ ಸಮ್ಮೇಳನ

ನಾಮದೇವ ಸಿಂಪಿ ರಾಜ್ಯಮಟ್ಟದ ವಧು-ವರರ ಸಮ್ಮೇಳನ

ಮೂಡಲಗಿ : ಇದೇ ತಿಂಗಳ 28 ರಂದು ಬೆಂಗಳೂರಿನಲ್ಲಿ ಶ್ರೀ ಸಂತ ನಾಮದೇವ ಸಿಂಪಿ ಸಮಾಜ ಬೆಂಗಳೂರು, ಶ್ರೀ ಸಂತ ನಾಮದೇವ ಸಿಂಪಿ ಯುವ ಘಟಕ ಹಾಗೂ ಮಹಿಳಾ ಘಟಕ ಇವರ ವತಿಯಿಂದ ರಾಜ್ಯಮಟ್ಟದ ನಾಮದೇವ ಸಿಂಪಿ ಸಮಾಜದ ವಧು-ವರರ ಪರಿಚಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.

ಸಮ್ಮೇಳನದಲ್ಲಿ ಭಾಗವಹಿಸುವ ಆಸಕ್ತ ವಧು-ವರರು ಹಾಗೂ ಪಾಲಕರು ಹೆಚ್ಚಿನ ಮಾಹಿತಿಗಾಗಿ ಸಂತೋಷ ಪಿಸೆ 9945646976 ಅವರನ್ನು ಸಂಪರ್ಕಿಸಿ ಎಂದು ನಾಮದೇವ ಸಿಂಪಿ ಸಮಾಜ ಯುವ ಮುಖಂಡ ಮಂಜುನಾಥ ರೇಳೆಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group