- Advertisement -
ಮುನ್ನ ಮುನ್ನ
ಆಯ್ಕೆಗಳಿಲ್ಲ ಸಾವು ಬಂದಾಗ
ಮನಸ್ಸಿರಲಿ ಶಿವ ಧ್ಶಾನದಾಗ
ಇರಬೇಕ್ಶಾಕ ಖಾಲಿ ವ್ಶಸನದಾಗ
ನಿತ್ಶ ನಡೀಬೇಕು ಮನುಷ್ಶರಾಂಗ
ಸರಳತೆ ಇರಲಿ ಜೀವನದಾಗ
ನಗು ಇರಲಿ ಆಗಾಗ
ಸೇವಾ ಮನಸ್ಸು ಬೇಕು, ಇದ್ದಾಗ
ಹೋದ್ ಗಳಿಗೆ ಹುಗೀತ್ಶಾರ ಮಣ್ಣಾಗ
ಸದ್ಗುಣಗಳು ಮರಿತೀ ಯಾಕ
ತಪ್ಪು ಒಪ್ಪು, ಇದ್ರ ಹೇಳಿಬಿಡಬೇಕಽ
ಒಳ್ಳೆಯದು ಮಾಡಿ ಹೋಗಬೇಕು ಮ್ಶಾಕ
ಇಲ್ಲಾಂದ್ರ ದೇವ್ರು ಕಳಸ್ತಾನ ಮತ್ತೆ ತೆಳಾಕ
- Advertisement -
ಮತ್ತೆ ಮತ್ತೆ ಸುತ್ತ ಬೇಕಂತಿಯಾ
ಇಲ್ಲೆ ಗುಂಗಿ ಹುಳದಂಗ
ಒಮ್ಮೆ ಹೋಗಿಬಿಡು ಕೈಲಾಸದಾಗ
ನಡೆಯೋದಿಲ್ಲ ವಸೂಲಿ ಗಿಸೂಲಿ ಮಾತ್ರ
ತಿಳಿ ಹೋಗಾಕ ಮುಂಚೆ ಅವನ ಹತ್ರ
ಅಮರ್ಜಾ
ಅಮರೇಗೌಡ ಪಾಟೀಲ
ಬು.ಬ. ನಗರ,
ಕುಷ್ಟಗಿ.