ಕವನ
ಕವನ : ವಿಶ್ವವೇ ಲಿಂಗ
ವಿಶ್ವವೇ ಲಿಂಗಭೂಮಿ ತಿರುಗುತ್ತಿದೆ
ನಾವು ಎದ್ದಿರಲಿ
ಬಿದ್ದಿರಲಿ ಬದುಕಿರಲಿ
ರಜೆ ತೆಗೆದುಕೊಂಡಿಲ್ಲ
ಅದೆಷ್ಟೋ ಗ್ರಹಗಳು
ಸೂರ್ಯನ ಸುತ್ತ
ಸುತ್ತುತ್ತಿವೆ
ಇಲ್ಲಿ ಗುಡಿಯಲ್ಲಿ
ನವಗ್ರಹ ಪೂಜೆ
ಚಂದ್ರ ಗುರು ಶುಕ್ರ
ಶನಿ ರಾಹು ಕೇತುವಿನ
ನಿತ್ಯ ಕಾಟ
ಪೂಜೆ ಹವನ ಹೋಮ
ನಿಂತಿಲ್ಲ
ಅಂದೇ ಬಸವಣ್ಣ ಹೇಳಿದ
ಸ್ಥಾವರಕ್ಕಳಿವುಂಟು
ಜಂಗಮಕ್ಕಳಿವಿಲ್ಲ
ವಿಶ್ವವೇ...
Latest News
ಪ್ರಯಾಣಿಕನ ರೂ.೧.೬೦ ಲಕ್ಷ ಹಣ ಮರಳಿಸಿ ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ
ಬೀದರ - ಭಾಲ್ಕಿಯಿಂದ ಬಾರಸಾಂಗಿ ಗ್ರಾಮಕ್ಕೆ ತೆರಳುವ ಬಸ್‌ನಲ್ಲಿ ರೂ. ೧.೬೦ ಲಕ್ಷ ಇದ್ದ ಹಣದ ಬ್ಯಾಗ್ ಬಿಟ್ಟು ಹೋಗಿದ್ದ ಪ್ರಯಾಣಿಕರಿಗೆ ಬ್ಯಾಗನ್ನು ಮರಳಿಸಿ ಬಸ್ ಚಾಲಕ ಮತ್ತು ನಿರ್ವಾಹಕ ಮಾನವೀಯತೆ ಮೆರೆದಿದ್ದಾರೆ.ಮಹಾರಾಷ್ಟ್ರದ...