ಪೂರ್ವಾ ಆಶಾಢ ನಕ್ಷತ್ರ
🌷ಚಿಹ್ನೆ– ಆನೆ ದಂತ, ಫ್ಯಾನ್, ಬುಟ್ಟಿ
🌷ಆಳುವ ಗ್ರಹ– ಶುಕ್ರ
🌷ಲಿಂಗ-ಪುರುಷ
🌷ಗಣ– ಮನುಷ್ಯ
🌷ಗುಣ- ಸತ್ವ / ರಜಸ್ / ತಮಸ್
🌷ಆಳುವ ದೇವತೆ- ಅಪಾಸ್
🌷ಪ್ರಾಣಿ– ಗಂಡು ಕೋತಿ
🌷ಭಾರತೀಯ ರಾಶಿಚಕ್ರ – 13 ° 20 – 26 ° 40 ಧನಸ್ಸು
🌷ಪೂರ್ವಾ ಆಶಾಢ ‘ಅಜೇಯ ನಕ್ಷತ್ರ’. ಇವರು ಸ್ವತಂತ್ರರು ಮತ್ತು ಬಲಶಾಲಿಗಳು.
🌼ನಕ್ಷತ್ರಗಳ ಕೂಟದಲ್ಲಿ ಪೂರ್ವಾಷಾಡ ನಕ್ಷತ್ರ ಇಪ್ಪತ್ತನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಶುಕ್ರಗ್ರಹವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಅತ್ಯಂತ ಪ್ರಾಮಾಣಿಕರಾಗಿರುತ್ತಾರೆ. ಸದಾ ಸಂತೋಷದಿಂದ ಇರುವ ಈ ವ್ಯಕ್ತಿಗಳು ಯಾವುದೇ ವಿಷಯಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.
🌼ಶುಕ್ರಗ್ರಹ ಅಧಿಪತಿಯಾಗಿರುವ ಕಾರಣ ಈ ವ್ಯಕ್ತಿಗಳಿಗೆ ಕಲೆ ಮತ್ತು ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಹಾಗಾಗಿ ಈ ವ್ಯಕ್ತಿಗಳು ನಟನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬಹುದು. ಪೂರ್ವಾಷಾಢ ನಕ್ಷತ್ರದಲ್ಲಿ ಜನಿಸಿದವರು ಸ್ನೇಹಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಸ್ನೇಹವನ್ನು ಜೀವನ ಪರ್ಯಂತ ಉಳಿಸಿಕೊಳ್ಳುವ ಸ್ವಭಾವ ಈ ವ್ಯಕ್ತಿಗಳದ್ದಾಗಿರುತ್ತದೆ. ಅಷ್ಟೇ ಅಲ್ಲದೆ ಉತ್ತಮ ವ್ಯಕ್ತಿತ್ವವನ್ನು ಹೊಂದಿರುವ ಈ ವ್ಯಕ್ತಿಗಳ ಆದರ್ಶ ಸಂಗಾತಿಯಾಗುತ್ತಾರೆ ಎಂದು ಸಹ ಹೇಳಲಾಗುತ್ತದೆ.
🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387