ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರಿಂದ ‘ಸ್ತುತಿಮಾಲ’ ಬಿಡುಗಡೆ 

Must Read

ದಾಸ ಸಾಹಿತ್ಯ ಪ್ರಚಾರ ಮಾಧ್ಯಮ – ಶ್ರೀನಿವಾಸ  ಉತ್ಸವ ಬಳಗ ಪ್ರಕಟಿಸಿರುವ ಭಜನಾಮೃತದೊಂದಿಗೆ  ಹರಿಕಥಾಮೃತಸಾರದ ಆದ್ಯಂತಶ್ಲೋಕ ಸಹಿತ  ನಿತ್ಯ ಪಠನೀಯ ‘ಸ್ತುತಿಮಾಲ’

ದಶಮಾನೋತ್ಸವ ನೆನಪಿನ ಸಂಚಿಕೆಯನ್ನು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.

ಸಂಚಿಕೆಯ ಸಂಗ್ರಹ ಮತ್ತು ಸಂಪಾದನೆ ಮಾಡಿರುವ ಡಾ.ಎ.ಬಿ.ಶ್ಯಾಮಾಚಾರ್ಯ, ಬಳಗದ ಪದಾಧಿಕಾರಿಗಳಾದ ಡಾ.ಟಿ.ವಾದಿರಾಜ , ಬಿ.ಆರ್.ವಿ.ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group