spot_img
spot_img

ಕೀರ್ತಿ ಮಡಿವಾಳ ಸೈನಿಕ ಶಾಲೆಗೆ ಆಯ್ಕೆ, ಸತ್ಕಾರ

Must Read

- Advertisement -

ಮೂಡಲಗಿ: ತಾಲೂಕಿನ ಕುಲಗೋಡ ಗ್ರಾಮದ ಸರಸ್ವತಿ ಶಾಲೆಯ ವಿದ್ಯಾರ್ಥಿ ಹಾಗೂ ಮಡಿವಾಳ ಸಮಾಜದ ಕೀರ್ತಿ ಹನಮಂತ ಮಡಿವಾಳ ವಿದ್ಯಾರ್ಥಿಯು ವಿಜಯಪುರ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ಪ್ರಯುಕ್ತ ಮುನ್ಯಾಳ ಗ್ರಾಮದ ಮಡಿವಾಳ ಸಮಾಜದ ಮುಖಂಡ ಶಿವಾನಂದ ಮಡಿವಾಳ ಸತ್ಕರಿಸಿ ಗೌರವಿಸಿದರು.

ಈ ಸಮಯದಲ್ಲಿ ಶಿವಾನಂದ ಮಡಿವಾಳರ ಮಾತನಾಡಿ, ಪ್ರತಿಯೊಬ್ಬರು ಪಾಲಕರೂ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯೆಯನ್ನು ನೀಡಿ ಮಕ್ಕಳನ್ನು ಆಸ್ತಿಯನ್ನಾಗಿಸಬೇಕೆಂದರು.  ಬಡ ಮತ್ತು ಹಿಂದುಳಿದ ಸಮಾಜವಾದ ಮಡಿವಾಳ ಸಮಾಜದ ಬಾಂಧವರು ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ನೀಡಬೇಕೆಂದರು. 

ಈ ಸಮಯದಲ್ಲಿ ಉಮೇಶ ಮಡಿವಾಳರ, ಹನಮಂತ ಮಡಿವಾಳ, ಭೀಮಶಿ ಮಡಿವಾಳ, ಶ್ರೀಕಾಂತ ಮಡಿವಾಳ, ವಿದ್ಯಾರ್ಥಿ ತಾಯಿ ಲತಾ ಹ.ಮಡಿವಾಳ,  ಸಾವೀತ್ರಿ ಮಡಿವಾಳ, ಉಮಾ ಮಡಿವಾಳ ಮತ್ತಿತರರು ಉಪಸ್ಥಿತರಿದರು.

- Advertisement -
- Advertisement -

Latest News

ವಾಹನ ಸವಾರರಿಗೆ ಬೆಲೆ ಏರಿಕೆ ಬರೆ – ಈರಣ್ಣ ಕಡಾಡಿ

ಮೂಡಲಗಿ:ಲೋಕಸಭಾ ಚುನಾವಣೆ ನಂತರ ರಾಜ್ಯದ ವಾಹನ ಸವಾರರಿಗೆ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ 3 ರೂ, ಡೀಸೆಲ್ 3.50 ರೂ. ಏರಿಸುವ ಮೂಲಕ ಗ್ಯಾರಂಟಿ ಬರೆ ನೀಡಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group