- Advertisement -
ವಿಷವ ಕಕ್ಕಬೇಡಿ
ನಮ್ಮೊಂದಿಗೆ ಹುಟ್ಟಿ ಬೆಳೆದು
ನಮ್ಮ ನೆಲದಲ್ಲಿ ಬದುಕಿ
ಮತ್ತೆ ಬೇರೆಯಾದ ಪಾಕಿಗಳೇ
ನಮ್ಮ ಹಣವ ಕಿತ್ತುಕೊಂಡಿರಿ
ನೆಲವ ಕಸಿದುಕೊಂಡಿರಿ
ಸಂಧಾನ ನೆಪದಲ್ಲಿ
ಕೊಂದಿರಿ ಶಾಸ್ತ್ರಿಯನು
ನಿಮ್ಮ ಉಗ್ರಗಾಮಿಗಳ
ಕಳುಹಿಸಿ ಕಾಶ್ಮೀರದ
ಶಾಂತಿ ಕದಡಿದಿರಿ
ಮುಗ್ಧ ಭಾರತೀಯರ
ರಕ್ತದೋಕುಳಿ ಆಡಿದಿರಿ
ತೃಪ್ತವಾಗಿಲ್ಲ ನಿಮ್ಮ
ಬಂದೂಕಿನ ನಳಿಕೆಗಳು
ಸಾಕು ಮಾಡಿ ಅಟ್ಟಹಾಸ
ವಿಷವ ಕಕ್ಕಬೇಡಿ
ಸಹನೆ ಕಟ್ಟೆ ಒಡೆದಿದೆ
ಎಲಾ ನಾಯಿಗಳೆ
ಒಮ್ಮೆ ಎರಗಿದರೆ ನಾವು
ಜಗದ ಭೂಪಟಲದಲ್ಲಿ
ಇರುವುದಿಲ್ಲ ನಿಮ್ಮ ನೆಲ
———————————–
ಡಾ.ಶಶಿಕಾಂತ ಪಟ್ಟಣ ರಾಮದುರ್ಗ